ಬಿಸಿಲಿನಿಂದ ಎಷ್ಟೇ ಕಪ್ಪಾಗಿದ್ದರು ಬೆಳ್ಳಾಗಾಗಿಸುವ ಶಕ್ತಿ ಇದಕ್ಕೆ ಇದೆ!

Written by Anand raj

Published on:

ಸ್ಕಿನ್ ವೈಟ್ನಿಂಗ್ ಗೆ ಹಲವರು ರೀತಿಯ ಕ್ರೀಮ್ ಗಳು ಸಿಗುತ್ತದೆ.ಅದರಲ್ಲೂ ಕೊರಿಯನ್ ಹೆಸರಿನಲ್ಲಿ ಸಾಕಷ್ಟು ಕ್ರೀಮ್ ಗಳು ದೊರೆಯುತ್ತದೆ.ಅದರೆ ಇವುಗಳನ್ನು ಬಳಸಿ ನಿಮ್ಮ ಸ್ಕಿನ್ ಅನ್ನು ಹಾಳು ಮಾಡಿಕೊಳ್ಳಬೇಡಿ.ಅದರಲ್ಲಿ ಬೇಸಿಗೆ ಸಮಯದಲ್ಲಿ ಮುಖ್ಯವಾಗಿ ಕಾಡುವ ಸಮಾಸ್ಸೇ ಎಂದರೆ ಟ್ಯಾನ್.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಸ್ವಲ್ಪ ಹೊರಗೆ ಹೋಗಿ ಬಂದರು ಸಾಕು ಸೂರ್ಯನ ಶಾಖಕ್ಕೆ ಚರ್ಮ ಕಪ್ಪಾಗುತ್ತದೆ.ಇದನ್ನು ತೆಗೆದು ಹಾಕಲು ಸಾಕಷ್ಟು ಶ್ರಮವಹಿಸಬೇಕಾಗುತ್ತದೆ.ಅದರೆ ಸುಲಭವಾಗಿ ಮನೆಯಲ್ಲಿ ಟ್ಯಾನ್ ಅನ್ನು ತೆಗೆದು ಹಾಕಬಹುದು. ಇದರ ಜೊತೆಗೆ ಮುಖ ಬೆಳ್ಳಗಾಗುವುದು ಜೊತೆಗೆ ಮುಖಕ್ಕೆ ಒಳ್ಳೆಯ ಕಾಂತಿ ಕೂಡ ಬರುತ್ತದೆ.

ಒಂದು ಬೌಲ್ ಗೆ ಒಂದು ಚಮಚ ಕಡಲೆ ಹಿಟ್ಟನ್ನು ಹಾಕಿ ಮತ್ತು ಒಂದು ಚಮಚ ಮುಲ್ತಾನ್ ಮಟ್ಟಿ ಪೌಡರ್ ಅನ್ನು ಹಾಕಿ.ನಂತರ ಅರ್ಧ ಹೋಳ್ ನಿಂಬೆ ರಸವನ್ನು ಹಾಕಿ ಮತ್ತು ಎರಡು ಚಮಚ ಮೊಸರನ್ನು ಹಾಕಿ ಮತ್ತು ಒಂದು ಚಮಚ ಆಲೂವೆರಾ ಜೆಲ್, ಎರಡು ಚಮಚ ರೋಸ್ ವಾಟರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮುಖ ತೊಳೆದ ನಂತರ ಈ ಪ್ಯಾಕ್ ಅನ್ನು ಟ್ಯಾನ್ ಆಗಿರುವ ಜಾಗಕ್ಕೆ ಹಚ್ಚಿ ಒಣಗಲು ಬಿಡಿ.ನಂತರ ಸ್ಕ್ರಾಬ್ ಮಾಡುತ್ತ ಪ್ಯಾಕ್ ಅನ್ನು ರಿಮೋವ್ ಮಾಡಿ. ವಾರದಲ್ಲಿ ಎರಡು ಬಾರಿ ಹಚ್ಚಿ ಇದರಿಂದ ಸನ್ ಟ್ಯಾನ್ ರಿಮೋವ್ ಆಗಿ ಮುಖ ಕೈ ಕಾಲು ಬೆಳ್ಳಗೆ ಆಗುತ್ತದೆ.ಇದಕ್ಕೆ ಬಳಸಿರುವ ಪ್ರಾಡಕ್ಟ್ ಸನ್ ಟ್ಯಾನ್ ರಿಮೋವ್ ಮಾಡುವ ಎಲ್ಲಾ ಗುಣ ಲಕ್ಷಣಗಳನ್ನು ಹೊಂದಿವೆ.

Related Post

Leave a Comment