ಯಾವಾಗ ಹಣದ ಅವಶ್ಯಕತೆ ಇರುತ್ತದೆಯೋ ಆಗ ಮನಸ್ಸಿನಲ್ಲಿ ಈ ಸಂಖ್ಯೆಯನ್ನು ನೆನೆಯಿರಿ 24 ಗಂಟೆಯಲ್ಲಿ ಹಣದ ಸಮಸ್ಸೆ ದೂರ ಆಗುತ್ತದೆ!

Uncategorized

ಹಣದ ಅವಶ್ಯಕತೆ ಇದ್ದಾಗ ಈ ನಂಬರ್ ಗಳನ್ನು ನೆನಪಿಸಿಕೊಳ್ಳಿ ತಕ್ಷಣ ನಿಮಗೆ ಹಣ ಸಿಗುತ್ತದೆ.ಹಾಯ್ ಸ್ನೇಹಿತರೆ ಇಂದಿನ ಯುಗದಲ್ಲಿ ಹಣದ ಅವಶ್ಯಕತೆ ಎಲ್ಲರಿಗೂ ಇದೆ. ಹಾಗಂತ ಕೆಟ್ಟ ದಾರಿ ಹಿಡಿದಿದ್ದನ್ನು ಪಡೆಯಬಾರದು. ಹಣದ ಅವಶ್ಯಕತೆ ಎಲ್ಲರಿಗೂ ಇರುತ್ತದೆ ಈಗಿನ ಕಾಲದಲ್ಲಿ ಹಣವಿಲ್ಲದೆ ಯಾವ ಕೆಲಸವು ನಡೆಯುವುದಿಲ್ಲ. ಹಣವೇ ಎಲ್ಲದಕ್ಕೂ ಪರಿಹಾರ ಎನ್ನುವ ಹಾಗೆ ಆಗಿದೆ. ಹಣ ನಮಗೆ ಯಾವ ಕ್ಷಣ ಬೇಕಾಗುತ್ತದೆ ಎಂಬುದು ಯಾರಿಗೂ ತಿಳಿಯುವುದಿಲ್ಲ ಎಲ್ಲಾ ಕಾಲಕ್ಕೂ ಎಲ್ಲಾ ಸಮಯಕ್ಕೂ ನನಗೆ ಹಣದ ಅವಶ್ಯಕತೆ ಹೆಚ್ಚಾಗಿದೆ ಆದರೆ ಸಮಯಕ್ಕೆ ತಕ್ಕ ಹಾಗೆ ಹಣವು ದೊರಕುವುದಿಲ್ಲ ಕೆಲವೊಮ್ಮೆ ನಮ್ಮ ಕೈಯಲ್ಲಿ ದುಡ್ಡು ಇಲ್ಲದಾಗ ಹೆಚ್ಚಿನ ಸಮಸ್ಯೆಗಳು ನಮ್ಮ ಬಳಿ ಇರುತ್ತವೆ

ಇಂತಹ ಸಮಯದಲ್ಲಿ ನಾವು ಕೆಟ್ಟ ದಾರಿ ಹಿಡಿಯದೆ ಧೈರ್ಯ ಕಳೆದುಕೊಳ್ಳದೆ ಈಗ ನಾನು ಹೇಳುವ ಈ ಪರಿಹಾರವನ್ನು ಮಾಡಿ. ಈ ಒಂದು ತಂತ್ರ ನಿಮಗೆ ಸಾಕಷ್ಟು ಲಾಭವನ್ನು ಕೊಡುತ್ತದೆ. ಹಣದ ಅವಶ್ಯಕತೆ ಇದ್ದಾಗ ಈ ಒಂದು ತಂತ್ರವನ್ನು ಮಾಡಿದರೆ ಖಂಡಿತವಾಗಿಯೂ ನಿಮಗೆ ಇದರ ಪ್ರತಿಫಲ ಸಿಕ್ಕೇ ಸಿಗುತ್ತದೆ. ನಮಗೆ ಹಣದ ಅವಶ್ಯಕತೆ ಇದ್ದಾಗ ಯಾರು ಕೂಡ ನಮಗೆ ಸಹಾಯ ಮಾಡುವುದಿಲ್ಲ ಅದರಲ್ಲೂ ನಮ್ಮ ಸುತ್ತಮುತ್ತ ಇರುವವರು ಸಂಬಂಧಿಕರು ಇಂತಹ ಸಮಯದಲ್ಲಿ ಹಣವನ್ನು ಕೊಡಲು ಮುಂದಾಗುವುದಿಲ್ಲ. ಹಣ ಇದ್ದರೆ ಎಲ್ಲರೂ ನಮ್ಮ ಸುತ್ತಮುತ್ತ ಇರುತ್ತಾರೆ ಆದರೆ ಹಣ ಇಲ್ಲದಾಗ ಸಂಬಂಧಕ್ಕೆ ಯಾವುದೇ ಬೆಲೆ ಇರುವುದಿಲ್ಲ .ಹಾಗಾದರೆ ಈ ತಂತ್ರವನ್ನು ನೀವು ಒಂದು ಸಲ ಮಾಡಿ ನೋಡಿ ಯಾವಾಗ ಮಾಡಬೇಕು ಎಂಬುದನ್ನು ನೋಡೋಣ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇದನ್ನು ನೀವು ಸೋಮವಾರ ಶಿವನ ದೇವಸ್ಥಾನಕ್ಕೆ ಹೋಗಬೇಕು ಆ ದಿನ ಪೂಜೆ ಪ್ರಾರಂಭ ಮಾಡಬೇಕು. ಶಿವನ ಮುಂದೆ ಕುಳಿತು 15 ನಿಮಿಷ ಈ ಒಂದು ತಂತ್ರವನ್ನು ಮಾಡಬೇಕು. ಶಿವನ ಮುಂದೆ ನೇರವಾಗಿ ಕುಳಿತು ಶಿವನ ಮೇಲೆ ತ್ರಾಟಕ ಕ್ರಿಯೆ ಮಾಡಬೇಕು ಅಂದರೆ ಶಿವನನ್ನು ನೇರವಾಗಿ ಕುಳಿತು ನೋಡುತ್ತಿರಬೇಕು ಮನಸ್ಸಿನಲ್ಲಿ ಈ ಸಂಖ್ಯೆಗಳನ್ನು ನೆನೆಸಿಕೊಳ್ಳಬೇಕು. ಮೊದಲನೆಯ ಸಂಖ್ಯೆ 11 ಈ ಸಂಖ್ಯೆ ಶಿವನ ರುದ್ರಾವತಾರ ಸಂಖ್ಯೆಯಾಗಿದೆ. ನಂತರ ಸಂಖ್ಯೆ 12ಅನ್ನು ನೆನೆಸಿಕೊಳ್ಳಬೇಕು ಇದು ಸೂರ್ಯದೇವನ ಪ್ರತೀಕವಾಗಿದೆ. ನಂತರ ಸಂಖ್ಯೆ ಎಂಟು ಸಂಖ್ಯೆಯನ್ನು ನೆನೆಯಬೇಕು ಈ ಸಂಖ್ಯೆ ಅಷ್ಟಲಕ್ಷ್ಮಿಯರ ಸಂಖ್ಯೆಯಾಗಿದೆ. ಕೊನೆಯದಾಗಿ ಸಂಖ್ಯೆ ಎರಡನ್ನೂ ಮನಸ್ಸಿನಲ್ಲಿ ಅಂದುಕೊಳ್ಳಬೇಕು

ನೇರವಾಗಿ ಶಿವನನ್ನು ನೋಡುತ್ತಾ ಈ ಸಂಖ್ಯೆಗಳನ್ನು ಹೇಳಿಕೊಳ್ಳಬೇಕು. ಎರಡು ಎನ್ನುವ ಸಂಖ್ಯೆ ಅಶ್ವಿನಿ ನಕ್ಷತ್ರಗಳ ಸಂಖ್ಯೆ ಆಗಿದೆ ನಿಮ್ಮ ಆರೋಗ್ಯದ ಯಾವುದೇ ಸಮಸ್ಯೆ ಇದ್ದರೂ ಅಶ್ವಿನಿ ನಕ್ಷತ್ರಗಳ ಆಶೀರ್ವಾದ ಬೇಕು ಇದರಿಂದ ನಿಮಗೆ ಖರ್ಚು ಕಡಿಮೆಯಾಗುತ್ತದೆ. 11 12 8 ಮತ್ತು ಎರಡು ಸಂಖ್ಯೆಗಳನ್ನು ಕೂಡಿಸಿದರೆ 33 ಆಗುತ್ತದೆ. 33 ಇಡೀ ಬ್ರಹ್ಮಾಂಡದ ಸಂಖ್ಯೆಯಾಗಿದೆ ಕೋಟ್ಯಾನುಕೋಟಿ ದೇವತೆಗಳ ಸಂಖ್ಯೆಯಾಗಿದೆ ಇವುಗಳನ್ನು ನೆನೆದರೆ ನಿಮಗೆ ಹಣದ ಸಮಸ್ಯೆಗಳು ದೂರವಾಗುತ್ತವೆ ಈ ರೀತಿ ಮಾಡಿದ ದಿನದಿಂದ ಜೀವನದಲ್ಲಿ ತುಂಬಾ ಒಳ್ಳೆಯ ಬದಲಾವಣೆಗಳಾಗುತ್ತವೆ. ಹನ್ನೊಂದು ದಿನಗಳ ಕಾಲ ಶಿವನ ಲಿಂಗದ ಮುಂದೆ ಕುಳಿತು ಮಾಡಬೇಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಇನ್ನೂ ಒಂದು ಪರಿಹಾರ ಏನೆಂದರೆ ತೆಂಗಿನಕಾಯಿಯ ಮೇಲೆ ತುಪ್ಪವನ್ನು ಹಾಕಿ ಸ್ವಲ್ಪ ಕುಂಕುಮದಿಂದ ಸ್ವಸ್ತಿಕ್ ಚಿತ್ರವನ್ನು ಬಿಡಿಸಿ ದೇವರ ಬಟ್ಟೆಯಲ್ಲಿ ಕಟ್ಟಿ ಇದನ್ನು ಪೂಜಿಸುತ್ತಾ ಬರಬೇಕು ನಂತರ ಇದನ್ನು ಹರಿಯುವ ನದಿಗೆ ಅಥವಾ ನಿಮ್ಮ ಸುತ್ತಮುತ್ತ ಇರುವ ಪೂಜೆ ಮಾಡುವ ಯಾವುದಾದರೂ ಒಂದು ಮರದ ಕೆಳಗೆ ಇಡಬೇಕು ಇದರಿಂದ ಕೂಡ ನಿಮಗೆ ಹಣದ ಸಮಸ್ಯೆ ದೂರ ಆಗುತ್ತದೆ. ಇನ್ನು ಮೂರನೆಯ ಪರಿಯಾರ ಏನೆಂದರೆ ಕರ್ಪೂರ ಗಳಲ್ಲಿ ಸ್ವಲ್ಪ ಲವಂಗಗಳನ್ನು ಹಾಕಿ ರಾತ್ರಿ ಸಮಯ ಆರತಿ ಮಾಡಬೇಕು ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರವಾಗಿ ಮಹಾಲಕ್ಷ್ಮಿಯ ಆಶೀರ್ವಾದ ನಿಮಗೆ ಸಿಗುತ್ತದೆ.

Leave a Reply

Your email address will not be published. Required fields are marked *