ತಲೆದಿಂಬು ಹಾಕಿಕೊಂಡು ಮಲಗ್ತಿದ್ದಿರಾ ಹಾಗಾದ್ರೆ ತಪ್ಪದೆ ನೋಡಿ !!shoking

ಸಾಮಾನ್ಯವಾಗಿ ರಾತ್ರಿ ಒಬ್ಬಬ್ಬರು ಒಂದೊಂದು ರೀತಿ ಮಲಗುತ್ತಾರೆ.ಕೆಲವೊಬ್ರು ತಲೆದಿಂಬನ್ನು ಹಾಕಿಕೊಂಡು ಮಲಗಿದ್ದಾರೆ ಇನ್ನು ಕೆಲವರು ಹಾಗೆ ಮಲಗುತ್ತಾರೆ.ಹೀಗೆ ಮಲಗುವುದರಿಂದ ಏನೆಲ್ಲ ಉಪಯೋಗವಾಗುತ್ತದೆ ಎಂಬುದನ್ನು ನಾನು ನಿಮಗೆ ತಿಳಿಸುತ್ತೇನೆ.ಬೆಳಗ್ಗೆಯಿಂದ ಕೆಲಸಮಾಡಿ ಸುಸ್ತು,ಆಯಾಸವಾಗಿರುತ್ತದೆ. ಮಲಗುವಾಗ ಸ್ವಲ್ಪ ನಮಗೆ ರಿಲಾಕ್ಸ್ ಅನ್ಸುತ್ತೆ. ಹಾಗಾಗಿ ನಮಗೆ ನಿದ್ರೆ ತುಂಬಾ ಅಗತ್ಯ.ಕೆಲವರಿಗೆ ತಲೆದಿಂಬು ಇಲ್ಲದಿದ್ದರೆ ನಿದ್ದೆ ಬರೋದು ಅಂತ ಹೇಳ್ತಾರೆ ಹಾಗೆ ಕೆಲವರಿಗೆ ತಲೆದಿಂಬು ಇದ್ದರೆ ನಿದ್ದೆ ಬರೋದು ಅಂತ ಹೇಳುತ್ತಾರೆ. ಒಂದು ವೇಳೆ ನಿಮ್ಮ ಬೆನ್ನು ನೋವು ಇದ್ರೆ ಮಲಗುವಾಗ ತಲೆದಿಂಬನ್ನು ಹಾಕದೆ ಮಲಗಿದರೆ ಒಳ್ಳೆಯದು. ತಲೆದಿಂಬು ದಪ್ಪ ಇದ್ದಷ್ಟು ಬೆನ್ನು ನೋವು ಬರುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಬೆಳಗ್ಗೆ ಎದ್ದಾಗ ಕೆಲವೊಮ್ಮೆ ಬೆನ್ನು ಮತ್ತು ಕುತ್ತಿಗೆ ನೋವು ಬಂದರೆ ಅದಕ್ಕೆ ತಲೆದಿಂಬು ಕಾರಣ. ತಲೆದಿಂಬು ಇಲ್ಲದೆ ಮಲಗಿದರೆ ಪೂರ್ಣಪ್ರಮಾಣ ರಕ್ತ ಸಂಚಾರವಾಗುತ್ತದೆ ಹಾಗೂ ನೋವು ಬರುವುದಿಲ್ಲ. ಕೆಲವೊಮ್ಮೆ ನಾವು ರಾತ್ರಿ ಮಲಗುವಾಗ ದಿಂಬು ಒದಗಿಸಿ ಮುಖವನ್ನು ಮಾಡಿ ಮಲಗುತ್ತೇವೆ.ಹೀಗೆ ಮಲಗುವುದರಿಂದ ರಾತ್ರಿ ಚರ್ಮ ಸಡಿಲವಾಗಿದ್ದು ಮುಖದಲ್ಲಿ ನೆರಿಗೆಗಳು ಮೂಡಲು ಸಾಧ್ಯವಾಗುತ್ತದೆ.ಆದ್ದರಿಂದ ಮುಖದಲ್ಲಿ ನೆರಿಗೆಗಳು ಮಾಡಬಾರದು ಅಂತ ಇದ್ದರೆ ತಲೆದಿಂಬು ಹಾಕದೆ ಇರೋದೇ ಒಳ್ಳೆಯದು.ಇನ್ನೂ ತಜ್ಞರ ಪ್ರಕಾರ ತಲೆದಿಂಬು ಕೆಳಗೆ ಇದ್ದರೆ ಗಾಢವಾದ ನಿದ್ದೆಗೆ ಭಂಗ ವಾಗುತ್ತದೆ.ಇನ್ನು ತಲೆದಿಂಬಿನ ಮೇಲೆ ತಲೆಯಿಟ್ಟು ಮಲಗಿದಾಗ ಬೆನ್ನು ಮೂಳೆ ಆಕಾರ ಸ್ವಲ್ಪ ವಕ್ರವಾಗಿರುತ್ತದೆ.

ನಿದ್ದೆಯಲ್ಲಿ ಇದ್ದ ಬಳಿಕ ಬೆನ್ನು ಮೂಳೆ ಹೀಗೆ ವಕ್ರವಾಗಿ ಇದ್ದಾರೆ ಅನೈಚಿಕ ಕಾರ್ಯಗಳಿಗೆ ರಕ್ತ ಸಂಚಾರವಾಗಿ ಜರುಗುವುದಿಲ್ಲ. ಪರಿಣಾಮವಾಗಿ ಮರುದಿನ ಕೊಂಚ ಬೆನ್ನು ನೋವು ಬರುತ್ತದೆ. ದಿನ ಪ್ರತಿದಿನ ಹೀಗೆ ಮುಂದುವರೆದರೆ ಕೊನೆಗೊಂದು ದಿನ ನಿಮ್ಮ ಬೆನ್ನು ನೋವ್ವನ್ನು ತಡೆಯಲು ಅಸಾಧ್ಯವಾಗುತ್ತದೆ.ತಲೆ ದಿಂಬು ಇಲ್ಲದೆ ಮಲಗಿದರು ಸಹ ಬೆನ್ನು ಮೂಳೆ ಸಹಜವಾದ ಆಕಾರದಲ್ಲಿ ಇರಲು ನೇರವಾಗುತ್ತದೆ ಹಾಗೂ ಪರಿಪೂರ್ಣವಾದ ವಿಶ್ರಾಂತಿ ಸಿಗುತ್ತದೆ.

ಇದರಿಂದ ರಕ್ತ ಪರಿಚಲನ ಸುಲಭವಾಗಿ ಯಾವುದೇ ಕುತ್ತಿಗೆ ನೋವ್ವು ಇರೋದಿಲ್ಲ. ತಲೆ ದಿಂಬು ಇಲ್ಲದೆ ಮಲಗಿದರೆ ನಿದ್ದೆಯ ಗುಣಮಟ್ಟ ಹೆಚ್ಚಾಗುತ್ತದೆ ಎಂದು ಅಧ್ಯಯನದ ಮೂಲಕ ತಿಳಿದು ಬಂದಿದೆ.ದಿಂಬು ಇಲ್ಲದೆ ಮಲಗುವ ಮೂಲಕ ಒಟ್ಟು ನಿದ್ದೆಯ ಅವಧಿ ಹೆಚ್ಚಾಗಿರುತ್ತದೆ. ಗಾಢ ನಿದ್ದೆ ಕೊರತೆಯಿಂದ ಅಲವರು ತೊಂದರೆಗಳು ಎದುರಾಗುತ್ತದೆ ನಿದ್ದೆ ಬರದಿರುವುದು, ತಲೆ ನೋವ್ವು, ನಡು ರಾತ್ರಿ ಎಚ್ಚರವಾಗುವುದು, ಕನಸಿನಲ್ಲಿ ಬಿಚ್ಚಿ ಬೀಳುವುದು ಇತ್ಯಾದಿ…

ಗಾಢ ನಿದ್ರೇ ಪಡೆಯುವ ಮೂಲಕ ಈ ಎಲ್ಲ ತೊಂದರೆಗಳಿಂದ ರಕ್ಷಣೆ ದೊರಕುತ್ತದೆ.ತಲೆ ದಿಂಬು ಸಹಿತ ಮಲಗಿ ಅಭ್ಯಾಸವಾಗಿರುವ ನಿಮಗೆ ತಲೆ ದಿಂಬು ಇಲ್ಲವಾದರೆ ನಿದ್ದೆ ಬರದೇ ಇರಬಹುದು.ನಿದಾನವಾಗಿ ಈ ಅಭ್ಯಾಸವನ್ನು ಬಿಟ್ಟರೆ ಒಳ್ಳೆಯದು.ಪ್ರತಿ ಬಾರಿಯೂ ತಲೆ ದಿಂಬಿನ ಎತ್ತರವನ್ನು ಕಮ್ಮಿ ಮಾಡಿ.ತಲೆ ದಿಂಬು ಇಲ್ಲದ ಮರುದಿನ ಬೆನ್ನು ನೋವ್ವು ಮತ್ತು ಕುತ್ತಿಗೆ ನೋವ್ವನ್ನ ಕಡಿಮೆ ಮಾಡಿಕೊಳ್ಳಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave A Reply

Your email address will not be published.