ರಕ್ತ ಹೆಚ್ಚಿಸುವ ಭಯಂಕರ ಮಷಿನ್ ಇದ್ದ ಹಾಗೆ ಈ ಮೂರು ಆಹಾರಗಳು!

Written by Anand raj

Published on:

ಹಿಮೋಗ್ಲೋಬಿನ್ ಹೆಚ್ಚಾಗುವುದಕ್ಕೆ ಈ ರೀತಿ ಮಾಡಬೇಕು. ಸಾಮಾನ್ಯವಾಗಿ ಹೀಮೋಗ್ಲೋಬಿನ್ ರಕ್ತ ಹೀನತೆ ಸಮಸ್ಸೆ ಹೆಂಗಸರಲ್ಲಿ ಕಂಡು ಬರುತ್ತದೆ. ಏಕೆಂದರೆ ಪ್ರತಿ ತಿಂಗಳು ಋತುಸ್ರವ, ರಕ್ತ ಸ್ರವ ಆಗುತ್ತದೆ ಮತ್ತು ರಕ್ತ ಹೀನತೆಯಿಂದ ಬಳಲುತ್ತಾರೆ ಮತ್ತು ಡೆಲಿವರಿ ನಂತರ ರಕ್ತ ಹೋಗಿ ರಕ್ತ ಹೀನತೆ ಸಮಸ್ಸೆ ಕಂಡು ಬರುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ದೇಹದಲ್ಲಿ ರಕ್ತ ಹೆಚ್ಚು ಆಗುವುದಕ್ಕೆ ಬೆಳಗ್ಗೆ ಮತ್ತು ಸಂಜೆ ಬಿಟ್ರೋಟ್ ಮತ್ತು ಕ್ಯಾರೆಟ್ ಜ್ಯೂಸ್ ಗೆ ಜೇನುತುಪ್ಪ ಬೆರೆಸಿ ಕುಡಿಯಬೇಕು. ಈ ರೀತಿ ಸತತವಾಗಿ ಮೂರು ತಿಂಗಳು ಮಾಡಬೇಕು. ಈ ರೀತಿ ಮಾಡಿದರೇ ಕಂಡಿತಾ ದೇಹದಲ್ಲಿ ಕೆಂಪು ರಕ್ತ ಕಣಗಳು ಜಾಸ್ತಿಯಾಗಿ ಹಿಮೋಗ್ಲೋಬಿನ್ ಜಾಸ್ತಿ ಆಗುತ್ತಾದೇ.

ಇನ್ನು ರಾತ್ರಿ ಸಮಯದಲ್ಲಿ 20 ಒಣ ದ್ರಾಕ್ಷಿಯನ್ನು ಅರ್ಧ ಲೋಟ ನೀರಿನಲ್ಲಿ ನೆನಸಿ ಬೆಳಗಿನ ಜವಾ ಅದೇ ದ್ರಾಕ್ಷಿ ಮತ್ತು ನೀರಲ್ಲಿ ಕಿವಿಚಿ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ರಕ್ತ ಹೀನತೆ ಸಮಸ್ಸೆ ದೂರ ಆಗುತ್ತದೆ. ಇನ್ನು ಅಂಜುರಾವನ್ನು ನೀರಿನಲ್ಲಿ ನೆನಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೇ ಮಾಡಿದರೆ ರಕ್ತ ಹೀನತೆ ಸಮಸ್ಸೆಯಿಂದ ಹೊರ ಬರಬಹುದು. ಒಂದು ವೇಳೆ ನಿವಾರಣೆ ಆಗದೆ ಇದ್ದರೆ ಆಯುರ್ವೇದ ವೈದ್ಯರನ್ನು ಭೇಟಿ ಮಾಡಿ. ಅವರು ನಿಮಗೆ ಸೂಕ್ತ ಸಲಹೆಯನ್ನು ನೀಡುತ್ತಾರೇ.

Related Post

Leave a Comment