ಬಾಳೆ ದಿಂಡಿನ ಆರೋಗ್ಯ ‌ಪ್ರಯೋಜನಗಳನ್ನ ತಪ್ಪದೇ ತಿಳಿಯಿರಿ!

ಬಾಳೆ ಗಿಡದ ಎಲೆ, ಕಾಂಡ ಅಥವಾ ದಿಂಡು, ಬಾಳೆಹಣ್ಣು, ಬಾಳೆಕಾಯಿ ನಮ್ಮ ಆರೋಗ್ಯಕರ ಜೀವನಕ್ಕೆ ಬಾಳೆದಿಂಡಿನ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿರಬೇಕು. ಮೂತ್ರಪಿಂಡದ ಕಲ್ಲಿನ ಸಮಸ್ಯೆಗೆ ಇದು ಹೆಚ್ಚು ಶಿಫಾರಸು ಮಾಡಲಾಗುತ್ತದೆ. ಬಾಳೆದಿಂಡು ಫೈಬರ್ ನಿಂದ ಸಮೃದ್ಧವಾಗಿದೆ. ಇದು ದೇಹದಿಂದ ಅನಗತ್ಯ ವಸ್ತುಗಳನ್ನು ತೆಗೆದುಹಾಕುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧಗೊಳಿಸುತ್ತದೆ. ಬಾಳೆದಿಂಡು ಚರ್ಮ ಮತ್ತು ಕೂದಲಿಗೂ ಕೂಡ ಸಾಕಷ್ಟು ಪ್ರಯೋಜನಕಾರಿಯಾಗಿದೆ.

ಬಾಳೆದಿಂಡಿನ ರಸವು ಮೂತ್ರಪಿಂಡದಲ್ಲಿ ಕಲ್ಲುಗಳನ್ನು ಹೊರ ಹಾಕಲು ಪರಿಣಾಮಕಾರಿಯಾಗಿದೆ.ಉತ್ತಮ ಫಲಿತಾಂಶಕ್ಕಾಗಿ ಸ್ವಲ್ಪ ನಿಂಬೆ ರಸವನ್ನು ಸೇರಿಸಬಹುದು. ಸಿಟ್ರಿಕ್ ಆಮ್ಲವು ಮೂತ್ರಪಿಂಡದ ಕಲ್ಲುಗಳನ್ನು ಸುಲಭವಾಗಿ ತೆಗೆದುಹಾಕಲು ನೆರವಾಗುತ್ತದೆ. ಮಧುಮೇಹಕ್ಕೆ ಚಿಕಿತ್ಸೆಯನ್ನು ನೀಡುತ್ತದೆ. ಕಡಿಮೆ ಗ್ಲಿಸೀಮಿಕ್ ಸುಚಿಯನ್ನು ಹೊಂದಿರುವ ಆಹಾರವು ಮಧುಮೇಹಿ ರೋಗಿಗಳಿಗೆ ಉತ್ತಮವಾಗಿದೆ.ಬಾಳೆ ದಿಂಡಿನಲ್ಲಿ ಸಕ್ಕರೆ ಮತ್ತು ಕ್ಯಾಲೋರಿ ಕಡಿಮೆ ಇರುತ್ತದೆ.

ಮಧುಮೇಹ ಜನರಿಗೆ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಬಾಳೆದಿಂಡು ಮೂತ್ರದ ಸೊಂಕನ್ನು ನೀವಾರಿಸುವ ಶಕ್ತಿಯನ್ನು ಹೊಂದಿದೆ ಶೀಘ್ರ ಪರಿಹಾರ ಪಡೆಯಲು ಸೊಂಕಿನ ಸಮಯದಲ್ಲಿ ಬಾಳೆದಿಂಡಿನ ಜ್ಯೂಸ್ ಮಾಡಿ ಕುಡಿಯಿರಿ ಅಥವಾ ಇತರ ಪದಾರ್ಥಗಳೊಂದಿಗೆ ನಿಯಮಿತವಾಗಿ ಬೇಯಿಸಿ ಸೇವಿಸಿ.ಬಾಳೆದಿಂಡಿನಲ್ಲಿ ಅಧಿಕ ಫೈಬರ್ ಹೆಚ್ಚಾಗಿದ್ದು ಮಲಬದ್ಧತೆ ಸುಲಭವಾಗಿ ನಿವಾರಣೆ ಆಗುತ್ತದೆ.

ಬಾಳೆದಿಂಡಿನ ಪೋಷಕಾಂಶಗಲೂ ದೇಹದಲ್ಲಿನ ಆಮ್ಲ ಮಟ್ಟವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ.ಹೈಪರ್ ಅಸಿಡಿಟಿ ಮತ್ತು ಎದೆ ಉರಿತ ಸಮಸ್ಯೆಗಳಿಂದ ಮುಕ್ತಗೊಳಿಸಲು ಬಾಳೆದಿಂಡಿನ ರಸವನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.ರಕ್ತ ಹೀನತೆಯನ್ನು ಗುಣಪಡಿಸುತ್ತದೆ.ಕಡಿಮೆ ಹಿಮೋಗ್ಲೋಬಿನ್ ಸಂಖ್ಯೆ ಹೊಂದಿರುವ ಜನರಿಗೆ ಬಾಳೆದಿಂಡು ಪರಿಣಾಮಕಾರಿಯಾಗಿದೆ.

ಕಬ್ಬಿಣ ಮತ್ತು ವಿಟಮಿನ್ -ಬಿ6 ಸಮೃದ್ಧವಾಗಿರುವ ಕಾರಣ ಅರ್ ಬಿ ಸಿ ಸಂಖ್ಯೆಯನ್ನು ತ್ವರಿತವಾಗಿ ಹೆಚ್ಚಿಸುತ್ತದೆ.ರಕ್ತ ಹೀನತೆ ಸಮಸ್ಸೆಯನ್ನು ದೂರವಿಡಲು ನಿಯಮಿತವಾಗಿ ಬಾಲೆದಿಂಡಿನ ರಸವನ್ನು ಸೇವಿಸಿ.ಬೇಯಿಸಿದ ಬಾಳೆದಿಂಡಿನ ಒಂದು ಕಪ್ ನಿಮಗೆ ಹೆಚ್ಚಿನ ಸಮಯ ಹಸಿವಾಗದಂತೆ ಮಾಡುತ್ತದೆ. ಇದರಲ್ಲಿರುವ ಹೆಚ್ಚಿನ ಪ್ರಮಾಣದ ಫೈಬರ್ ರಕ್ತ ಸಂಚಾರದಲ್ಲಿ ಕೊಬ್ಬು ಮತ್ತು ಸಕ್ಕರೆಯ ಬಿಡುಗಡೆಯನ್ನು ನಿಧಾನಗೊಳಿಸಲು ಸಹಾಯಮಾಡುತ್ತದೆ.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯಶಾಸ್ತ್ರo,ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 3 ದಿನದಲ್ಲೇ ಶಾಶ್ವತ ಪರಿಹಾರ. ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು ಶ್ರೀನಿವಾಸ ರಾಘವನ್ ಭಟ್ ದೈವಶಕ್ತಿ ಜ್ಯೋತಿಷ್ಯರು 9513668855 . ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ .ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ ,ಆಸ್ತಿ ವಿಚಾರ , ಹಣಕಾಸಿನ ಸಮಸ್ಯೆ, ಸತಿಪತಿ ಕಲಹ , ಅತ್ತೆ-ಸೊಸೆ ಕಲಹ , ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9513 668855.

Leave a Reply

Your email address will not be published.

Previous Story

ಚಿಕ್ಕಬಳ್ಳಾಪುರದ ರೈತನ ಈ ಸ್ಮಾರ್ಟ್ಐ ಡಿಯಾ ಇಡೀ ದೇಶದಲ್ಲೇ ವೈರಲ್ ಆಗ್ತಿದೆ

Next Story

ಹೆಚ್ಚಾಗಿ ಲವ್ ಮಾಡಿ ಮದುವೆ ಆಗುತ್ತಾರೆ ಈ 3 ರಾಶಿಯವರು!ನೀಜವಾದ ಪ್ರೀತಿ ಇವರಿಗೆ ಸಿಗುತ್ತದೆ.

Latest from Health & Fitness

ನೆನೆಸಿಟ್ಟ ಬಾದಾಮಿಯನ್ನು ಬೆಳಗ್ಗೆ ತಿನ್ನುವುದರಿಂದ ಆಗುವ ಆರೋಗ್ಯ ಲಾಭಗಳು !

ನೆನೆಸಿಟ್ಟ ಬಾದಾಮಿಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಬಾದಾಮಿಯಲ್ಲಿ ಎರಡು ವಿಧಗಳಿವೆ ಒಂದು ಸಿಹಿ ಬಾದಾಮಿ ಮತ್ತು ಕಹಿ

ದಿನಕ್ಕೊಂದು ಕಿತ್ತಳೆ ಹಣ್ಣು ತಿಂದವರ ದೇಹ ಹೇಗಾಗುತ್ತದೆ ಗೊತ್ತಾ?

ಕಿತ್ತಳೆಹಣ್ಣಿನ ಗುಣಗಳು,ಕಿತ್ತಳೆ ಹಣ್ಣಿನ ಸೀಸನ್ ಬಂದಿದೆ.ಕಿತ್ತಳೆ ಹಣ್ಣನ್ನು ಬಹುತೇಕ ಎಲ್ಲರೂ ಸೇವಿಸುತ್ತಾರೆ.ಕಿತ್ತಳೆ ಹಣ್ಣಿನಿಂದ ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದಾಗಿದೆ.ಕಿತ್ತಳೆ ಹಣ್ಣಿನಲ್ಲಿರುವ ಮುಖ್ಯವಾದ ಪೋಷಕಾಂಶವು

ಇದನ್ನು ತಿಂದ್ರೆ ಗಂಭೀರ ಸಮಸ್ಯೆಗಳಾಗಬಹುದು!ಆಪಲ್ ಬೀಜಗಳು ಅಪಾಯಕಾರಿ?

ಸೇಬು ಎಲ್ಲರಿಗೂ ಇಷ್ಟವಾಗುತ್ತದೆ ಅದರಲ್ಲಿ ಆರೋಗ್ಯಕ್ಕೆ ಬೇಕಾದ ಪೋಷಕಾಂಶ ತುಂಬಾನೇ ಇದೆ. ಆದರೆ ಸೇಬಿನಲ್ಲಿರುವ ಬೀಜವನ್ನು ಯಾರು ಕೂಡ ತಿನ್ನುವುದಿಲ್ಲ ಹಾಗೂ