ನಿಮ್ಮ ಹುಟ್ಟಿದ ತಿಂಗಳ ಹೃದಯವನ್ನು ಆರಿಸಿ ಹಾಗೆ ನಿಮ್ಮ ಬಗ್ಗೆ ತಿಳಿದುಕೊಳ್ಳಿ!

Uncategorized

ಮೊದಲು ನಿಮ್ಮ ಹುಟ್ಟಿದ ತಿಂಗಳ ಹೃದಯವನ್ನು ನೀವು ಅರಿಸಿಕೊಳ್ಳಬೇಕು.ಇದರ ಪ್ರಕಾರ ನಿಮಗೆ ಇರುವಂತಹ ಗುಣಗಳಲ್ಲಿ ಯಾವ ಗುಣ ಇನ್ನೊಬ್ಬರಿಗೆ ಬೇಗಾ ಅಟ್ರಾಕ್ಟ್ ಮಾಡುತ್ತದೆ ಎಂಬುದನ್ನು ನೀವು ತಿಳಿದುಕೋಳ್ಳಬಹುದು(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp.

1, ನೀವು ಜನವರಿ ತಿಂಗಳ ಹೃದಯವನ್ನು ಆರಿಸಿಕೊಂಡಿದ್ದಾರೆ ಇವರ ಪಾಸಿಟಿವ್ ಆಲೋಚನೆ ಎಲ್ಲರಿಗೂ ಇಷ್ಟ ಆಗುತ್ತದೆ. ನಿಮ್ಮದು ದೃಢನಿಶ್ಚಯ ಸ್ವಭಾವ ಆಗಿರುತ್ತದೆ.ಇನ್ನು ಇನ್ನೊಬ್ಬರ ಸ್ವಭಾವವನ್ನು ಬೇಗ ತಿಳಿದುಕೊಳ್ಳುತ್ತೀರಾ.2,ನೀವು ಫೆಬ್ರವರಿ ತಿಂಗಳ ಹೃದಯವನ್ನು ಆರಿಸಿಕೊಂಡಿದ್ದಾರೆ ನೀವು ತುಂಬಾ ಆಕರ್ಷಕ ವ್ಯಕ್ತಿಗಳು ಆಗಿರುತ್ತೀರಿ ಹಾಗೂ ಆತ್ಮವಿಶ್ವಾಸ ಎನ್ನುವುದು ತುಂಬಿ ತುಳುಕುತ್ತಿರುತ್ತದೆ. ನೀವು ಯಾವಾಗಲೂ ಪಾಸಿಟಿವ್ ಆಗಿ ಥಿಂಕ್ ಮಾಡುತ್ತೀರಾ.3,ನೀವು ಮಾರ್ಚ್ ತಿಂಗಳ ಹೃದಯವನ್ನು ಆರಿಸಿಕೊಂಡಿದ್ದಾರೆ ನೀವು ತುಂಬಾ ಸತ್ಯವಂತರು ಆಗಿರುತ್ತೀರಿ. ಸುಳ್ಳು ಹೇಳುವುದು ನಿಮಗೆ ಇಷ್ಟವಾಗುವುದಿಲ್ಲ. ಸಂಬಂಧಗಳಲ್ಲಿ ತುಂಬಾನೇ ನಂಬಿಕೆ ಇರುತ್ತದೆ. ಇನ್ನೊಬ್ಬರ ಭಾವನೆಗಳಿಗೆ ತುಂಬಾನೇ ಬೆಲೆ ಕೊಡುತ್ತೀರಾ.

4,ನೀವು ಏಪ್ರಿಲ್ ತಿಂಗಳ ಹೃದಯವನ್ನು ಆರಿಸಿಕೊಂಡಿದ್ದಾರೆ ನೀವು ಯಾವಾಗಲು ನಗುತ್ತಾ ಇರುತ್ತಾರೆ ಮತ್ತು ಈ ಗುಣ ಎಲ್ಲರಿಗೂ ಇಷ್ಟ ಆಗುತ್ತದೆ.5,ನೀವು ಮೇ ತಿಂಗಳ ಹೃದಯವನ್ನು ಆರಿಸಿಕೊಂಡಿದ್ದಾರೆ ನೀವು ತುಂಬಾನೇ ಭಾವುಕ ಸ್ವಭಾವದವರು ಆಗಿರುತ್ತೀರಿ. ನೀವು ನಿಮ್ಮ ಗುರಿಯನ್ನು ತಲುಪುವುದಕ್ಕೆ ತುಂಬಾ ಕಷ್ಟ ಪಡುತ್ತೀರಾ.6,ನೀವು ಜೂನ್ ತಿಂಗಳ ಹೃದಯವನ್ನು ಆರಿಸಿಕೊಂಡಿದ್ದಾರೆ ನೀವು ತುಂಬಾ ಖುಷಿಯಾಗಿ ನಿಮ್ಮ ಜೀವನವನ್ನು ನಡೆಸುತ್ತೀರಾ ಹಾಗೂ ಇನ್ನೊಬ್ಬರನ್ನು ಖುಷಿ ಪಡಿಸುವುದಕ್ಕೆ ಪ್ರಯತ್ನ ಪಡುತ್ತೀರಾ.

7,ನೀವು ಜೂಲೈ ತಿಂಗಳ ಹೃದಯವನ್ನು ಆರಿಸಿಕೊಂಡಿದ್ದಾರೆ ನೀವು ಫ್ರೆಂಡ್ಲಿ ನೇಚರ್ ಇರುವ ವ್ಯಕ್ತಿಗಳು ಆಗಿರುತ್ತೀರಾ.8,ನೀವು ಆಗಸ್ಟ್ ತಿಂಗಳ ಹೃದಯವನ್ನು ಆರಿಸಿಕೊಂಡಿದ್ದಾರೆ ನಿಮ್ಮ ಸ್ವಭಾವ ಭಾವನಾತ್ಮಕ ವಾಗಿರುತ್ತದೆ. ನೀವು ನಿಮ್ಮ ಭಾವನೆಗಳಿಗೆ ತುಂಬಾನೇ ಬೆಲೆ ಕೊಡುತ್ತೀರಾ. ನೀವು ಯಾವತ್ತೂ ಇನ್ನೊಬ್ಬರಿಗೆ ಹರ್ಟ್ ಆಗುವ ರೀತಿ ನಡೆದುಕೊಳ್ಳುವುದಿಲ್ಲ.9,ನೀವು ಸೆಪ್ಟೆಂಬರ್ ತಿಂಗಳ ಹೃದಯವನ್ನು ಆರಿಸಿಕೊಂಡಿದ್ದಾರೆ ನೀವು ತುಂಬಾನೇ ಇಂಡಿಪೆಂಡೆಂಟ್ ಆಗಿ ಇರಲು ಇಷ್ಟಪಡುತ್ತೀರಾ. ಯಾರ ಕೈ ಕೆಳಗೂ ಕೆಲಸ ಮಾಡುವುದಕ್ಕೆ ಇಷ್ಟಪಡುವುದಿಲ್ಲ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

10,ನೀವು ಅಕ್ಟೋಬರ್ ತಿಂಗಳ ಹೃದಯವನ್ನು ಆರಿಸಿಕೊಂಡಿದ್ದಾರೆ ನಿಮ್ಮದು ಸ್ಥಿರ ಬುದ್ಧಿ ಇರುತ್ತದೆ.ನೀವು ಪ್ರಭಾವಶಾಲಿ ವ್ಯಕ್ತಿತ್ವವನ್ನು ಹೊಂದಿರುತ್ತೀರಿ. ನೀವು ಯಾವಾಗಲೂ ಖುಷಿಯಾಗಿರುತ್ತೀರಿ ಹಾಗೂ ಇನ್ನೊಬ್ಬರನ್ನು ಸಹ ಖುಷಿಯಾಗಿ ಇಡುತ್ತೀರಾ.11,ನೀವು ನವೆಂಬರ್ ತಿಂಗಳ ಹೃದಯವನ್ನು ಆರಿಸಿಕೊಂಡಿದ್ದಾರೆ ನಿಮ್ಮ ಬುದ್ದಿವಂತಿಕೆ ಎಲ್ಲರಿಗೂ ಇಷ್ಟ ಆಗುತ್ತದೆ. ನಿಮ್ಮ ಜವಾಬ್ದಾರಿ ನಿಮಗೆ ಗೊತ್ತಿರುತ್ತದೆ.12,ನೀವು ಡಿಸೆಂಬರ್ ತಿಂಗಳ ಹೃದಯವನ್ನು ಆರಿಸಿಕೊಂಡಿದ್ದಾರೆ ನಿಮ್ಮ ಮಾತಿನಿಂದ ಎಲ್ಲರೂ ಮರುಳಾಗುತ್ತಾರೆ.

Leave a Reply

Your email address will not be published. Required fields are marked *