ಭಯಂಕರ ದೇಹದ ಉಷ್ಣ, Body Heat ,ಗ್ಯಾಸ್ ಆಸಿಡಿಟಿ ,ಕೈಕಾಲು ಉರಿ ,ಮಲಬದ್ಧತೆ, ಬಾಯಿ ಗುಳ್ಳೆ ಮ್ಯಾಜಿಕ್ ತರ ಕಾಯಿಮೇಯಾಗುತ್ತೆ!

Health & Fitness

Terrible body heat, body heat, gas acidity, burning limbs, constipation, mouth blisters will be cured like magic!ಭಯಂಕರ ದೇಹದ ಉಷ್ಣ ಗ್ಯಾಸ್ ಅಸಿಡಿಟಿ ಕೈಕಾಲು ಉರಿ ಮಲಬದ್ಧತೆ ಬಾಯಿ ಗುಳ್ಳೆ ಮ್ಯಾಜಿಕ್ ತರ ಕಡಿಮೆಯಾಗುತ್ತದೆ. ಇವತ್ತಿನ ಮನೆ ಮದ್ದು ಗ್ಯಾಸ್ ಅಸಿಡಿಟಿ ಕಡಿಮೆ ಮಾಡುವುದರ ಜೊತೆಗೆ ನಮ್ಮ ದೇಹದ ಉಷ್ಣವನ್ನು ಕೂಡ ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಅಂದರೆ ನಾವು ತಿನತ್ ಆಹಾರ ಸರಿಯಾಗಿ ಡೈಜೆಸ್ಟ್ ಆಗದೆ ಇರುವುದು ಗಂಟಲಲ್ಲಿ ಉಳಿತೆ ಬರುತ್ತಾ ಇರುತ್ತದೆ ಹೊಟ್ಟೆಯಲ್ಲಿ ಉರಿ, ಗಂಟಲಲ್ಲಿ ಉರಿ ಅದಲ್ಲದೆ ಹೀಗೊಂದು ಬೇಸಿಗೆಗಾಲ ವಿಪರತವಾದ ಶಕೆ ಆಗುತ್ತಾ ಇರುತ್ತೆ ಬಾಡಿಯಲ್ಲಿ ಹೀಟ್ ಆಗುವುದು, ಉರಿ ಮೂತ್ರದ ಸಮಸ್ಯೆ, ಅಂಗೈ ಅಂಗಾಲು ಉರಿಯುವುದು, ಕಣ್ಣು ಕೆಂಪಾಗುವುದು, ಹೊಟ್ಟೆಯಲ್ಲಿ ಉರಿ ಇನ್ನು ಹಲವಾರು ಸಮಸ್ಯೆಗಳನ್ನು ಕಡಿಮೆ ಮಾಡುವಂತಹ ಗುಣ ಇವತ್ತಿನ ಮನೆ ಮದ್ದು ಇದೆ. ಇಂತಹ ಎಲ್ಲ ಸಮಸ್ಯೆಗಳನ್ನು ಕಂಪ್ಲೀಟ್ ಆಗಿ ಕಡಿಮೆ ಆಗುವಂತೆ ಇದರಲ್ಲಿ ಕೆಲವೊಂದು ಟಿಪ್ಸ್ ಗಳನ್ನು ಹೇಳಿದ್ದೇವೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಇವಾಗ ಈಗ ಮನೆ ಮದ್ದು ಹೇಗೆ ಮಾಡುವುದು. ಇವಾಗ ನಮಗೆ ಮೊದಲನೇ ಪದಾರ್ಥ ಕೊತ್ತಂಬರಿ ಕಾಳು. ಕೊತ್ತಂಬರಿ ಕಾಳು ಎಲ್ಲರ ಮನೆಯಲ್ಲಿ ಇದ್ದೇ ಇರುತ್ತೆ ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಅಂದರೆ ಇದು ನಮ್ಮ ದೇಹದಲ್ಲಿನ ಉಷ್ಣಾಂಶವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಕೆಲವೊಮ್ಮೆ ತುಂಬಾ ಜನಕ್ಕೆ ವಿಪರೀತವಾದ ಮೈಕೈ ನೋವು ,ಒಳ ಒಳಗೆ ಜ್ವರ ಬರುತ್ತಾ ಇರುತ್ತದೆ, ಮೈ ಬಿಸಿಯಾಗುವುದು ಇದನ್ನ ಒಣ ಜ್ವರ ನು ಅಂತಾರೆ ಇಂತಹ ಎಲ್ಲ ಸಮಸ್ಯೆ ಯನ್ನು ಕಡಿಮೆ ಮಾಡುತ್ತದೆ.

ಈ ಕೊತ್ತುಂಬರಿ ಕಾಳನ್ನು ಹೆಚ್ಚಾಗಿ ಬಳಸುವುದರಿಂದ ಥೈರಾಯ್ಡ್ ಅನ್ನು ಕಂಟ್ರೋಲ್ ಆಗಿ ಇಟ್ಟುಕೊಳ್ಳಬಹುದು, ಮೂತ್ರದ ಸಮಸ್ಯೆ ಇರುತ್ತದೆ ಅದಲ್ಲದೆ ಮೋಷನ್ ಮಾಡುವಾಗ ಆ ಜಾಗದಲ್ಲಿ ಉರಿ ಬರುತ್ತಾ ಇರುತ್ತದೆ ಇಂತಹ ಎಲ್ಲಾ ಸಮಸ್ಯೆಗಳನ್ನ ಕಡಿಮೆ ಮಾಡುವಂತಹ ಗುಣ ಈ ಕೊತ್ತಂಬರಿ ಕಾಳುಗಳಿಗೆ ಇದೆ. ಇಲ್ಲಿ ನಾವು ಕೊತ್ತಂಬರಿ ಕಾಳುಗಳನ್ನು ಒಂದು ಸ್ಪೂನನ್ನು ತೆಗೆದುಕೊಳ್ಳಬೇಕು. ಇವಾಗ ನಾವು ಜೀರಿಗೆಯನ್ನು ತೆಗೆದುಕೊಳ್ಳೋಣ. ಜೀರಿಗೆ ಅಂತೂ ಡೈಜೆಶನ್ಗೆ ತುಂಬಾನೇ ಒಳ್ಳೆಯದು, ನಮಗೆ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ, ಅದರಲ್ಲೂ ಯಾರಿಗೆ ಬಾಯಲ್ಲಿ ಗುಳ್ಳೆ ಆಗಿರುತ್ತದೆ ಅದಕ್ಕಂತು ರಾಮಬಾಣವಾಗಿ ಈ ಜೀರಿಗೆ ಕೆಲಸ ಮಾಡುತ್ತದೆ.

ಹೇಗೆ ಎಂದರೆ ಅರ್ಧ ಸ್ಪೂನ್ ಅಷ್ಟು ಜೀರಿಗೆಯನ್ನು ಬಾಯಲ್ಲಿ ಹಾಕಿಕೊಂಡು ಚೆನ್ನಾಗಿ ಆಗಿಯಬೇಕು ಅವಾಗ ಆ ಗುಳ್ಳೆಗಳು ಮಾಯವಾಗುತ್ತವೆ ಮತ್ತು ಉಷ್ಣ ಕೂಡ ಕಡಿಮೆಯಾಗುತ್ತದೆ. ಇವಾಗ ನಾವು ಸೊಂಪ ಕಾಳನ್ನು ತೆಗೆದುಕೊಳ್ಳೋಣ, ಈ ಸೋಂಪಾ ಕಾಳು ನಮಗೆ ಇರುವಂತಹ ಗ್ಯಾಸ್ ಅನ್ನು ಅಸಿಡಿಟಿಯನ್ನು ಕಡಿಮೆ ಮಾಡುವಂತಹ ಗುಣವನ್ನು ಹೊಂದಿದೆ. ಇವಾಗ ನಾವು ಯಾವುದೇ ಆಹಾರವನ್ನು ಸೇವಿಸಿದರೆ ಅದನ್ನು ಈಸಿಯಾಗಿ ಡೈಜೆಸ್ಟ್ ಮಾಡಲಿಕ್ಕೆ ಈ ಸೊಂಪಕಾಳು ತುಂಬಾನೇ ಚೆನ್ನಾಗಿ ಕೆಲಸ ಮಾಡುತ್ತದೆ. ಅದಲ್ಲದೆ ಈ ಸೊಂಪಾ ಕಾಳು ನಮ್ಮ ದೇಹದಲ್ಲಿ ಉಷ್ಣಾಂಶವನ್ನು ಕಡಿಮೆ ಮಾಡುವಂತಹ ಗುಣವನ್ನು ಕೂಡ ಹೊಂದಿದೆ. ಕೈಕಾಲುಗಳು ಉರಿತಾ ಇದ್ದರೆ ಮತ್ತೆ ಅಂಗಾಲುಗಳು ಉರಿತಾ ಇದ್ದರೆ ಕಡಿಮೆ ಮಾಡುವಂತ ಗುಣವನ್ನು ಹೊಂದಿದೆ. ಇದು ಒಂದು ತಂಪಿನ ಗುಣವನ್ನು ಸೊಂಪಾ ಕಾಳು ಹೊಂದಿದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಇಲ್ಲಿ ನಾವು ಮೂರು ಪದಾರ್ಥಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಈಗ ನಾವು ಒಂದು ಲೋಟದಲ್ಲಿ ನೀರನ್ನು ತೆಗೆದುಕೊಳ್ಳೋಣ ಈ ನೀರಿಗೆ ಒಂದು ಟಿಸ್ಪೂನ್ ಕೊತ್ತಂಬರಿ ಕಾಳು ಬೀಜ ಹಾಕಬೇಕು, ಒಂದು ಟಿಸ್ಪೂನ್ ಜೀರಿಗೆ ಹಾಕಬೇಕು ಆಮೇಲೆ ಒಂದು ಟೀಸ್ಪೂನ್ ಸೋಂಪು ಕಾಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಈ ಮಿಶ್ರಣವನ್ನು ರಾತ್ರಿ ಮಲಗುವ ಸಮಯದಲ್ಲಿ ನೀರಿನಲ್ಲಿ ಚೆನ್ನಾಗಿ ಮೇಲಿನ ಪದಾರ್ಥಗಳು ಹೊಂದಿಕೊಳ್ಳುವ ಹಾಗೆ ಬೆರೆಸಿಕೊಳ್ಳಬೇಕು ಇಲ್ಲಿ ನಾನು ಒಬ್ಬರಿಗೆ ಆಗುವಷ್ಟು ಪ್ರಮಾಣವನ್ನು ಹೇಳುತ್ತಿದ್ದೇನೆ. ಇದನ್ನು ಕೇವಲ ಆರು ಗಂಟೆಗಳ ಕಾಲ ನೆನೆಸಬೇಕು ರಾತ್ರಿ ನೆನೆಸಿದರೆ ಬೆಳಗ್ಗೆ ಸೇವನೆ ಮಾಡಬಹುದು ಅಥವಾ ಬೆಳಗ್ಗೆ ನೆನೆಸಿದರೆ ಸಂಜೆ ಸೇವನೆ ಮಾಡಬಹುದು. ಈ ನೀರು ಅದ್ಭುತವಾದಂತಹ ಔಷಧಿ ಗುಣವನ್ನು ಹೊಂದಿದೆ.

ನಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದರ ಜೊತೆಗೆ ನಮಗೆ ಇರುವಂತಹ ಗ್ಯಾಸ್ ಅಥವಾ ಗಂಟಲು ಉರಿ ,ಹೊಟ್ಟೆ ಉರಿ ಅಂತಹ ಎಲ್ಲಾ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಇದರ ಜೊತೆಗೆ ನಮಗೆ ಜೀರ್ಣಶಕ್ತಿಯನ್ನು ಹೆಚ್ಚಿಸುವ ಗುಣವು ಕೂಡ ಈ ಔಷಧಿ ಹೊಂದಿದೆ. ಈ ಔಷಧಿ ನೀರನ್ನು ಬೆಳಗ್ಗೆ ಖಾಲಿಯ ಹೊಟ್ಟೆಯಲ್ಲಿ ತೆಗೆದುಕೊಳ್ಳಬಹುದು ಅಥವಾ ಮಧ್ಯಾಹ್ನ ಸಮಯದಲ್ಲಿ ಟೀ ಕಾಫಿಯ ಬದಲು ತೆಗೆದುಕೊಳ್ಳಬಹುದು.

ಈ ನೀರನ್ನು ಸೋಸಿ ಅಥವಾ ಫಿಲ್ಟರ್ ಮಾಡಿ ಅದರ ಜೊತೆಗೆ ಕ್ವಾಲಿಟಿ ಅಂತಹ ಕಲ್ಲು ಸಕ್ಕರೆಯನ್ನು ಬೆರೆಸಿ ತೆಗೆದುಕೊಳ್ಳಬಹುದು ಇದು ದೇಹದ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ ನೆನಪಿರಲಿ ಯಾವುದೇ ತರಹ ಬೆಲ್ಲವನ್ನು ಇದಕ್ಕೆ ಹಾಕಬಾರದು ಯಾಕೆಂದರೆ ಬೆಲ್ಲ ತುಂಬಾ ಉಷ್ಣಾಂಶ ಗುಣ ಹೊಂದಿದೆ. ಇದು ಇವತ್ತಿನ ಮನೆ ಮದ್ದು ಹಾಗಿದೆ. ಈಗ ಒಂದು ಚಿಕ್ಕದಾದ ಮನೆ ಮದ್ದು ಟಿಪ್ಪನ್ನು ಹೇಳುತ್ತೇವೆ ತುಂಬಾ ಜನಕ್ಕೆ ಗ್ಯಾಸ್ ಅಸಿಡಿಟಿ ಯಾಕೆ ಕಂಟ್ರೋಲ್ ಗೆ ಬರುವುದಿಲ್ಲ ಅಂದರೆ ಅಂಥವರಿಗೆ ವಿಪರೀತವಾದ ಮಲಬದ್ಧತೆ ಇರಬಹುದು.

ಅವರು ಈ ಒಂದು ಚಿಕ್ಕ ಟಿಪ್ಪನ್ನು ಫಾಲೋ ಮಾಡಿ ರಾತ್ರಿ ಮಲಗುವ ಮೊದಲು ಒಂದು ಲೋಟ ಬಿಸಿ ಹಾಲಿಗೆ ಒಂದು ಸ್ಪೂನ್ ಪ್ಯೂರಾದಂತಹ ಅರಳೆಣ್ಣೆಯನ್ನು ಅದಕ್ಕೆ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ ಊಟ ಆದ ನಂತರ ಅರ್ಧ ಗಂಟೆ ಆದಮೇಲೆ ರಾತ್ರಿ ಇದನ್ನು ಸೇವನೆ ಮಾಡಬೇಕು ಹೀಗೆ ಮಾಡುವುದರಿಂದ ಬೆಳಗಿನ ಕೆಲಸ ಸರಳವಾಗಿ ಈಸಿಯಾಗಿ ಆಗುತ್ತದೆ ಹೊಟ್ಟೆ ತುಂಬಾ ಕ್ಲೀನಾಗುತ್ತೆ. ಹೊಟ್ಟೆಯಲ್ಲಿರುವ ಕಲ್ಮಶವನ್ನು ಹೊರಹಾಕಲ್ಪಡುತ್ತದೆ ಯಾರಿಗೆ ಮಲಬದ್ಧತೆ ಇರುತ್ತದೆ ಅಂತವರು ಮೂರು ದಿನ ಈ ಮನೆ ಮದ್ದು ಔಷಧಿಯ ಸೇವನೆಯನ್ನು ತೆಗೆದುಕೊಳ್ಳಬೇಕು ಇದರಿಂದ ನಿಮಗೆ ಬೇಗನೆ ರಿಸಲ್ಟ್ ಸಿಗುತ್ತದೆ. ಈಗ ತಕ್ಷಣಕ್ಕೆ ದೇಹದ ಅಸಿಡಿಟಿ ಅಥವಾ ಡೈಜೇಶನ್ ಗೆ ಕಡಿಮೆ ಮಾಡಲು ಒಂದು ಚಿಕ್ಕ ಮನೆ ಮದ್ದು ಟಿಪ್ಪು ಇದೆ ಅದನ್ನು ಹೀಗೆ ಮಾಡಿಕೊಳ್ಳಿ ಎರಡು ಲೋಟ ನೀರಿಗೆ ಎರಡು ಟಿ ಸ್ಪೂನ್ ಸೊಂಪ ಕಾಳನ್ನು ಅದಕ್ಕೆ ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು ಎರಡು ಲೋಟ ನೀರನ್ನು ಒಂದು ಲೋಟ ನೀರು ಹಾಕುವಂತೆ ಕುದಿಸಿಕೊಳ್ಳಬೇಕು ಆಮೇಲೆ ನೀರನ್ನು ಫಿಲ್ಟರ್ ಮಾಡಿ ಸೇವನೆ ಮಾಡಬೇಕು.

ಇದರಿಂದ ದೇಹವನ್ನು ತಂಪಾಗಿ ಇಡಿಸುತ್ತದೆ ಇದಕ್ಕೆ ಬೇಕಾದರೆ ಕ್ವಾಲಿಟಿ ಅಂತ ಕಲ್ಲು ಸಕ್ಕರೆಯನ್ನು ಬೆರೆಸಿ ಕುಡಿಯುವುದರಿಂದ ದೇಹದ ನಿಶಕ್ತಿಯನ್ನು ಕಡಿಮೆ ಮಾಡಿಕೊಳ್ಳಬಹುದು ಶುಗರ್ ಪೇಷಂಟ್ಸ್ ಅಂಥವರು ಈ ಕಲ್ಲು ಸಕ್ಕರೆಯನ್ನು ತೆಗೆದುಕೊಳ್ಳಬಾರದು. ಇಲ್ಲಿ ಇರುವಂತ ಮೂರು ವಿಧಾನಗಳು ನಮಗೆ ಇರುವಂಥ ಸಮಸ್ಯೆಗಳನ್ನು ಕಡಿಮೆಯಾಗುವ ಜೊತೆಗೆ ಸುಸ್ತನ್ನು ಕಡಿಮೆ ಮಾಡುತ್ತದೆ. ನಮ್ಮ ದೇಹವನ್ನು ಸದೃಢ ಮಾಡುತ್ತದೆ. ಮನದಾಳದ ಮಾತು ಇದನ್ನು ಒಂದು ವಾರ ಸೇವನೆ ಮಾಡಬೇಕು ಅದರಲ್ಲಿ ಗರ್ಭಿಣಿಯರು ಸ್ತ್ರೀಯರು ಮತ್ತು ಮಕ್ಕಳು ಕೂಡ ಸೇವನೆ ಮಾಡಬಹುದು ಆದರೆ ಹರಳೆಣ್ಣೆಯನ್ನು ಸೇವನೆ ಮಾಡಬಾರದು.

Leave a Reply

Your email address will not be published. Required fields are marked *