ಅದೊಂದು ಸೊಪ್ಪು ನಿಮ್ಮ ಅರೋಗ್ಯವನ್ನೇ ಬದಲಿಸಬಲ್ಲದು.!ಅದು ಹೇಗೆಲ್ಲ ಉಪಯುಕ್ತ ಗೊತ್ತಾ!

Health & Fitness

ಈ ಸೊಪ್ಪು ದೇಹದಿಂದ ಆಗುವ ಸಮಸ್ಸೆಗಳಿಂದ ಹಿಡಿದು ಜ್ವರ ಕೆಮ್ಮು ಶೀತ ಎಲ್ಲದಕ್ಕೂ ರಾಮಬಾಣ ಈ ಅದ್ಬುತ ಸಸ್ಯ. ಇದನ್ನು ಅಡುಗೆ ಮಾಡಿ ಉಪಯೋಗ ಮಾಡಬಹುದು.ಈ ಗಿಡದ ಹಣ್ಣಿನಲ್ಲಿ ಕಬ್ಬಿಣ ರಂಜಕ ಹೆಚ್ಚು ಇರುವುದರಿಂದ ವಿಟಮಿನ್ ಬಿ ಮತ್ತು ವಿಟಮಿನ್ ಸಿ ಗಳು ಹೇರಳವಾಗಿವೆ. ಹೀಗಾಗಿ ಈ ಗಿಡ ಸಂಜೀವಿನಿ ಎಂದು ಕಾಣುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಕಾಕಿ ಹಣ್ಣು ಮತ್ತು ಗಣಿಕೆ ಹಣ್ಣು ಹೀಗೆ ಹಲವು ಹೆಸರುಗಳಿಂದ ಕರೆಸಿಕೊಳ್ಳುವ ಈ ಗಿಡ ಆರೋಗ್ಯದ ಗಣಿಯನ್ನು ಇಟ್ಟುಕೊಂಡಿದೆ.ಸಾಮಾನ್ಯವಾಗಿ ಕಾಕಿ ಗಿಡದಲ್ಲಿ ಕಪ್ಪು ಬಣ್ಣದ ಚಿಕ್ಕ ಚಿಕ್ಕ ಹಣ್ಣುಗಳು ಆಗುತ್ತವೆ.ಈ ಹಣ್ಣುಗಳು ಸ್ವಲ್ಪ ಹುಳಿ ಸ್ವಲ್ಪ ಸಿಹಿಯಿಂದ ಕೂಡಿರುತ್ತದೆ. ಕೆಲವೊಮ್ಮೆ ಅತಿಯಾಗಿ ಉಷ್ಣ ಅದರೆ ಬಾಯಲ್ಲಿ ಕೆಂಪು ಗುಳ್ಳೆಗಳು ಕಾಣಿಸಿಕೊಳ್ಳುತ್ತದೆ.ಇದನ್ನು ಬಾಯಿ ಉಣ್ಣು ಎಂದು ಕರೆಯುತ್ತಾರೆ.ಬಾಯಿ ಉಣ್ಣು ಆದಾಗ ಕಾಕಿ ಸೊಪ್ಪನ್ನು ತಂದು ಚೆಟ್ನಿ ಅಥವಾ ಪಲ್ಯವನ್ನು ಮಾಡಿಸಿ ಸೇವಿಸಿದರೆ ಒದೆರಡು ದಿನದಲ್ಲಿ ಉಣ್ಣು ಮಾಯ ಆಗುತ್ತದೆ.

ಇನ್ನು ಸಾಮಾನ್ಯವಾಗಿ ವಾತಾವರಣ ಬದಲಾದಂತೆ ಶೀತ ಕೆಮ್ಮಿನಾ ಸಮಸ್ಸೆ ಕಾಡುತ್ತದೆ.ಈ ಸೊಪ್ಪನ್ನು ಸೇವಿಸಿದರೆ ಶೀತ ಕೆಮ್ಮು ಕಡಿಮೆ ಆಗುತ್ತದೆ.ಇನ್ನು ಕಾಕಿ ಸೊಪ್ಪಿನ ರಸ ಹಾಗೂ ಶುಂಠಿ ಜೇನು ತುಪ್ಪ ಬೆರೆಸಿ ಕುಡಿದರೆ ಶೀತ ಕೆಮ್ಮು ಬೇಗನೆ ಗುಣ ಮುಖವಾಗುತ್ತದೇ.ಇನ್ನು ಇಸಬು ಚರ್ಮದ ಸಮಸ್ಸೆಗೆ ಈ ಗಣಿಕೆ ಸೊಪ್ಪು ಉತ್ತಮ ಮನೆಮದ್ದು. ಚರ್ಮದ ಮೇಲೆ ಇರುವ ಬೆವರು ಗುಳ್ಳೆಗಳು ಅಥವಾ ಅಲರ್ಜಿ ಆಗಿದ್ದರೆ ಗಣಿಕೆ ಸೊಪ್ಪಿನ ಕಷಾಯ ಮಾಡಿ ಕುಡಿಯಿರಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇನ್ನು ಮುಟ್ಟಿನ ಸಮಯದಲ್ಲಿ ಕೆಲವರಿಗೆ ಅತಿಯಾದ ರಕ್ತ ಸ್ರವ ಆಗುತ್ತದೆ.ಇದರಿಂದ ಸುಸ್ತು ದೇಹದ ವಿವಿಧ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.ಇದಕ್ಕೆ ಗಣಿಕೆ ಸೊಪ್ಪಿನ ರಸ ತೆಗೆದು ಅದಕ್ಕೆ ಜೇನುತುಪ್ಪ ಬೆರೆಸಿ ಕುಡಿದರೆ ಅಧಿಕ ರಕ್ತ ಸ್ರವ ನಿಂತು ಮುಟ್ಟಿನ ದಿನಗಳ ಸಮಸ್ಸೇಯನ್ನು ನೀವಾರಿಸಬಹುದಾಗಿದೆ.ಇದು ಮಹಿಳೆಯರ ಅರೋಗ್ಯ ಸಮಸ್ಸೆಗೆ ಪರಿಹಾರ ನೀಡಬಲ್ಲದು.

Leave a Reply

Your email address will not be published. Required fields are marked *