ಈ ಕಾಯಿಲೆ ಇದ್ದವರು ಯಾವುದೇ ಕಾರಣಕ್ಕೂ ರೆಫ್ರಿಜರೇಟರ್ ನಲ್ಲಿ ಇಟ್ಟ ವಸ್ತುವನ್ನು ತಿನ್ನಬಾರದು!

Written by Anand raj

Published on:

ಸಾಮಾನ್ಯವಾಗಿ ಇಂದು ಪ್ರತಿಯೊಂದು ಅಡುಗೆ ಮನೆಯಲ್ಲೂ ಜಾಗ ಪಡೆದಿರುವಂತಹ ರೆಫ್ರಿಜರೇಟರ್ ಅನ್ನುವುದು ಐಷಾರಾಮಿ ವಸ್ತುವಾಗಿ ಉಳಿದಿಲ್ಲ ಸಾಮಾನ್ಯ ಜನರು ಕೂಡ ಇದರ ಬಳಕೆ ಮಾಡುತ್ತಿದ್ದಾರೆ ಆದರೆ ಇದರ ಸರಿಯಾದ ಬಳಕೆ ತಿಳಿಯದೆ ಕೆಲವು ಜನರು ಪ್ರತಿಯೊಂದು ಆಹಾರವನ್ನು ಫ್ರಿಡ್ಜ್ ನಲ್ಲಿ ಇಡುವರು. ಇದರಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಸಾಮಾನ್ಯವಾಗಿ ನಾವು ಫ್ರಿಡ್ಜ್ ನಲ್ಲಿ ಯಾವುದೇ ಆಹಾರವನ್ನು ಇಟ್ಟರೂ ಅದು ದೇಹಕ್ಕೆ ಒಳ್ಳೆಯದಲ್ಲ. ಕೆಡುವಂತಹ ಆಹಾರವನ್ನು ಫ್ರಿಡ್ಜ್ ನಲ್ಲಿ ಇಟ್ಟು ಬಳಕೆ ಮಾಡುವಂತಹ ವಿದೇಶ ಸಂಸ್ಕೃತಿಯನ್ನು ನಾವಿಂದು ಬೆಳೆಸಿಕೊಂಡಿದ್ದೇವೆ. ತಾಜಾ ಹಣ್ಣುಗಳು ತರಕಾರಿಗಳ ಬಳಕೆ ಕಡಿಮೆ ಆಗುತ್ತಿದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ದೇಹಕ್ಕೆ ಬೇಕಾದಷ್ಟು ಸಿಗಬೇಕಾದ ಪೋಷಕಾಂಶಗಳು ಇದರಿಂದ ಸಿಗದು ಹಾಗಾದರೆ ಫ್ರಿಡ್ಜ್ ಅನ್ನು ಅತಿಯಾಗಿ ಬಳಕೆ ಮಾಡುವವರಿಗಾಗಿ ಮತ್ತು ಯಾವ ಆಹಾರವನ್ನು ಫ್ರಿಡ್ಜ್ ನಲ್ಲಿ ಇಡಬಾರದು.ಕಲ್ಲಂಗಡಿಯನ್ನು ಫ್ರಿಡ್ಜ್ ನಲ್ಲಿ ಇಡಲೇಬಾರದು ಇದನ್ನು ನೀವು ಹಾಗೆ ಕೋಣೆಯ ತಾಪಮಾನದಲ್ಲಿ ಇಡಬೇಕು ಮತ್ತು ಇದರಿಂದ ರುಚಿಯು ಹಾಗೆ ಉಳಿಯುವುದು ಕೆಲವೊಂದು ಆಹಾರಗಳನ್ನು ಕೋಣೆಯ ತಾಪಮಾನದಲ್ಲಿ ಇಟ್ಟಾಗ ಅದರಲ್ಲಿ ಹೆಚ್ಚಿನ ಪ್ರಮಾಣದ ಆಂಟಿಆಕ್ಸಿಡೆಂಟ್ ಉಂಟಾಗುವುದು.

ಇನ್ನು ಫ್ರಿಡ್ಜ್ ನಲ್ಲಿ ನೀವು ಇಡಬಾರದ ಆಹಾರಗಳಲ್ಲಿ ಬ್ರೆಡ್ ಕೂಡ ಒಂದಾಗಿದೆ ಬ್ರೆಡನ್ನು ನೀವು ಫ್ರಿಡ್ಜ್ ನಲ್ಲಿಟ್ಟರೆ ಅದು ಬೇಗನೆ ಕೆಡುವುದು ಮತ್ತು ಒಣಗುವುದು ಕೂಡ ಒಣ ಹಾಗೂ ತಂಪಾಗಿರುವ ಜಾಗದಲ್ಲಿ ಬ್ರೆಡ್ ಅನ್ನು ಇಡಬೇಕು. ಇನ್ನು ಕೆಲವರು ಈರುಳ್ಳಿಯನ್ನು ಫ್ರಿಡ್ಜ್ ನಲ್ಲಿ ಶೇಖರಿಸಿಡುವಂತಹ ಅಭ್ಯಾಸ ಬೆಳೆಸಿಕೊಂಡಿರುವರು ಆದರೆ ಈರುಳ್ಳಿಯನ್ನ ಯಾವಾಗಲೂ ಒಣ ಹಾಗೂ ಕತ್ತಲಿನಲ್ಲಿ ಇಡಬೇಕು ಅವುಗಳಿಗೆ ಮೊಳಕೆ ಬರದೆ ಗಾಳಿಯಾಡದಂತೆ ಇಡಬೇಕು ಅರ್ಧ ಈರುಳ್ಳಿಯನ್ನು ನೀವು ಫ್ರಿಡ್ಜ್ ನಲ್ಲಿ ಇಟ್ಟರೂ ಆಗ ನೀವು ಅದಕ್ಕೊಂದು ಫಾಯಿಲ್ ಪೇಪರ್ ಸುತ್ತಿ ಇಟ್ಟುಬಿಡಿ.

ಇನ್ನು ನೀವು ಯಾವುದೇ ತಾಜಾ ಗಿಡಮೂಲಿಕೆಗಳನ್ನು ಫ್ರಿಡ್ಜ್ ನಲ್ಲಿ ಇಡುತ್ತಲಿದ್ದರೆ ಆಗ ನೀವು ಇದನ್ನು ನಿಲ್ಲಿಸಬೇಕು ಫ್ರಿಡ್ಜ್ ನಲ್ಲಿ ಇಟ್ಟಾಗ ಗಿಡಮೂಲಿಕೆಗಳು ಬೇಗನೆ ಒಣಗಿ ಹೋಗುವುದು. ಇನ್ನು ನೈಸರ್ಗಿಕವಾಗಿ ಸಿಗುವಂತಹ ಜೇನುತುಪ್ಪವನ್ನು ನೀವು ಅನೈಸರ್ಗಿಕವಾದ ಫ್ರಿಡ್ಜ್ ನಲ್ಲಿಟ್ಟರೆ ಆಗ ಅದರ ರುಚಿ ಕೆಡುವುದು ಇದರ ನಿಜವಾದ ರುಚಿ ಹಾಗೂ ಸುವಾಸನೆ ಪಡೆಯಬೇಕಾದರೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ನೀವು ಜೇನುತುಪ್ಪವನ್ನು ಫ್ರಿಡ್ಜ್ ನಲ್ಲಿ ಇಡಬಾರದು ಇನ್ನು ಅವಕಾಡೊ ಹಣ್ಣಾಗದೆ ಇದ್ದರೆ ಆಗ ನೀವು ಅದನ್ನು ಫ್ರಿಡ್ಜ್ ನಲ್ಲಿ ಇಡಲು ಹೋಗಬೇಡಿ ಯಾಕೆಂದರೆ ಇದರಿಂದ ಅವಕಾಡೊ ಹಣ್ಣಾಗುವುದು ವಿಳಂಬವಾಗಬಹುದು ಇದನ್ನು ನೀವು ಕೋಣೆಯ ತಾಪಮಾನದಲ್ಲಿ ಇಟ್ಟರೆ ಆಗ ಅದು ಬೇಗನೆ ಹಣ್ಣಾಗುವುದು ಇನ್ನು ಆಲೂಗಡ್ಡೆಯನ್ನು ಯಾವಾಗಲೂ ನೀವು ಕೋಣೆಯ ತಾಪಮಾನದಲ್ಲಿ ಇಟ್ಟರೆ ಅದರಿಂದ ಸಿಗುವ ಪೋಷಕಾಂಶಗಳು ನಿಮಗೆ ಲಭ್ಯವಾಗುವುದು ಫ್ರಿಡ್ಜ್ ನಲ್ಲಿಟ್ಟರೆ ಆಗ ತಂಪಾದ ತಾಪಮಾನಕ್ಕೆ ಆಲೂಗಡ್ಡೆಯಲ್ಲಿನ ಪಿಷ್ಠವು ಸಕ್ಕರೆಯಾಗಿ ಪರಿವರ್ತನೆ ಆಗುವುದು ಇದು ಮಧುಮೇಹಿಗಳಿಗೆ ಹಾನಿಕರ ಇನ್ನು ಒಣಬೀಜಗಳನ್ನು ನೀವು ಫ್ರಿಡ್ಜ್ ನಲ್ಲಿ ಇಡುವ ಬದಲು ಅದನ್ನು ಗಾಳಿಯಾಡದೆ ಇರುವಂತಹ ಒಂದು ಡಬ್ಬದಲ್ಲಿ ಹಾಕಿಟ್ಟರೆ ತುಂಬಾ ಒಳ್ಳೆಯದು ಇದು ಬೀಜಗಳ ರುಚಿ ಹಾಗೂ ಸುವಾಸನೆಯನ್ನು ಕಾಪಾಡುವುದು ನೀವು ಇದನ್ನು ಒಂದು ತಿಂಗಳಿಗೂ ಹೆಚ್ಚು ಕಾಲ ಶೇಖರಿಸಿಡುವುದಾದರೆ ಆಗ ನೀವು ಫ್ರಿಡ್ಜ್ ನಲ್ಲಿ ಇಡಬಹುದು

Related Post

Leave a Comment