ಬಾಳೆಹಣ್ಣು ಮತ್ತು ಹಾಲನ್ನು ಮಿಶ್ರಣ ಮಾಡಿ ತಿನ್ನುವ ಪ್ರತಿಯೊಬ್ಬರೂ ತಪ್ಪದೆ ನೋಡಬೇಕು!

Written by Anand raj

Published on:

ಬಾಳೆಹಣ್ಣು ಮತ್ತು ಹಾಲು ಮಿಶ್ರಣ ಮಾಡಿಕೊಂಡು ತಿನ್ನುವುದು ತುಂಬಾ ಅಪರೂಪ.ಹಾಲಿನಲ್ಲಿ ಪ್ರೊಟೀನ್ ವಿಟಮಿನ್ ಹಾಗು ಖಾನಿಜಾಂಶಗಳು ಹಿಮೋಗ್ಲೋಬಿನ್ ಮತ್ತು ಕ್ಯಾಲ್ಸಿಯಂ ವಿಟಮಿನ್ ಬಿ12 ಇರತ್ತೆ.ಪ್ರತಿ 100 ಗ್ರಾಂ ಹಾಲಿನಲ್ಲಿ 42 ಕ್ಯಾಲೋರಿ ಇರುತ್ತದೆ.ಇನ್ನು ಬಾಳೆಹಣ್ಣುನಲ್ಲಿ ಮುಖ್ಯವಾಗಿ ಬಿ6 ಮ್ಯಾಗನಿಸ್ ಫೋಟೊಸ್ಸಿಯಂ ನರಿನಾಂಶ ಬಯೋಟಿನ್ ಹೆಚ್ಚಾಗಿ ಇರುತ್ತದೆ.ಪ್ರತಿ 100 ಗ್ರಾಂ ಬಾಳೆಹಣ್ಣಿನಲ್ಲಿ ಸುಮಾರು 80% ಕ್ಯಾಲೋರಿಗಳು ಇರುತ್ತವೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಹಾಲು ಮತ್ತು ಬಾಳೆಹಣ್ಣು ಎರಡು ಸಹ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಇದರಲ್ಲಿ ಇರುವ ಪೋಷಕಾಂಶ ಮತ್ತೆ ಬೇರೆ ಯಾವುದರಲ್ಲೂ ಸಿಗಲ್ಲ.ಇವೆರನ್ನು ಒಟ್ಟಿಗೆ ತಿಂದರೆ ಜೀರ್ಣ ಕ್ರಿಯೆಗೆ ತೊಂದರೆ ಆಗುತ್ತದೆ.ಇದು ಸೈನಸ್ ಗೂ ಕೂಡ ಪರಿಣಾಮ ಬಿರುತ್ತದೆ.ಇದರಿಂದ ಶೀತ ಕೆಮ್ಮು ಹಾಗು ಅಲರ್ಜಿಗಳು ಕಾಣಿಸಿಕೊಳ್ಳುತ್ತವೆ.ಹಾಲು ಮತ್ತು ಬಾಳೆಹಣ್ಣು ಸೇವನೆ ಮಾಡುವುದರಿಂದ ವಾಂತಿ ಮತ್ತು ಬೇದಿ ಆಗುವ ಸಾಧ್ಯತೆ ಕೂಡ ಇದೆ.ಬಾಳೆಹಣ್ಣು ಮತ್ತು ಹಾಲು ಮಿಶ್ರಣ ಮಾಡಿ ಕುಡಿದರೇ ಆರೋಗ್ಯದ ಮೇಲೆ ದೊಡ್ಡ್ ಪರಿಣಾಮವನ್ನು ಬಿರುತ್ತದೆ.ಆದಷ್ಟು ಹಾಲು ಕುಡಿದ 20 ನಿಮಿಷ ಬಳಿಕ ಬಾಳೆಹಣ್ಣು ಸೇವನೆ ಮಾಡಿದರೆ ಒಳ್ಳೆಯದು.

Related Post

Leave a Comment