ಬಿಲ್ವಪತ್ರೆ ಉಪಯೋಗ 99% ಜನರಿಗೆ ಗೊತ್ತಿಲ್ಲ!ಕೋಟಿ ಕೊಟ್ಟರೂ ಸಿಗದ ಆರೋಗ್ಯ ಇದರಿಂದ ಸಿಗುತ್ತದೆ!

Health & Fitness

“ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಂ ತ್ರಿಜನ್ಮ ಪಾಪಸಂಹಾರಮ್ ಏಕಬಿಲ್ವಂ ಶಿವಾರ್ಪಣಂ”ತ್ರಿದಳ ಅಂದರೆ ಮೂರು ದಳಗಳಿಂದ ಕೂಡಿರುವುದು,ತ್ರಿಗುಣ ಅಂದರೆ ಮೂರು ಗುಣಗಳಿಂದ ಕೂಡಿರುವುದು(ಸತ್ವ ರಜ ತಾಮಸು) ,ಶಿವನ ಮೂರು ಕಣ್ಣುಗಳಿಗೆ ಈ ಬಿಲ್ವ ಎಲೆಗಳನ್ನು ಹೋಲಿಸಲಾಗಿದೆ.ಶಿವನ ತ್ರಿಶೂಲ ಕ್ಕೂ ಸಹ ಹೋಲಿಸಲಾಗಿದೆ.ಬಿಲ್ವ ಪತ್ರೆ ಎಲೆಯೂ ಶಿವನಿಗೆ ಅತ್ಯಂತ ಪ್ರಿಯವಾದದ್ದು.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.

ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಬಿಲ್ವ ಪತ್ರೆ ಯಲ್ಲಿರುವ ಔಷಧೀಯ ಗುಣಗಳು ಬಿಲ್ವಪತ್ರೆಯಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ.ಒಂದು ಮುಳ್ಳು ಇರುವ ಬಿಲ್ವ ಪತ್ರೆ ಮತ್ತು ಮುಳ್ಳು ಇರದ ಬಿಲ್ವ ಪತ್ರೆ .ಕಾಡು ಬಿಲ್ವ ಪತ್ರೆ ಮತ್ತು ಊರು ಬಿಲ್ವ ಪತ್ರೆ.ಕಾಡು ಬಿಲ್ವ ಪತ್ರೆ ಹೆಚ್ಚು ಹಸಿರಾಗಿರುತ್ತದೆ.ಊರು ಬಿಲ್ವಪತ್ರೆ ಎಂದರೆ ಸಾಮಾನ್ಯ ಹಸಿರಾಗಿರುತ್ತದೆ.ಬಿಲ್ವ ಪತ್ರೆ ಎಲೆ ,ಕಾಂಡ ,ಬೇರು ,ಕಾಯಿ ,ಹೂವು ಮತ್ತು ಹಣ್ಣುಗಳು ಎಲ್ಲವೂ ಒಂದೊಂದು ರೀತಿಯ ದಂತಹ ಔಷಧೀಯ ಗುಣಗಳನ್ನು ಒಳಗೊಂಡಿದೆ.

ಬಿಲ್ವಪತ್ರೆಯು ನಮ್ಮ ದೇಹದಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.ಬಿಲ್ವಪತ್ರೆ ಯಲ್ಲಿರುವ ಔಷಧಿ ಗುಣಗಳು ನಮ್ಮ ದೇಹವನ್ನು ಸದೃಢವನ್ನಾಗಿಸುತ್ತದೆ.ಬಿಲ್ವಪತ್ರೆಯನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದರಿಂದ ನಮ್ಮ ದೇಹವು ಸದೃಢವಾಗಿ ಆರೋಗ್ಯಕರವಾಗಿರುತ್ತದೆ.ಹಲವಾರು ರೀತಿಯ ಚರ್ಮ ವ್ಯಾಧಿಗಳಿಗೆ , ಬಾಯಿ ಹುಣ್ಣು , ಬಾಯಲ್ಲಿ ಗುಳ್ಳೆಗಳು ಆಗುವುದು ಈ ರೀತಿಯ ಸಮಸ್ಯೆ ಅನುಭವಿಸುತ್ತಿರುವವರು ಬೆಳಗ್ಗೆ ಎದ್ದು ಹಲ್ಲುಜ್ಜುವ ಮುನ್ನ ಬಿಲ್ವ ಪತ್ರೆ ಎಲೆಯನ್ನು ಬಳಸುವುದರಿಂದ ನಿವಾರಣೆಯಾಗುತ್ತದೆ.

ಕೆಲಸದ ಒತ್ತಡದಿಂದ ಅಥವಾ ಇನ್ನಾವುದೇ ಕಾರಣಗಳಿಂದ ಹೊಟ್ಟೆಯಲ್ಲಿ ಊಟವು ಜೀರ್ಣರಾಗದಿರುವುದು , ಅಸಿಡಿಟಿ ಗ್ಯಾಸ್ಟ್ರಿಕ್ ನಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ.ಧನ್ಯವಾದಗಳು.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ,

ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

Leave a Reply

Your email address will not be published. Required fields are marked *