ಕಾಮಾಲೆ ರೋಗ ಬಂದಾಗ ಈ ಆಹಾರ ಕ್ರಮವನ್ನು ಅನುಸರಿಸಿದರೆ ಅತಿ ಬೇಗನೆ ಗುಣವಾಗುವಿರಿ!

Health & Fitness

ಕಾಮಾಲೆ ರೋಗ ಬಂದಾಗ ಕಣ್ಣಿನ ಗುಡ್ಡೆಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ ಮತ್ತು ಚರ್ಮ ಮೂತ್ರ ನಾಲಿಗೆ ಕೂಡ ಹಳದಿ ಬಣ್ಣಕ್ಕೆ ತಿರುಗುತ್ತದೆ.ವಿಪರೀತ ಜ್ವರ ವಾಂತಿ ತಲೆ ಸುತ್ತು ನಿಶಕ್ತಿ ಕೂಡ ಕಾಣಿಸುತ್ತದೆ.ಕೆಲವರಿಗೆ ಹಸಿವು ಕೂಡ ಆಗುತ್ತಿರುವುದಿಲ್ಲ.ಇವು ಕಾಮಾಲೆ ರೋಗದ ಮುಖ್ಯ ಲಕ್ಷಣಗಳು.ಕಾಮಾಲೆ ರೋಗ ಬಂದಾಗ ಲಿವರ್ ಮೇಲೆ ನೇರವಾಗಿ ಪರಿಣಾಮ ಬಿರುತ್ತದೆ.ಇದರಿಂದ ಜೀರ್ಣ ಶಕ್ತಿ ಸಂಪೂರ್ಣವಾಗಿ ಕುಸಿಯುತ್ತದೆ.ಇದಕ್ಕೆ ಸರಿಯಾದ ಚಿಕಿತ್ಸೆ ತೆಗೆದುಕೊಂಡು ಪತ್ತೆ ಮಾಡುವುದು ತುಂಬಾ ಮುಖ್ಯವಾಗಿರುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಆರಂಭದಲ್ಲಿ ನೀರು ಗ್ಲುಕೋಸ್ ಜ್ಯೂಸ್, ಕಬ್ಬಿನ ಹಾಲು ಅನ್ನು ಕುಡಿಯುವುದು ತುಂಬಾನೇ ಒಳ್ಳೆಯದು.ಕಬ್ಬಿನ ಹಾಲಿನಲ್ಲಿ ಉತ್ತಮವಾದ ಆಂಟಿ ಆಕ್ಸಿಡೆಂಟ್ ಗಳು ಇವೇ. ಇದು ಕಾಮಾಲೆ ರೋಗವನ್ನು ನಿವಾರಣೆ ಮಾಡಲು ಸಹಾಯಮಾಡುತ್ತದೆ.ಪ್ರತಿದಿನ 1 ರಿಂದ 2 ಲೋಟ ಶುದ್ಧವಾದ ಕಬ್ಬಿನ ಹಾಲು ಕುಡಿಯುವುದು ಕಾಮಾಲೆ ರೋಗವನ್ನು ನಿವಾರಣೆ ಮಾಡಲು ಸಹಾಯ ಆಗುತ್ತದೆ.

ಇನ್ನು ಇಂಗಳಕಾಯಿ ಸೇವನೆ ಮಾಡಿದರೆ ಕಾಮಾಲೆ ರೋಗ ಬೇಗ ನಿವಾರಣೆ ಆಗುತ್ತದೆ.ಕಾಮಾಲೆ ರೋಗ ಬಂದಾಗ ಲಿಕ್ವಿಡ್ ಫುಡ್ ಸೇವನೆ ಮಾಡುವುದು ಒಳ್ಳೆಯದು.ಆದಷ್ಟು ಗಟ್ಟಿ ಹಾಗೂ ಕರಿದ ಪದಾರ್ಥ ಸೇವನೆಯನ್ನು ಮಾಡಬೇಡಿ.ಇನ್ನು ಕೆನೆ ಭರಿತ ಹಾಲನ್ನು ಕೂಡ ಸೇವನೆ ಮಾಡಬೇಡಿ.ಆದ್ದರಿಂದ ಒಂದು ತಿಂಗಳು ಪತ್ತೆ ಮಾಡಬೇಕಾಗುತ್ತದೆ.

Leave a Reply

Your email address will not be published.