ಈ ಕಾಳು ತಿಂದರೆ ಸಾಕು ನಿಮ್ಮ ಸ್ಟಾಮಿನ ಹೆಚ್ಚಾಗಿ ರಕ್ತ ಹೀನತೆ ನಿವಾರಿಸಿ, ಭಯಂಕರವಾದ ಶಕ್ತಿ ಬರುತ್ತದೆ!

Health & Fitness

ಇತ್ತೀಚಿನ ದಿನಗಳಲ್ಲಿ ರಕ್ತ ಹೀನತೆ ರಕ್ತದ ಒತ್ತಡ ಹೆಚ್ಚಾಗಿ ಸುಸ್ತು ಆಯಾಸ ನಿಶಕ್ತಿ ಮತ್ತು ಕೆಲಸ ಮಾಡುವುದಕ್ಕೆ ಇಂಟ್ರೆಸ್ಟ್ ಇರುವುದಿಲ್ಲ. ಯಾವಾಗಾಲು ಮಂಕ್ ಆಗಿ ಇರುವುದು. ಇತ್ತೀಚಿನ ದಿನಗಳಲ್ಲಿ ತುಂಬಾ ಜನರಲ್ಲಿ ಕಂಡು ಬರುತ್ತಿದೆ. ಇನ್ನು ಮಕ್ಕಳಲ್ಲು ಈ ಸಮಸ್ಸೆ ಕಂಡು ಬರುತ್ತದೆ. ಅದರೆ ಹಿಂದಿನವರಿಗೆ ಈ ರೀತಿ ಸಮಸ್ಸೆ ತುಂಬಾನೇ ಕಡಿಮೆ ಇರುತ್ತಿತ್ತು. ಇದಕ್ಕಾಗಿ ಒಂದು ಪರಿಹಾರವನ್ನು ತಿಳಿಸಿಕೊಡುತ್ತೇವೆ. ಈ ಒಂದು ಪರಿಹಾರ ಮಾಡಿದರೆ ಸಾಕು ನಿಮ್ಮ ಎಲ್ಲಾ ರೀತಿಯ ಸಮಸ್ಸೆ ಕಂಡು ಬರುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಇದಕ್ಕೆ ಬೇಕಾಗಿರುವುದು ಮೊಳಕೆ ಬರಿಸಿದ ಕಡಲೆಕಾಳು. ಮೊಳಕೆ ಬಂದ ಕಾಳಿನಲ್ಲಿ ಹೆಚ್ಚು ಪೌಷ್ಟಿಕಾಂಶ ಇರುತ್ತದೆ ಮತ್ತು ಚಿಕ್ಕ ತುಂಡು ಬೆಲ್ಲ. ಇವೆರಡನ್ನು ಸೇವನೆ ಮಾಡುವುದರಿಂದ ಅನೇಕ ಅರೋಗ್ಯ ಪ್ರಯೋಜನಗಳು ಸಿಗುತ್ತದೆ.ದೇಹಕ್ಕೆ ಅಗತ್ಯ ಇರುವ ಎಲ್ಲಾ ಪೌಷ್ಟಿಕಾಂಶ ಇದರಲ್ಲಿ ಸಿಗುತ್ತದೆ.

ಪ್ರತಿದಿನ ಬೆಳಗ್ಗೆ ಒಂದು ಇಡೀ ಮೊಳಕೆ ಕಟ್ಟಿದ ಕಡಲೆಕಾಳು ಹಾಗು ಬೆಲ್ಲವನ್ನು ಸೇವನೆ ಮಾಡಿದರೆ ಹಲವಾರು ರೀತಿಯ ಪ್ರಯೋಜನ ದೊರೆಯುತ್ತದೆ.ಕಡಲೆ ಕಾಳಿನಲ್ಲಿ ಪ್ರೊಟೀನ್ ಮೆಗ್ನಿಷಿಯಂ ಮ್ಯಾಗನಿಸ್ ಸತು ಕಬ್ಬಿಣ ವಿಟಮಿನ್ ಬಿ, ಎ, ಈ ಹಾಗು ಬೆಲ್ಲದಲ್ಲಿ ಕಬ್ಬಿಣ ಮೆಗ್ನಿಷಿಯಂ ತಾಮ್ರ ಸತು ವಿಟಮಿನ್ ಬಿ ಇತ್ಯಾದಿಗಳು ಸಮೃದ್ಧವಾಗಿ ಸಿಗುತ್ತದೆ. ನೀವು ಎರಡು ಆಹಾರವನ್ನು ಒಟ್ಟಿಗೆ ಸೇವಿಸಿದಾಗ ಅದು ನಿಮ್ಮ ಗಂಭೀರ ಕಾಯಿಲೆಗಳಿಂದ ದೂರ ಇಡಬಹುದು. ಅನೇಕ ಅರೋಗ್ಯ ಚಿಕಿತ್ಸೆಯಲ್ಲೂ ಬಹಳ ಪರಿಣಾಮಕರಿಯಾಗಿದೆ.ದೇಹದಲ್ಲಿ ರಕ್ತ ಹೀನತೆ ಚಿಕಿತ್ಸೆಯಲ್ಲಿ ಮೊಳಕೆ ಒಡೆದ ಕಾಳು ಮತ್ತು ಬೆಲ್ಲದ ಸೇವನೆ ತುಂಬಾನೇ ಪ್ರಯೋಜನಕಾರಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

Leave a Reply

Your email address will not be published. Required fields are marked *