ಇನ್ನು ಶುಗರ್ ಕಂಟ್ರೋಲ್ ಮಾಡಲು ಬರೀ 3 ಪದಾರ್ಥ ಸಾಕು ಶುಗರ್ ಬಾರ್ಡರ್ ಇರೋರು ಅರೋಗ್ಯವಂತರು! ಇದನ್ನು ಒಮ್ಮೆ ನೋಡಿ…

Health & Fitness

ಈ 3 ಪದಾರ್ಥವನ್ನು ಬಳಸುತ್ತಾ ಬಂದರೆ ನಿಮ್ಮ ಶುಗರ್ ನಾರ್ಮಲ್ ಗೆ ಬರುತ್ತದೆ.ಶುಗರ್ ಇರುವವರು ತುಂಬಾನೇ ಆರೋಗ್ಯವಾಗಿ ಇರುತ್ತಾರೆ. ಈ ಮನೆಮದ್ದು ಮಾಡುವುದಕ್ಕೆ ಈ 3 ಪದಾರ್ಥವನ್ನು ತೆಗೆದುಕೊಳ್ಳಬೇಕು ಮತ್ತು ಅರೋಗ್ಯಕ್ಕೂ ಕೂಡ ಈ 3 ಪದಾರ್ಥ ತುಂಬಾ ಒಳ್ಳೆಯದು. ಅದರಲ್ಲಿ ಕಾಳು ಜೀರಿಗೆ ಆರೋಗ್ಯಕೆ ತುಂಬಾ ಒಳ್ಳೆಯದು.ಕಹಿ ಅಂಶವನ್ನು ಹೊಂದಿದೆ.

ಇದನ್ನು ಸೇವಿಸುತ್ತ ಬಂದರೆ ಚರ್ಮದ ಸಮಸ್ಸೆ ಬರುವುದಿಲ್ಲ.ಇನ್ನು ಅಜ್ವನದಲ್ಲಿ ತುಂಬಾನೇ ಫೈಬರ್ ಅಂಶ ಇದೆ.ಹಾಗಾಗಿ ಶುಗರ್ ಲೆವೆಲ್ ಅನ್ನು ನಾರ್ಮಲ್ ಲೆವೆಲ್ ಗೆ ತರುತ್ತದೆ ಮತ್ತು ಕಂಟ್ರೋಲ್ ಮಾಡುತ್ತದೆ.ಮೆಂತೆ ಕಾಳು ಶುಗರ್ ಇರುವವರಿಗೆ ತುಂಬಾನೇ ಒಳ್ಳೆಯದು.ಇದು ತಿಂದ ಆಹಾರ ಚೆನ್ನಾಗಿ ಡೈಜೆಸ್ಟ್ ಆಗಲು ಸಹಾಯ ಮಾಡುತ್ತದೆ.

ಇನ್ನು 1 ಚಮಚ ಕಾಳು ಜೀರಿಗೆ ಹಾಗೂ ಎರಡು ಚಮಚ ಓಂ ಕಾಳು ಮತ್ತು 4 ಚಮಚ ಮೆಂತೆ ಕಾಳು ತೆಗೆದುಕೊಂಡು ಪುಡಿ ಮಾಡಿಕೊಳ್ಳಬೇಕು.ಇದನ್ನು ಗಾಜಿನ ಬಾಟಲ್ ಗೆ ಹಾಕಿ ಇಡಬೇಕು. ಈ ಪೌಡರ್ ಶುಗರ್ ಅನ್ನು ತುಂಬಾನೇ ಕಂಟ್ರೋಲ್ ಮಾಡುತ್ತದೆ.ಶುಗರ್ ಅನ್ನು ನಾರ್ಮಲ್ ಲೆವೆಲ್ ಗೆ ತರುತ್ತದೆ.ಈ ಪುಡಿಯನ್ನು ನೀರಿಗೆ ಮಿಕ್ಸ್ ಮಾಡಿಕೊಂಡು ಕುಡಿಯಬಹುದು.ಇದನ್ನು ಕುಡಿದ ನಂತರ ಕಾಫಿ ಟೀ ಊಟ ಮಾಡಬಾರದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇನ್ನು ಎಕ್ಕೆ ಎಲೆಯಿಂದ ಶುಗರ್ ಅನ್ನು ಕಂಟ್ರೋಲ್ ಮಾಡಬಹುದು.ಎಕ್ಕದ ಎಲೆಯನ್ನು ಚೆನ್ನಾಗಿ ತೊಳೆದು ಪಾದದ ಕೆಳಗೆ ಹಾಕಿ ಸಾಕ್ಸ್ ಅನ್ನು ಹಾಕಿಕೊಳ್ಳಬೇಕು.ಈ ರೀತಿ ಪ್ರತಿದಿನ ರಾತ್ರಿ ಮಲಗುವ ಮೊದಲು ಮಾಡಿಕೊಳ್ಳಬೇಕು.ಈ ರೀತಿ ಮಾಡಿದರೆ ಒಂದು ವಾರದಲ್ಲಿ ಶುಗರ್ ಕಂಟ್ರೋಲ್ ಗೆ ಬರುತ್ತದೆ.ಎಷ್ಟೇ ಟೆನ್ಶನ್ ಇದ್ದರುನು ಕಡಿಮೆ ಮಾಡಿಕೊಳ್ಳಬೇಕು ಮತ್ತು ಯಾವಾಗಲು ಆಕ್ಟಿವ್ ಆಗಿ ಇರಬೇಕು.ಇನ್ನು ದೇಹವನ್ನು ಜಾಸ್ತಿ ಆಗುವುದಕ್ಕೆ ಬಿಡಬಾರದು ಹಾಗೂ ಪೌಷ್ಟಿಕವಾದ ಆಹಾರವನ್ನು ಹಿತವಾಗಿ ಮಿತವಾಗಿ ಸೇವನೇ ಮಾಡಬೇಕು.ಇದರಿಂದ ಶುಗರ್ ಅನ್ನು ಕಂಟ್ರೋಲ್ ಗೆ ಇಟ್ಟುಕೊಳ್ಳಬಹುದು.

Leave a Reply

Your email address will not be published.