ತಲೆ ತುರಿಕೆ, ಹೇನು, ತಲೆ ಹೊಟ್ಟಿಗೆ ಒಳ್ಳೆಯ ಪರಿಹಾರ!

Written by Anand raj

Published on:

ಆದರೆ ಕೆಲವೊಮ್ಮೆ ತಲೆಯಲ್ಲಿ ಹೇನು ಮೊದಲಾದ ಕಾರಣಗಳಿಂದ ತಲೆಯನ್ನು ಪದೇ ಪದೇ ತುರಿಸಿಕೊಳ್ಳುತ್ತಿದ್ದರೆ ನಾಲ್ಕು ಜನರ ನಡುವೆ ಇದ್ದಾಗ ತೀವ್ರವಾದ ಮುಜುಗರ ತರಿಸುತ್ತದೆ. ಇದಕ್ಕೆ ಹಲವು ಕಾರಣಗಳಿವೆ.ತಲೆಯ ಚರ್ಮದಲ್ಲಿ ಆರ್ದ್ರತೆಯ ಕೊರತೆಯಿಂದಾಗಿ ಚರ್ಮ ಒಣಗುವುದು, ವಿಪರೀತವಾಗಿ ಬೆವರುವುದು, ಹೇನು, ತಲೆಹೊಟ್ಟು, ಚರ್ಮದಲ್ಲಿ ಸೋಂಕು, ಅಲರ್ಜಿಕಾರಕ ಸೌಂದರ್ಯ ವರ್ಧಕ ಸಾಧನಗಳು ಅಥವಾ ಕೇಶತೈಲಗಳು ಮೊದಲಾದವು ತುರಿಕೆ ತರಿಸಬಲ್ಲವು. ಇವುಗಳಿಗೆಲ್ಲಾ ಲಿಂಬೆಯ ಲೇಪನ ಸೂಕ್ತ ಉತ್ತರ ನೀಡಬಲ್ಲುದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap 

ಯಾವ ಕಾರಣದಿಂದ ತಲೆ ತುರಿಕೆ ಬರುತ್ತದೆ…?ಸಾಮಾನ್ಯವಾಗಿ ತಲೆ ತುರಿಕೆಗೆ ಕಾರಣ ತಲೆ ಹೊಟ್ಟಿನ ಸಮಸ್ಸೆ. ಸರಿಯಾಗಿ ತಲೆ ಸ್ನಾನ ಮಾಡದೇ ಕೊಳೆಯಿಂದರೇ ಅವಾಗಲು ಕೂಡ ತಲೆ ತುರಿಕೆ ಬರುತ್ತದೆ.ತಲೆ ಹೆಚ್ಚು ಬೆವರಿದರು ಕೂಡ ತಲೆ ತುರಿಕೆ ಸಮಸ್ಸೆ ಕಂಡು ಬರುತ್ತದೆ.ತಲೆ ತುರಿಕೆಯಿಂದ ಯಾವ ತೊಂದರೆಗಳು ಎದುರು ಆಗಬಹುದು..?ಕೂದಲು ಹೆಚ್ಚಾಗಿ ಉದುರಲು ಶುರು ಆಗುತ್ತದೆ,ತಲೆ ಹೊಟ್ಟಿನ ಸಮಸ್ಸೆ ಎದುರು ಆಗುತ್ತದೆ ಗಾಯವಾಗಿ ಕೀವು ತುಂಬಿಕೊಳ್ಳುವ ಸಾಧ್ಯತೆ ಇದೆ

ತಲೆ ತುರಿಕೆ ಸಮಸ್ಸೆಗೆ ಏನು ಮಾಡಬೇಕು?ವಾರದಲ್ಲಿ 2 ಬಾರಿ ತಲೆ ಸ್ನಾನವನ್ನು ಮಾಡಬೇಕು.ತಲೆಗೆ ಆಗಾಗ ವಾರಕ್ಕೆ ಎರಡು ಬಾರಿ ತಲೆಗೆ ಎಣ್ಣೆಯನ್ನು ಹಾಕಬೇಕು.ದ್ರಾವಂಶ ಇರುವ ಆಹಾರವನ್ನು ಹೆಚ್ಚಾಗಿ ಸೇವನೆ ಮಾಡಿ.ಉದಾಹರಣೆ ಮಜ್ಜಿಗೆ ನೀರು ಹೆಚ್ಚಾಗಿ ಸೇವನೆ ಮಾಡಿ.ಇನ್ನು ಈ ತುರಿಕೆ ಕಹಿ ಬೇವಿನ ಎಲೆ ತುಂಬಾ ಒಳ್ಳೆಯದು. ಬೇವಿನ ಎಲೆ ಸೊಂಕನ್ನು ನೀವಾರಿಸಲು ಅತ್ಯುತ್ತಮ. ಬೇವಿನ ಎಲೆಯಲ್ಲಿ ಇರುವ ಕಹಿಯಾ ಅಂಶ ತಲೆಯಲ್ಲಿ ಇರುವ ಹೇನು ಅನ್ನು ನೀವಾರಿಸುತ್ತದೆ. ಬಾಕ್ಟೆರಿಯ ವಿರುದ್ಧ ಹೋರಾಡುತ್ತದೇ ಮತ್ತು ತುರಿಕೆಯನ್ನು ಕಡಿಮೆ ಮಾಡುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap 

ಮನೆಮದ್ದು ಒಂದು ಬೌಲ್ ಗೆ ನಿಮ್ಮ ಕೂದಲಿಗೆ ಬೇಕಾದಷ್ಟು ಕಹಿ ಬೇವಿನ ಪುಡಿಯನ್ನು ಹಾಕಿ. ಇದಕ್ಕೆ ಒಂದು ಚಮಚ ನಿಂಬೆ ರಸವನ್ನು ಬೆರೆಸಿ ಮತ್ತು ನೀರು ಹಾಕಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 20 ರಿಂದ 30 ನಿಮಿಷ ಹಾಗೆ ಬಿಡಿ. ನಂತರ ತಲೆ ಸ್ನಾನ ಮಾಡಿ.ಈ ರೀತಿ ಮಾಡಿದರೇ ತುರಿಕೆ ತಲೆ ಹೊಟ್ಟು ಹೇನಿನ ಸಮಸ್ಸೆ ಕಡಿಮೆ ಆಗುತ್ತದೆ ಹಾಗು ಕೂದಲು ಉದುರುವುದು ಕಡಿಮೆ ಆಗುತ್ತದೆ.ಪ್ಯಾಕ್ ಒಂದು ಬೌಲ್ ಗೆ ಎರಡು ಚಮಚ ಮೊಸರು ಮತ್ತು ನಿಂಬೆ ರಸವನ್ನು ಹಾಕಿ ಮಿಕ್ಸ್ ಮಾಡಿ ಕೂದಲಿನ ಬುಡಕ್ಕೆ ಹಚ್ಚಿ 30 ನಿಮಿಷ ಬಿಟ್ಟು ತೊಳೆಯಿರಿ.ಇದರಿಂದ ತಲೆ ತುರಿಕೆ ಬೇಗನೆ ಕಡಿಮೆ ಆಗುತ್ತದೆ.

https://www.youtube.com/watch?v=3L-7×3-Qt_8&pp=wgIGCgQQAhgB

Related Post

Leave a Comment