ಕೂದಲು ವೇಗವಾಗಿ ಬೆಳೆಯಲು ಇದನ್ನು ಹಚ್ಚಿ ನೋಡಿ

Health & Fitness

ಕೂದಲು ಉದುರುವುದು,ತಲೆಹೊಟ್ಟು,ಕೂದಲು ಸೀಳುವಿಕೆ, ಒರಟು ಕೂದಲು, ಕೂದಲ ಬೆಳವಣಿಗೆಗೆ ಆಗದೇ ಇರುವುದು ಹೀಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ನಾವು ಸಾಕಷ್ಟು ರೀತಿಯ ಎಣ್ಣೆಗಳ ಬಳಕೆಯನ್ನು ಮಾಡುತ್ತೇವೆ.ಆದರೆ ಕೆಲವೊಮ್ಮೆ ಕೂದಲಿನ ಆರೈಕೆಗೆ ಎಣ್ಣೆ ಹಚ್ಚುವುದು ಅಷ್ಟೇ ಸಾಲುವುದಿಲ್ಲ.

ವಾರದಲ್ಲಿ ಒಂದು ಬಾರಿಯಾದರೂ ಹೇರ್ ಪ್ಯಾಕ್ ಹಚ್ಚಿದರೆ ಉತ್ತಮ ಆರೈಕೆ ದೊರೆಯುತ್ತದೆ ಹಾಗೂ ಕೂದಲ ಬೆಳವಣಿಗೆ ಕೂಡ ವೇಗವಾಗಿ ಬೆಳೆಯುತ್ತದೆ.ಈ ಅತ್ಯುತ್ತಮ ಹೇರ್ ಪ್ಯಾಕ್ ಇಂದ ಕೂದಲ ಸಮಸ್ಯೆ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸಬಹುದು.ಈ ಹೇರ್ ಪ್ಯಾಕ್ ಗೆ ಬೇಕಾಗಿರುವ ಮುಖ್ಯವಾದ ವಸ್ತು ಮೆಂತ್ಯ ಸೊಪ್ಪು.

ಮೆಂತ್ಯ ಗಿಡ ಮತ್ತು ಮೆಂತ್ಯ ಸೊಪ್ಪು ಕೂದಲು ಉದುರುವಿಕೆಯನ್ನು ತಡೆಯಲು ಮಗು ಕೂದಲು ಉತ್ತಮವಾದ ಬೆಳವಣಿಗೆಗೆ ಸುಲಭವಾದ ಮತ್ತು ಪರಿಣಾಮಕಾರಿಯಾದ ಪರಿಹಾರವಾಗಿದೆ.ಇದರಲ್ಲಿರುವ ಹಾರ್ಮೋನ್ ವರ್ಧಕ ಗುಣಗಳಿಂದಾಗಿ ಕೂದಲು ಬಹಳ ಬೇಗನೆ ಮತ್ತು ಆರೋಗ್ಯದಿಂದ ಬೆಳೆಯುತ್ತದೆ. ಕೂದಲಿಗೆ ಬೇಕಾದ ಪೋಷಕಾಂಶ ಇದರಿಂದ ದೊರೆಯುತ್ತದೆ.

ಈ ಲಾಭದಾಯಕ ಮೆಂತ್ಯಸೊಪ್ಪಿನ ಹೇರ್ ಪ್ಯಾಕ್ ತಯಾರಿಸುವುದು ಹೇಗೆಂದರೆ,ಒಂದು ಹಿಡಿ ತೊಳೆದ ಮೆಂತ್ಯಸೊಪ್ಪನ್ನು ಮಿಕ್ಸಿ ಜಾರಿಗೆ ಹಾಕಿ ಹಾಗೂ 3 ಚಮಚ ಮೊಸರು ಹಾಕಿ ಪೇಸ್ಟ್ ರೀತಿ ತಯಾರಿಸಿಕೊಳ್ಳಿ.ಇದರಿಂದ ಸಿಗುವ ಫಲಿತಾಂಶ ನಿಮಗೆ ಆಶ್ಚರ್ಯವೆನಿಸಬಹುದು.ಇದನ್ನು ಹಚ್ಚುವುದು ಹೇಗೆಂದರೆ ಮೊದಲಿಗೆ ಕೂದಲಿಗೆ ಎಣ್ಣೆಯನ್ನು ಹಚ್ಚಿರಬೇಕು ನಂತರ ಈ ಹೇರ್ ಪ್ಯಾಕ್ ಅನ್ನು ಕೂದಲಿಗೆ ಚೆನ್ನಾಗಿ ಹಚ್ಚಬೇಕು.

ಕೂದಲಿನ ಬುಡಕ್ಕೆ ಮತ್ತು ಕೂದಲಿಗೆ ಸಂಪೂರ್ಣವಾಗಿ ಹಚ್ಚಿದ ನಂತರ 30 ನಿಮಿಷ ಬಿಟ್ಟು ನಂತರ ಶಾಂಪೂವಿನಿಂದ ತೊಳೆಯಿರಿ.ಈ ರೀತಿಯಾಗಿ ವಾರದಲ್ಲಿ ಒಂದು ಬಾರಿ ಮಾಡಿದರೆ ಕೂದಲು ಮೃದುವಾಗಿ ಆಗುವುದರ ಜೊತೆಗೆ ಕೂದಲಿನ ಬೆಳವಣಿಗೆ ಕೂಡ ಚೆನ್ನಾಗಿ ಆಗುತ್ತದೆ.ಇದರಿಂದ ಕೂದಲು ಉದುರುವುದು ಕೂಡ ಕಡಿಮೆಯಾಗುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Reply

Your email address will not be published. Required fields are marked *