ಅರ್ಧ ಗ್ಲಾಸ್ ಈ ನೀರನ್ನು ಕುಡಿರಿ ಮಲಬದ್ಧತೆ ಗ್ಯಾಸ್ಟ್ರಿಕ್ ಗೆ ಗುಡ್ ಬೈ ಹೇಳಿ

Health & Fitness

ಕಿಸ್ಮಿಸ್ ನೀರು ಅಂದ್ರೆ ಒಣದ್ರಾಕ್ಷಿ ನೀರು ನಮ್ಮ ಶರೀರಕ್ಕೆ ಉತ್ತಮ ಕೆಲಸವನ್ನು ಮಾಡುತ್ತದೆ.ಇದು ನಿಮ್ಮ ಲಿವರ್ ಅನ್ನು ಡೀಟಾಕ್ಸಿಫೈ ಅಂದ್ರೆ ನಮ್ಮ ಲಿವರ್ ನಲ್ಲಿ ಇರುವಂತಹ ವಿಷಪದಾರ್ಥಗಳನ್ನು ಪೂರ್ತಿಯಾಗಿ ಹೊರಹಾಕುವುದಕ್ಕೆ ಸಹಾಯಮಾಡುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಒಣದ್ರಾಕ್ಷಿ ನೀರು ನಿಮ್ಮ ಲಿವರ್ ನಲ್ಲಿ ನಡೆಯುವಂತಹ ರಾಸಾಯನಿಕ ಪ್ರಕ್ರಿಯೆಯನ್ನು ಬಲವಾಗಿ ಮತ್ತು ಚುರುಕಾಗಿ ಕೆಲಸ ಮಾಡುವುದಕ್ಕೆ ಸಹಾಯಮಾಡುತ್ತದೆ.ಇದು ನಮ್ಮ ರಕ್ತವನ್ನು ಕ್ಲೀನ್ ಮಾಡಿ ಅದರಲ್ಲಿ ಇರುವಂತಹ ವ್ಯರ್ದಗಳನ್ನು, ಮಲಿನಗಳನ್ನು ಪೂರ್ತಿ ಹೊರಹಾಕುತ್ತದೆ.ನೀವು ಕೂಡ ಈ ಒಣದ್ರಕ್ಷಿ ನೀರನ್ನು ತಪ್ಪದೇ ಕುಡಿದರೆ ನಿಮಗೆ ಬದಲಾವಣೆ ತಿಳಿಯುತ್ತದೆ. ಇದು ನಮ್ಮ ಶರೀರದಲ್ಲಿರುವ ಅಂತಹ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತುಂಬಾ ವೇಗವಾಗಿ ನಿವಾರಿಸುತ್ತದೆ.ಒಣ ದ್ರಾಕ್ಷಿ ನೀರು ನಮ್ಮ ಶರೀರದಲ್ಲಿ ಬೆಳೆದಿರುವಂತಹ ಟ್ರೈಗ್ಲಿಸೋರೈ ಅನ್ನು ನಾಶಮಾಡುತ್ತದೆ ಮತ್ತು ಮಲಬದ್ಧತೆ ಸಮಸ್ಯೆಯನ್ನು ಕೂಡ ಕಡಿಮೆ ಮಾಡುತ್ತದೆ.

ಇದರ ಜೊತೆಗೆ ಹೊಟ್ಟೆಯಲ್ಲಿ ಬರುವಂತಹ ಎಷ್ಟೋ ಅನಾರೋಗ್ಯ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಯಾಕೆಂದರೆ ಒಣದ್ರಾಕ್ಷಿಯಲ್ಲಿ ಆಂಟಿಆಕ್ಸಿಡೆಂಟ್ ಪ್ರಾಪರ್ಟೀಸ್ ತುಂಬಾ ಹೆಚ್ಚಾಗಿ ಇರುವುದರಿಂದ ಇದು ನಮ್ಮ ಹೃದಯಕ್ಕೆ ಹಾಗೂ ಲಿವರ್ ಗೆ ಬರುವಂತಹ ಯಾವುದೇ ರೀತಿಯ ಸಮಸ್ಯೆಗಳನ್ನು ಸುಲಭವಾಗಿ ಕಡಿಮೆ ಮಾಡುತ್ತದೆ.ಕೆಟ್ಟ ಆಹಾರ ಪದಾರ್ಥಗಳು ಮತ್ತು ಜಂಕ್ ಫೂಡ್, ಹೊರಗೆ ಸಿಗುವಂತಹ ಆಹಾರ ತಿನ್ನುವುದು, ಆಲ್ಕೋಹಾಲ್ ಹೆಚ್ಚಾಗಿ ಸೇವಿಸುವುದರಿಂದ ನಿಮ್ಮ ಲಿವರ್ ನಲ್ಲಿ ವಿಷ ಪದಾರ್ಥ ಹೆಚ್ಚಾಗುತ್ತದೆ.ಇದರಿಂದ ಲಿವರ್ ಕೆಲಸವನ್ನು ಕಡಿಮೆ ಮಾಡುತ್ತಾ ಬರುತ್ತದೆ.

ಇದು ನಮ್ಮ ಶರೀರದ ಮೇಲೆ ಹಾಗೂ ನಮ್ಮ ಚರ್ಮದ ಮೇಲೆ ಕೆಟ್ಟ ಪ್ರಭಾವವನ್ನು ಬೀರುತ್ತದೆ.ಅದಕ್ಕಾಗಿ ನೀವು ಕೂಡ ಈ ಸಂದರ್ಭದಲ್ಲಿ ಪ್ರತಿ ತಿಂಗಳು ಕ್ರಮಬದ್ಧವಾಗಿ ನಾಲ್ಕು ದಿವಸ ಈ ಒಣ ದ್ರಾಕ್ಷಿ ನೀರನ್ನು ಕುಡಿಯುವುದರಿಂದ ತುಂಬಾ ಒಳ್ಳೆಯದು.ಇದರಿಂದಾಗಿ ನಿಮ್ಮ ಶರೀರ ಪೂರ್ತಿ ಡೀಟಾಕ್ಸಿಫೈ ಮಾಡುತ್ತದೆ.ಈ ಒಣದ್ರಾಕ್ಷಿ ನೀರು ನಿಮ್ಮ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ತಿಂದ ಆಹಾರ ಪೋಷಕ ಗುಣಗಳನ್ನು ಶರೀರಕ್ಕೆ ಪೂರ್ತಿಯಾಗಿ ಒದಗಿಸುವುದಕ್ಕೆ ಸಹಾಯಮಾಡುತ್ತದೆ.

ಒಣದ್ರಾಕ್ಷಿ ನೀರನ್ನು ಹೇಗೆ ತಯಾರಿಸಬೇಕು ಎಂದರೆ, ಇದಕ್ಕೆ ಬೇಕಾಗಿರುವುದು 400ml ನೀರು ಮತ್ತು 150ಗ್ರಾಂ ಕಪ್ಪು ಒಣದ್ರಾಕ್ಷಿ ಅಥವಾ ಗೋಲ್ಡ್ ಕಲರ್ ದ್ರಾಕ್ಷಿ. ಇದನ್ನು ಚೆನ್ನಾಗಿ ತೊಳೆಯಿರಿ ನಂತರ ಎರಡು ಕಪ್ಪು ಕುದಿಯುತ್ತಿರುವ ನೀರಿಗೆ ತೊಳೆದ ಒಣದ್ರಾಕ್ಷಿಯನ್ನು ಹಾಕಿ 20 ನಿಮಿಷ ಚೆನ್ನಾಗಿ ಕುದಿಸಬೇಕು.ನಂತರ ಗ್ಯಾಸ್ ಆಫ್ ಮಾಡಿ ಒಂದು ದಿನ ರಾತ್ರಿ ಆ ದ್ರಾಕ್ಷಿಯನ್ನು ನೀರಿನಲ್ಲಿ ಹಾಗೆ ಬಿಡಿ. ನಂತರ ಮಾರ್ನಿಂಗ್ ಆ ನೀರನ್ನು ಬಿಸಿ ಮಾಡಿಕೊಂಡು ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿಯಬೇಕು.

ಈ ನೀರು ಕುಡಿದ ಅರ್ಧ ಗಂಟೆಯವರೆಗೂ ಏನು ಸೇವಿಸಬಾರದು.ಈ ಕುದಿಸಿದ ಒಣದ್ರಾಕ್ಷಿಯನ್ನು ಸಂಜೆ ಅಥವಾ ಬ್ರೇಕ್ ಫಾಸ್ಟ್ ಮಾಡುವಾಗ ತಿನ್ನಿ. ಈ ರೀತಿ ನಾಲ್ಕು ದಿನ ಕುಡಿದರೆ ಸಾಕು ನಿಮ್ಮ ಶರೀರದಲ್ಲಿ ಆಗುವ ಬದಲಾವಣೆಯನ್ನು ನಿಮಗೆ ಗೊತ್ತಾಗುತ್ತದೆ.ಈ ನಾಲ್ಕು ದಿವಸ ಹೊರಗಿನ ಆಹಾರವನ್ನು ಸೇವಿಸಬೇಡಿ.ಈ ನಾಲ್ಕು ದಿವಸ ತರಕಾರಿ ಮತ್ತು ಹಣ್ಣುಗಳು ಚೆನ್ನಾಗಿ ತಿನ್ನಿ.ಇದರಿಂದಾಗಿ ನಿಮ್ಮ ಶರೀರದಲ್ಲಿ ಇದರ ಪ್ರಭಾವ ಪೂರ್ತಿಯಾಗಿ ಕೆಲಸ ಮಾಡುವಂತೆ ಮಾಡುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Reply

Your email address will not be published. Required fields are marked *