ಈ 6 ಕಾರಣಕ್ಕಾಗಿ ಪಪ್ಪಾಯಿ ಹಣ್ಣು ತಿನ್ನಲೇಬೇಕು !

ಪಪ್ಪಾಯ ಹಣ್ಣು, ಪಪ್ಪಾಯಿ ಗಿಡ, ಪಪ್ಪಾಯಿಯ ಬೀಜ ಎಲ್ಲಾ ಔಷಧೀಯ ಗುಣಗಳನ್ನು ಹೊಂದಿದೆ.ಬಾಯಿಗೆ ರುಚಿ ಜೊತೆಗೆ ಹೊಟ್ಟೆಗೆ ತಂಪನ್ನು ಉಂಟುಮಾಡುವ ಈ ಹಣ್ಣು ಔಷಧೀಯ ಗುಣಗಳ ಆಧಾರ ಎಂದು ತಪ್ಪಾಗುವುದಿಲ್ಲ. ಜೀರ್ಣಾಂಗ ಕ್ರಿಯೆಗೆ ರಾಮಬಾಣದಂತೆ ವರ್ತಿಸುವ ಈ ಹಣ್ಣು ಜೀರ್ಣಾಂಗದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ.ಪಪ್ಪಾಯ ಹಣ್ಣಿನಲ್ಲಿ ಕೊಬ್ಬು.ಪಾಸ್ಪರಸ್,ಕಬ್ಬಿಣಾಂಶ,ಪ್ರೋಟಿನ್, ನಿಯಾಸಿನ್ ಖನಿಜಾಂಶಗಳು, ಕಾರ್ಬೋಹೈಡ್ರೇಟ್ಸ್ ಗಳು ಹೇರಾಳವಾಗಿದೆ. ವಿಟಮಿನ್-ಎ ಹೆಚ್ಚಾಗಿರುವುದರಿಂದ ಕಣ್ಣಿನ ಆರೋಗ್ಯಕ್ಕೆ ಬಹುಪಯೋಗಕರಿಯಾಗಿದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಮೂತ್ರ ಕೋಶಗಳಲ್ಲಿ ಕಲ್ಲು ಉಂಟಾಗುವ ಸಮಸ್ಯೆ ಇರುವವರು ಪ್ರತಿನಿತ್ಯ ಪಪ್ಪಾಯ ಹಣ್ಣನ್ನು ಸೇವನೆ ಮಾಡುವುದು ಒಳ್ಳೆಯದು.

ಮಕ್ಕಳಲ್ಲಿ ನರದೌರ್ಬಲ್ಯ ಸಮಸ್ಯೆ ಕಂಡುಬಂದರೆ ಪಪ್ಪಾಯ ಹಣ್ಣು, ಹಾಲು ಮತ್ತು ಜೇನುತುಪ್ಪದ ಜೊತೆಗೆ ಸೇವಿಸಲು ಕೊಡಿ.

ಎಲ್ಲರಲ್ಲೂ ಹೆಚ್ಚುತ್ತಿರುವ ಜಂತುಹುಳದ ಸಮಸ್ಯೆಗೆ ಪಪ್ಪಾಯಿ ಹಣ್ಣು ಉತ್ತಮ. ಹಣ್ಣನ್ನು ತಿನ್ನುವವೇಳೆ ಕೆಲ ಬೀಜಗಳನ್ನು ತಿನ್ನುವುದು. ಪ್ರತ್ಯೇಕವಾಗಿ ಪಪ್ಪಾಯಿ ಹಣ್ಣಿನ ಬೀಜದ ಜೊತೆಗೆ ನಾಲ್ಕು ಹನಿ ನಿಂಬೆರಸ ಸೇರಿಸಿ ತಿಂಗಳಿಗೆ ಎರಡು ಬಾರಿ ತೆಗೆದುಕೊಂಡರೆ ಜಂತುಹುಳದ ಸಮಸ್ಯೆ ನಿವಾರಣೆಯಾಗುತ್ತದೆ.

ಪಪ್ಪಾಯ ಹಣ್ಣಿನ ರಸದೊಂದಿಗೆ ಮೊಸರು ಮಿಶ್ರಣ ಮಾಡಿ ಕೂದಲ ಬುಡಕ್ಕೆ ಹಚ್ಚಿ ಕಡಲೆ ಹಿಟ್ಟಿನಿಂದ ಕೂದಲನ್ನು ತೊಳೆಯುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.

ಜೇನಿನ ಹನಿಗಳ ಜೊತೆಗೆ ಪಪ್ಪಾಯ ಹಣ್ಣಿನ ರಸವನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.

ಮುಖದ ಜಿಂಡಿನ ಸಮಸ್ಯೆಯಿಂದ ಬಳಲುತ್ತಿರುವವರು ಬ್ಲಾಕ್ ಟೀ ಶೋಧಿಸಿ ತಣ್ಣಗೆ ಅದ ನಂತರ ಪಪ್ಪಾಯ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ.ನಂತರ ತಣ್ಣೀರಿನಿಂದ ಮುಖವನ್ನು ತೊಳೆಯುವುದರಿಂದ ಮುಖದ ಜಿಂಡಿನ ಸಮಸ್ಯೆ ನಿವಾರಣೆಯಾಗುತ್ತದೆ.ಹೀಗೆ ಸುಲಭವಾಗಿ ಲಭ್ಯವಾಗುವ ಪಪ್ಪಾಯ ಹಣ್ಣುಗಳನ್ನು ಬಳಸಿ ಸಾಕಷ್ಟು ಆರೋಗ್ಯ ಸಮಸ್ಯೆಗಳಿಂದ ಪರಿಹಾರವನ್ನು ಕಂಡುಕೊಳ್ಳಬಹುದು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755.

Leave a Reply

Your email address will not be published.

Previous Story

6000 ವರ್ಷದ ಪುರಾತನ ಶಿವಾಲಯದಲ್ಲಿ ಶಿವನ್ನು ಭಕ್ತರು ಪೂಜಿಸುತ್ತಿದ್ದಾರೆ ಅದು ಕೂಡ ಗುಹೆಯಲ್ಲಿ.

Next Story

ಅರ್ಧ ಗ್ಲಾಸ್ ಈ ನೀರನ್ನು ಕುಡಿರಿ ಮಲಬದ್ಧತೆ ಗ್ಯಾಸ್ಟ್ರಿಕ್ ಗೆ ಗುಡ್ ಬೈ ಹೇಳಿ

Latest from Health & Fitness

ಹಾಲಿಗೆ ಬೆಳ್ಳುಳ್ಳಿ ಸೇರಿಸಿದರೆ ಆಗುವ ಲಾಭಗಳನ್ನ ತಿಳಿಯಿರಿ!

ಪುರಾತನ ಕಾಲದಿಂದಲೂ ಆಯುರ್ವೇದವು ಭಾರತದಲ್ಲಿ ಪ್ರಮುಖ ಚಿಕಿತ್ಸ ಕ್ರಮವಾಗಿ ಬಳಸಲಾಗುತ್ತಿದೆ. ಆಯುರ್ವೇದದಿಂದ ಸಿಗುವಂತಹ ಲಾಭಗಳು ಬೇರೆ ಯಾವುದೇ ಚಿಕಿತ್ಸಾ ಕ್ರಮದಿಂದ ಸಿಗುವುದಿಲ್ಲ.

ಬೆಳಗಿನ ಉಪಹಾರಕ್ಕೆ ಓಟ್ಸ್ ತಿನ್ನುವುದರಿಂದ ಆಗುವ ಲಾಭಗಳು ಏನು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಬೆಳಗಿನಜಾವ ಜನರು ಉಪಹಾರಕ್ಕಾಗಿ ಓಟ್ಸ್ ಅನ್ನು ಸೇವನೆ ಮಾಡುತ್ತಿದ್ದಾರೆ. ಪ್ರತಿನಿತ್ಯ ದೇಹಕ್ಕೆ ಬೇಕಾಗುವಂತಹ ಪೋಷಕಾಂಶ ಈ ಓಟ್ಸ್ ನಲ್ಲಿ

ಪ್ರತಿದಿನ 2 ರಂತೆ ಹೀಗೆ ಬಳಸಿ ನೋಡಿ ಸಾಕು ಕುದುರೆಯ ಎಷ್ಟು ಶಕ್ತಿ ನಿಮ್ಮ ದೇಹಕ್ಕೆ ಸಿಗುತ್ತೆ

ಲವಂಗವನ್ನು ಸಾಮಾನ್ಯವಾಗಿ ಅಡುಗೆಗೆ ಬಳಸುತ್ತಾರೆ. ಲವಂಗವನ್ನು ಸೇವಿಸುವುದರಿಂದ ದೇಹದ ಆರೋಗ್ಯ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು. ಇದನ್ನು ಹೆಚ್ಚಾಗಿ ಅಡುಗೆ ರುಚಿಗಾಗಿ ಬಳಸಲಾಗುತ್ತದೆ.