ಅರ್ಧ ತಲೆನೋವು ಅತ್ಯಂತ ನೋವಿನಿಂದ ಕೂಡಿರುವ ಒಂದು ತಲೆ ನೋವು ಆಗಿದೆ. ಒಂದೇ ಕಡೆ ಜಾಸ್ತಿ ನೋವು ಬರುತ್ತಿರುತ್ತದೆ ಮತ್ತು ಅರ್ಧ ತಲೆ ನೋವು ಬಂದರೆ ಸಾಕಷ್ಟು ಕಿರಿಕಿರಿ ಆಗುತ್ತದೆ. ಇದಕ್ಕೆ ಮೂಲ ಕಾರಣ ಏನು ಎಂದು ನೋಡುವುದಾದರೆ, ಅರ್ಧ ತಲೆ ನೋವು ಬರಲು ಹೊಟ್ಟೆಯಲ್ಲಿ ಇರುವ ಆಮ್ಲಗಳೇ ಮೂಲ ಕಾರಣ. ಕೆಲವೊಮ್ಮೆ ಆಸಿಡಿಟಿ ಹೆಚ್ಚಾದಾಗ ತಲೆ ನೋವು ಬರುತ್ತದೆ ಮತ್ತು ಕಡಿಮೆ ನಿದ್ದೆ ಮಾಡಿದಾಗ ಹಾಗು ಜಾಸ್ತಿ ನಿದ್ದೆ ಮಾಡಿದಾಗ ಕೂಡ ಅರ್ಧ ತಲೆ ನೋವು ಬರುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಇನ್ನು ಕೆಲವ್ರು ಒಂದೇ ರೂಮ್ ನಲ್ಲಿ ಇಡೀ ದಿನ ಕುಳಿತಿರುತ್ತಾರೆ, ಇವರಿಗೂ ಕೂಡ ಅರ್ಧ ತಲೆ ನೋವು ಬರುತ್ತದೆ ಮತ್ತು ರೂಮ್ ನಲ್ಲಿ ಮೊಬೈಲ್ ಹಾಗು ಕಂಪ್ಯೂಟರ್ ಮುಂದೆ ಕೂತರೆ ಕೂಡ ಅರ್ಧ ತಲೆ ನೋವು ಬರುತ್ತದೆ.ಇನ್ನು ಅರ್ಧ ತಲೆ ನೋವು ಬಂದರೇ ಆದಷ್ಟು ಅರ್ಧ ಗಂಟೆ ಹೊರಗೆ ಹೋಗಿ ಬನ್ನಿ. ಇದರಿಂದ ಅರ್ಧ ತಲೆ ನೋವು ಹೋಗುತ್ತದೆ. ಯಾವುದೇ ರೀತಿಯ ಟ್ಯಾಬ್ಲೆಟ್ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ.
ಇನ್ನು ಕೆಲವರಿಗೆ ಅತಿಯಾದ ಬಿಸಿಲಿನಲ್ಲಿ ಅಡ್ಡಾಡಿದಾಗ ಅರ್ಧ ತಲೆ ನೋವು ಬರುತ್ತದೆ ಮತ್ತು ಸುತ್ತ ಮುತ್ತಲಿನ ವಾತಾವರಣದಲ್ಲಿ ವ್ಯತ್ಯಾಸವಾದಾಗ ಮತ್ತು ಹಾರ್ಮೋನ್ ಗಳಲ್ಲಿ ಬದಲಾವಣೆಯಾದಾಗ, ಆಹಾರ ಸೇವನೆ ವ್ಯತ್ಯಾಸ ಆದಾಗ, ಮಾನಸಿಕ ಒತ್ತಡ, ಅತಿಯಾದ ಶಬ್ಧ, ವಾಸನೆಯಿಂದ ಮತ್ತು ಮಲಗುವ ಸಮಯದಲ್ಲಿ ಏನಾದರು ವ್ಯತ್ಯಾಸ ಆದಾಗ ಅರ್ಧ ತಲೆ ನೋವು ಬರುತ್ತದೆ.
ಇನ್ನು ಈ ಅರ್ಧ ತಲೆ ನೋವು ಬಂದರೆ ಮನೆಯಲ್ಲಿ ಈ ರೀತಿಯಾಗಿ ಪರಿಹಾರ ಮಾಡಿಕೊಳ್ಳಬಹುದು. ಮೊದಲು ನೀವು ನಿಮಗೆ ಹೊಟ್ಟೆ ಸಮಸ್ಸೆ ಇದ್ದರೆ ಅದನ್ನು ಕಡಿಮೆ ಮಾಡಿದರೆ ನಿಮಗೆ ಕಂಡಿತವಾಗಿ ಅರ್ಧ ತಲೆ ನೋವಿನ ಸಮಸ್ಸೆ ಕಡಿಮೆ ಆಗುತ್ತದೆ. ಅಂದರೆ ಹೊಟ್ಟೆಯಲ್ಲಿ ಪಿತ್ತ ಜಾಸ್ತಿಯಾದರೆ ನಿಮಗೆ ತಲೆ ನೋವು ಕೂಡ ಬರುತ್ತದೆ. ಹಾಗಾಗಿ ನೀವು ಪಿತ್ತವನ್ನು ಕಡಿಮೆ ಮಾಡಿದರೆ ನಿಮ್ಮ ಅರ್ಧ ತಲೆ ನೋವು ಕಡಿಮೆ ಆಗುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಇನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಲ್ಲ ಅಥವಾ ಪೇಡ ಸೇವನೆ ಮಾಡಿದರೆ ಅರ್ಧ ತಲೆ ನೋವು ಕಡಿಮೆ ಆಗುತ್ತದೆ. ಇನ್ನು ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿದರೆ ಹೊಟ್ಟೆಯಲ್ಲಿ ಇರುವ ಪಿತ್ತ ಕಡಿಮೆ ಆಗುತ್ತದೆ.ಇನ್ನು ಅರ್ಧ ತಲೆ ನೋವಿಗೆ ಮುಖ್ಯವಾಗಿ ನಿಮ್ಮ ಕಣ್ಣಿನ ಸಮಸ್ಸೇ ಇದ್ದರು ಕೂಡ ಬರುತ್ತದೆ. ಹಾಗಾಗಿ ವೈದ್ಯರನ್ನು ಸಂಪರ್ಕ ಮಾಡಿದರೆ ಒಳ್ಳೆಯದು.