ಊಟವಾದ ನಂತರ ಈ ತಪ್ಪನ್ನು ಮಾಡಬೇಡಿ!

Written by Anand raj

Published on:

ವ್ಯಕ್ತಿಯು ಜೀವನ ಮಾಡಲು ಆಹಾರ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ.ಅಗತ್ಯವಿರುವಷ್ಟು ಆಹಾರ ಸೇವನೆ ಮಾಡಿದರೆ ಆರೋಗ್ಯ ಎಲ್ಲಾ ದೃಷ್ಟಿಯಿಂದಲೂ ಉತ್ತಮವಾಗಿರುತ್ತದೆ.ಆದರೆ ಸೇವಿಸುವ ಆಹಾರದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಅದರೆ ದೇಹಕ್ಕೆ ತೊಂದರೆ ತಪ್ಪಿದ್ದಲ್ಲ. ಕ್ರಮಬದ್ಧವಾದ ಆಹಾರ ಶೈಲಿ ಮಾತ್ರವೇ ದೇಹಕ್ಕೆ ಸರಿಯಾಗುತ್ತದೆ. ಆಹಾರ ಸೇವಿಸುವುದು ಎಷ್ಟು ಮುಖ್ಯವೋ ಅಷ್ಟೇ ಅದನ್ನು ಜೀರ್ಣ ಗೊಳಿಸುವುದು ಅಷ್ಟೇ ಮುಖ್ಯ.ತಿಂದ ಆಹಾರ ಸರಿಯಾಗಿ ಜೀರ್ಣ ಆಗದೆ ಇದ್ದರೆ ಸಮಸ್ಯೆಗಳು ತಪ್ಪಿದ್ದಲ್ಲ. ತಿಂದ ಆಹಾರ ಜೀರ್ಣವಾಗುವುದಕ್ಕೂ ಸಮಯ ಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಒಮ್ಮೆಲೇ ಹೊಟ್ಟೆ ತುಂಬುವಷ್ಟು ತಿನ್ನುವುದರಿಂದ ಜೀರ್ಣಕ್ರಿಯೆಗೆ ಆಡ್ಡಿ ಆಗುತ್ತದೆ.ಆಹಾರ ಸೇವಿಸಿದ ನಂತರ ಕನಿಷ್ಠ 2 ಗಂಟೆಯದರು ಜೀರ್ಣಕ್ರಿಯೆಗೆ ಅವಕಾಶ ನೀಡಬೇಕು.ಬಾಯಿ ಚಪಾಲಕ್ಕಾಗಿ ತಿನ್ನುವುದರಿಂದ ಆಹಾರ ಜೀರ್ಣವಾಗದೆ ದೇಹವು ಬೊಜ್ಜಿನಂತಹ ಹಲವು ಸಮಸ್ಸೆಗಳನ್ನು ಎದುರಿಸಬೇಕಾಗುತ್ತದೆ. ಕೆಲವರಿಗೆ ಊಟದ ನಂತರ ಏನಾದರು ಆಹಾರ ಸೇವಿಸುವುದು ಚಟ ಇರುತ್ತದೆ. ಅವರ ಬಾಯಿಗೆ ಸ್ವಲ್ಪಹೊತ್ತು ಕೂಡ ವಿಶ್ರಾಂತಿ ನೀಡಬಾರದೆಂದು ನಿರ್ಧಾರ ಮಾಡಿರುತ್ತಾರೆ. ಕೆಲವರು ಸದಾ ತಿನ್ನುತ್ತಲೇ ಇರುತ್ತದೆ.ಅದರೆ ಊಟ ಮಾಡಿದ ನಂತರ ಕೆಲವು ಸಂಗತಿಗಳನ್ನು ಮಾಡಬಾರದೆಂದು ವೈದ್ಯರು ಹೇಳುತ್ತಲೇ ಇರುತ್ತಾರೆ.

ಇನ್ನು ಊಟ ಅದಬಳಿಕ ಧೂಮಪಾನ ಸೇವನೆ ಮಾಡಬಾರದು.ಇದು ತುಂಬಾನೇ ಆರೋಗ್ಯಕ್ಕೆ ಹಾನಿಕರ ಉಂಟುಮಾಡುತ್ತದೆ. ಆದ್ದರಿಂದ ಊಟ ಆದ ನಂತರ ಯಾವುದೇ ಕಾರಣಕ್ಕೂ ಸಿಗರೇಟ್ ಸೇವನೆ ಮಾಡಬೇಡಿ. ಇನ್ನು ಚಹಾ ಅಸಿಡಿಟಿಯನ್ನು ಉಂಟುಮಾಡುವುದರಿಂದ ಊಟ ಮಾಡಿದ ತಕ್ಷಣವೇ ಚಹಾವನ್ನು ಕುಡಿಯಬಾರದು. ಇನ್ನು ಧೂಮಪಾನವನ್ನು ಯಾವುದೇ ಸಮಯದಲ್ಲಿ ಮಾಡಿದರೂ ಸಹ ಹಾನಿಯಾಗುತ್ತದೆ. ಊಟ ಮಾಡಿದ ತಕ್ಷಣ ಧೂಮಪಾನ ಮಾಡಿದರೆ ದೇಹಕ್ಕೆ ಮತ್ತಷ್ಟು ಹಾನಿಯಾಗಬಹುದು.

ಇನ್ನು ಊಟ ಮಾಡಿದ ತಕ್ಷಣ ಸ್ನಾನವನ್ನು ಮಾಡಬಾರದು. ಊಟ ಮಾಡಿದ ತಕ್ಷಣ ಸ್ನಾನ ಮಾಡುವುದರಿಂದ ಜೀರ್ಣಕ್ರಿಯೆ ಕುಂಠಿತಗೊಳ್ಳುತ್ತದೆ.ಅದ್ದರಿಂದ ಊಟವಾದ ತಕ್ಷಣ ಸ್ನಾನ ಮಾಡಬಾರದು ಮತ್ತು ಹಣ್ಣುಗಳನ್ನು ಸಹ ಸೇವನೆ ಮಾಡಬಾರದು.ಊಟ ಮಾಡಿದ ತಕ್ಷಣ ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ.ಊಟ ಆದ ಎರಡು ಗಂಟೆಗಳ ನಂತರ ಹಣ್ಣುಗಳನ್ನು ಸೇವನೆ ಮಾಡಬೇಕು.

ಇನ್ನು ಊಟ ಆದ ತಕ್ಷಣ ಯಾವುದೇ ಕಾರಣಕ್ಕೂ ನಿದ್ದೆಯನ್ನು ಮಾಡಬಾರದು.ಅದರೆ ಇದು ತೀವ್ರ ಕೆಟ್ಟ ಅಭ್ಯಾಸ ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ. ಮನುಷ್ಯನ ದೇಹಕ್ಕೆ ಅಗತ್ಯವಿರುವಷ್ಟು ನಿದ್ದೆ ಬೇಕು ನಿಜ.ಅದರೆ ನಿದ್ದೆ ಮಾಡುವುದಕ್ಕೂ ಸಮಯವಿದೆ.ಊಟ ಮಾಡಿದ ನಂತರ 2 ಗಂಟೆ ಆದ್ರೂ ನಿದ್ದೆ ಮಾಡಬಾರದು ಮತ್ತು ಕುಳಿತಲ್ಲೇ ಕುಳಿತುಕೊಳ್ಳಬಾರದು. ತಿಂದಿದ್ದು ಜೀರ್ಣ ಆಗಬೇಕು ಎಂದರೆ ದೈಹಿಕ ಚಟುವಟಿಕೆ ಅಗತ್ಯ. ಆದ್ದರಿಂದ ಊಟ ಆದ ತಕ್ಷಣ ಸ್ವಲ್ಪ ನಡೆಯುವುದು ಅಥವಾ ಏನಾದರೂ ಕೆಲಸ ಮಾಡುವುದು ಒಳ್ಳೆಯದು. ಇದು ಜೀರ್ಣಕ್ರಿಯೆಗೂ ಕೂಡ ಸಹಾಯಕಾರಿ. ಹಾಗಾಗಿ ಊಟ ಮಾಡಿದ ತಕ್ಷಣ ಈ ರೀತಿ ಅಭ್ಯಾಸ ಇದ್ದರೆ ಇಂದೇ ಬಿಟ್ಟರೆ ಒಳ್ಳೆಯದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment