ತಣ್ಣೀರಿನಲ್ಲಿ ಸ್ನಾನ ಮಾಡುವುದರಿಂದ ಏನು ಉಪಯೋಗ?

Written by Anand raj

Published on:

ಬಿಸಿ ನೀರಿನ ಸ್ನಾನದ ಅನುಭವ ಈಗಾಗಲೇ ನಿಮಗೆಲ್ಲರಿಗೂ ಆಗಿದೆ. ಎಂದಾದರೂ ಚಳಿಗಾಲದಲ್ಲಿ ತಣ್ಣೀರಿನ ಸ್ನಾನ ಮಾಡಿದ್ದೀರಾ ? ಒಮ್ಮೆ ಟ್ರೈ ಮಾಡಿಈಗಾಗಲೇ ಚಳಿಗಾಲ ಆರಂಭವಾಗಿದೆ. ಇನ್ನೇನಿದ್ದರೂ ನಮಗೆ ಎಲ್ಲವೂ ಬಿಸಿ ಬಿಸಿಯಾಗಿರಬೇಕೆಂಬ ಭಾವನೆ ಮನಸ್ಸನ್ನು ಕಾಡುತ್ತದೆ. ನಾವು ಕುಡಿಯುವ ಕಾಫಿ ಬೆಚ್ಚಗಿರಬೇಕು, ತಿನ್ನುವ ಆಹಾರ ಸ್ವಲ್ಪ ಬಿಸಿ ಇರಬೇಕು, ಸ್ನಾನ ಮಾಡಲು ಬಳಸುವ ನೀರು ಸಹ ಉಗುರು ಬೆಚ್ಚಗಿದ್ದರೆ ಸಾಕಪ್ಪಾ ಎನಿಸುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಈ ಸಮಯದಲ್ಲಿ ಮೈ ಕೊರೆಯುವ ಚಳಿಯಲ್ಲಿ ತಣ್ಣೀರು ಸ್ನಾನ ಮಾಡಿ ಎಂದು ಹೇಳಿದರೆ ಹೇಗಾಗಬೇಡ ಅಲ್ಲವೇ? ಸ್ನಾನ ಮಾಡುವುದಿರಲಿ ಮಾಡುವಂತೆ ಹೇಳುವಾಗಲೇ ಎದ್ದು ಓಡಿ ಹೋಗಿ ಬಿಡೋಣ ಎನಿಸುತ್ತದೆ.ಆದರೆ ಅನುಭವಿಗಳು ಹೇಳುವ ಮಾತಿನ ಪ್ರಕಾರ ತಣ್ಣೀರು ಸ್ನಾನ ಮಾಡುವಾಗ ಕೇವಲ ಮೊದಲ ಕ್ಷಣಗಳು ಮಾತ್ರ ಸ್ವಲ್ಪ ನಮ್ಮ ದೇಹಕ್ಕೆ ಕಷ್ಟಕರ ವಾತಾವರಣ ಎನಿಸುತ್ತದೆ. ನಂತರ ನಮ್ಮ ದೇಹ ತಂಪಾದ ನೀರಿಗೆ ಅಡ್ಜಸ್ಟ್ ಆಗಿ ಬಿಡುತ್ತದೆ. ಆನಂತರದಲ್ಲಿ ತಂಪಾದ ನೀರು ನಮ್ಮ ಮೈ ಮೇಲೆ ಬಿದ್ದರೂ ಸಹ ನಮಗೆ ಏನೂ ಅನಿಸುವುದಿಲ್ಲ.ಆರೋಗ್ಯ ತಜ್ಞರ ಪ್ರಕಾರ ಬೆಳಗಿನ ಸಮಯದಲ್ಲಿ ತಂಪಾದ ನೀರಿನಿಂದ ಸ್ನಾನ ಮಾಡುವುದರಿಂದ ನಮ್ಮ ದೇಹಕ್ಕೆ ಮತ್ತು ಆರೋಗ್ಯಕ್ಕೆ ಈ ಕೆಳಗಿನ ಲಾಭಗಳು ಸಿಗುತ್ತವೆ.

​ದೇಹಕ್ಕೆ ಹೆಚ್ಚು ಶಕ್ತಿ ಸಿಗುತ್ತದೆ-ಬೆಳಗಿನ ಸಮಯದಲ್ಲಿ ನಮಗೆ ಸಾಮಾನ್ಯವಾಗಿ ನಿದ್ರೆಯ ಮಂಪರು ಹೆಚ್ಚಾಗಿರುತ್ತದೆ. ನಮ್ಮಲ್ಲಿ ಹಲವರು ಎದ್ದು ಬೆಡ್ ಕಾಫಿ ಕುಡಿದು ನಂತರ ಮತ್ತೆ ಮಲಗಿ ಕಣ್ಣುಗಳನ್ನು ಬಾಧಿಸುತ್ತಿರುವ ನಿದ್ರೆಯನ್ನು ಕಳೆದುಕೊಳ್ಳಲು ಮುಂದಾಗುತ್ತೇವೆ.ಅಂದರೆ ನಾವು ಬೆಳಗ್ಗೆ ಹಾಸಿಗೆ ಮೇಲೆ ಕುಳಿತು ಹೀರುವ ಸುಡುವ ಬೆಡ್ ಕಾಫಿಗೆ ನಮ್ಮ ನಿದ್ರೆಯ ಮಂಪರನ್ನು ಕಳೆಯುವ ಶಕ್ತಿ ಇರುವುದಿಲ್ಲ. ಆದರೆ ನಾವು ಬೆಳಗ್ಗೆ ಎದ್ದ ಮೇಲೆ ತಣ್ಣೀರಿನ ಸ್ನಾನ ಮಾಡುವುದರಿಂದ ನಮ್ಮ ನರಮಂಡಲ ವ್ಯವಸ್ಥೆಯಿಂದ norepinephrine ಅಂಶ ಬಿಡುಗಡೆಯಾಗುತ್ತದೆ.ಇದು ನಮ್ಮ ದೇಹದಲ್ಲಿ ಶಕ್ತಿಯನ್ನು ಉತ್ತೇಜಿಸಿ, ಮೆದುಳನ್ನು ಚುರುಕುಗೊಳಿಸುತ್ತದೆ. ನಮ್ಮ ಮಾನಸಿಕ ಸ್ಥಿತಿ ಮಿತಿ ಈ ನಂತರದಲ್ಲಿ ಸಮತೋಲನಕ್ಕೆ ಬರುತ್ತದೆ.

​ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ-ಕೇವಲ ನಿಮ್ಮ ಮನಸ್ಸು ಚುರುಕಾಗುವುದರ ಜೊತೆಗೆ ನಿಮ್ಮ ನರಮಂಡಲ ವ್ಯವಸ್ಥೆ ಇಡೀ ದೇಹದ ತುಂಬಾ ಹರಿದು ಬಿಡುವ ಸಂಕೇತಗಳನ್ನು ಹೆಚ್ಚಾಗಿಸುತ್ತದೆ.ಇದರಿಂದ ಸಂದರ್ಭಕ್ಕೆ ತಕ್ಕಂತೆ ಪ್ರತಿಕ್ರಿಯೆ ನೀಡುವ ನಿಮ್ಮ ಚಾಕಚಕ್ಯತೆ ಬಲಗೊಳ್ಳುತ್ತದೆ. ಮೆಡಿಕಲ್ ಹೈಪೊತಿಸಿಸ್ ತನ್ನ ಅಧ್ಯಯನದಲ್ಲಿ ಪ್ರಕಟ ಪಡಿಸಿದ ವರದಿಯ ಅನ್ವಯ ನಮ್ಮ ಮಾನಸಿಕ ಆತಂಕ ಮತ್ತು ಖಿನ್ನತೆಯ ರೋಗ – ಲಕ್ಷಣಗಳು ತಂಪಾದ ನೀರಿನ ಸ್ನಾನದಿಂದ ಮಾಯವಾಗುತ್ತವೆ ಮತ್ತು ನಮ್ಮ ಮನಸ್ಸಿಗೆ ಪ್ರಶಾಂತತೆಯ ಭಾವ ಒದಗುತ್ತದೆ.ನಮ್ಮ ನರಮಂಡಲ ವ್ಯವಸ್ಥೆಯಲ್ಲಿ ನಮ್ಮ ದೇಹದಲ್ಲಿ ನರಗಳು ಕೊನೆಗೊಳ್ಳುವ ಅಂಚುಗಳಿಂದ ಹರಿಯುವ ಸಂಕೇತಗಳಿಗೆ ಮಾನಸಿಕ ಖಿನ್ನತೆಯನ್ನು ನಿವಾರಣೆ ಮಾಡುವ ಗುಣ ಲಕ್ಷಣಗಳಿವೆ.

​ನೋವು ನಿವಾರಕವಾಗಿ ಕೆಲಸ ಮಾಡುತ್ತದೆ-ನಾರ್ತ್ ಅಮೆರಿಕನ್ ಜರ್ನಲ್ ಆಫ್ ಮೆಡಿಕಲ್ ಸೈನ್ಸ್ ತನ್ನ ಅಧ್ಯಯನದಲ್ಲಿ ತಿಳಿಸಿರುವ ಹಾಗೆ ದೀರ್ಘ ಕಾಲದ ನೋವು ಮತ್ತು ಉರಿಯೂತದಿಂದ ಬಳಲುತ್ತಿರುವ ಜನರಿಗೆ ಕೋಲ್ಡ್ ವಾಟರ್ ಥೆರಫಿ ಮೂಲಕ ಪರಿಹಾರ ಒದಗಿಸಲಾಗುತ್ತದೆ.ನೋವಿನಿಂದ ಬಳಲುವ ದೇಹ ಬಹಳ ಬೇಗನೆ ತನ್ನ ದೈಹಿಕ ಚಟುವಟಿಕೆ ಮುಂದುವರೆಸಲು ಪ್ರತಿ ದಿನ ತಂಪು ನೀರಿನ ಅನ್ವಯದಿಂದ ಚೇತರಿಸಿಕೊಳ್ಳುತ್ತದೆ ಎಂದು ಹೇಳುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

​ನಮ್ಮ ದೇಹದ ರೋಗ – ನಿರೋಧಕ ಶಕ್ತಿ ಹೆಚ್ಚಾಗುತ್ತದೆ-ಈಗಂತೂ ನಮಗೆ ದೇಹದಲ್ಲಿ ರೋಗ – ನಿರೋಧಕ ಶಕ್ತಿ ಎಷ್ಟಿದ್ದರೂ ಸಾಲದು ಎನಿಸುತ್ತದೆ. ಇದಕ್ಕೆ ಕಾರಣ ಕೊರೊನಾ.ಜಪಾನ್ ದೇಶದಲ್ಲಿ ನಡೆದ ಒಂದು ಅಧ್ಯಯನ ಶಾಲೆಗೆ ಹೋಗುವ ಮಕ್ಕಳು ಮತ್ತು ಕೆಲಸಕ್ಕೆ ಹೋಗುವವರು ಎನ್ನಲಾದ ಜನರ ಮೇಲೆ ಸಂಶೋಧನೆ ನಡೆಸಿ ಫಲಿತಾಂಶ ಕಂಡುಹಿಡಿಯಲು ಮುಂದಾದಾಗ ಬೇರೆಯವರಿಗೆ ಹೋಲಿಸಿದರೆ ಬೆಳಗ್ಗೆ ಎದ್ದು ತಣ್ಣೀರು ಸ್ನಾನ ಮಾಡುವ ಮಕ್ಕಳು ಮತ್ತು ದೊಡ್ಡವರಲ್ಲಿ ಶೇಕಡ 29% ಜನರು ಹುಷಾರು ತಪ್ಪುತ್ತಿದ್ದ ಪ್ರಕರಣಗಳು ಕಡಿಮೆ ಎಂದು ತಿಳಿಸಿದರು.ಹಾಗಾಗಿ ತಂಪಾದ ನೀರಿನ ಸ್ನಾನ ನಮ್ಮ ದೇಹದ ರೋಗ – ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿ ನಮ್ಮನ್ನು ಆರೋಗ್ಯವಂತರನ್ನಾಗಿ ಕಾಪಾಡುತ್ತದೆ.

Related Post

Leave a Comment