ಮೊಟ್ಟೆಯು ಉತ್ತಮವಾದ ಒಂದು ಪೌಷ್ಟಿಕ ಆಹಾರ ಎಂದು ಪರಿಗಣಿಸಲಾಗಿದೆ. ಒಂದು ಮೊಟ್ಟೆ 200 ಎಂಜಿ ಕೊಲೆಸ್ಟ್ರಾಲ್ ಹಾಗೂ 6 ಗ್ರಾಂ ಫ್ಯಾಟ್ ಹೊಂದಿರುತ್ತದೆ. ಆದರೆ ಹೃದಯ ತಜ್ಞರು ಹೇಳುವಂತೆ ಮನುಷ್ಯ ದಿನಕ್ಕೆ 300 ಎಂಜಿ ಕೊಲೆಸ್ಟರಾಲ್ ತಿನ್ನಬಹುದು.ಮೊಟ್ಟೆಯ ಬಿಳಿ ಭಾಗದಲ್ಲಿ 7 ಗ್ರಾಂ ಪ್ರೋಟಿನ್ ಇರುತ್ತದೆ. ಆದರೆ ಹಳದಿ ಭಾಗದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿದ್ದು, ಮೆದುಳು ಆರೋಗ್ಯವನ್ನು ಕಾಪಾಡುವ ಕೊಲಿನ್ ಅಂಶ ಹೆಚ್ಚಿದೆ. ಅಲ್ಲದೇ ವಿಟಮಿನ್ A,B-12 ಹಾಗೂ B6 ಅಧಿಕವಾಗಿದೆ.ಒಟ್ಟಾರೆ ಒಂದು ಮೊಟ್ಟೆ ಸೇವಿಸುವುದರಿಂದ ಪ್ರೋಟಿನ್ ಹಾಗು ವಿಟಮಿನ್ ಸೂಕ್ತ ಪ್ರಮಾಣದಲ್ಲಿ ಸಿಗುತ್ತದೆ. ಆದರೆ, ದೇಹಕ್ಕೆ ಅಗತ್ಯದಷ್ಟು ಮಾತ್ರ ಕೊಲೆಸ್ಟರಾಲ್ ಹೋಗಬೇಕೆಂದರೆ ಬಿಳಿ ಭಾಗ ಬೆಸ್ಟ್ ಎಂಬುವುದು ತಜ್ಞನರ ಅಭಿಪ್ರಯ.
ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.
ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap
ಈ ಮೊಟ್ಟೆಯ ಹಳದಿ ಭಾಗದಲ್ಲಿ ಕಡಿಮೆ ಪ್ರೋಟೀನ್ ಮತ್ತು ಕಡಿಮೆ ವಿಟಮಿನ್ಸ್ ಇರುತ್ತದೆ ಆದರೆ ಯಾವುದೇ ಕಾರಣಕ್ಕೂ ಕೊಲೆಸ್ಟ್ರಾಲ್ ಅಂಶ ಆಗಲಿ ಕ್ಯಾಲೊರಿ ಇರುವುದಿಲ್ಲ ಆದರೆ ಈ ಮೊಟ್ಟೆಯ ಹಳದಿ ಭಾಗದಲ್ಲಿ ಸಾಕಷ್ಟು ಕೊಬ್ಬಿನಂಶ ಇದೆ ಹಾಗೆ ಸಾಕಷ್ಟು ಶಕ್ತಿ ಕೂಡಾ ದೊರೆಯುತ್ತದೆ ಈ ಮೊಟ್ಟೆಯ ಹಳದಿ ಭಾಗವನ್ನು ಸೇವನೆ ಮಾಡುವುದರಿಂದ ನಿಮಗೆ ತಿಳಿದಿದೆಯೋ ಇಲ್ಲವೋ ಕ್ಯಾಲೋರಿಯನ್ನು ಹೆಚ್ಚು ಮಾಡಿಕೊಂಡು ತೂಕವನ್ನು ಇಳಿಸಿಕೊಳ್ಳಲು ಬಹುದು ಮತ್ತು ನಿಮ್ಮ ತೂಕವನ್ನು ಹೆಚ್ಚು ಮಾಡಿಕೊಳ್ಳಲೂ ಬಹುದು. ತೂಕ ಹೆಚ್ಚು ಮಾಡಿಕೊಳ್ಳಬೇಕು ಅಂತಿದ್ದರೆ 1ಮೊಟ್ಟೆಯನ್ನು ಇಡಿಯಾಗಿ ಸೇರಿಸಿ ಅದೇ ರೀತಿ ದಿನಕ್ಕೆ ಎರಡು ಅಥವಾ ಮೂರು ಮೊಟ್ಟೆಯನ್ನು ಸೇೀಸಿ.
ಹೀಗೆ ತೂಕ ಹೆಚ್ಚು ಮಾಡಿಕೊಳ್ಳ ಬೇಕು ಅನ್ನುವವರು, ಆಹಾರದೊಂದಿಗೆ ಮೊಟ್ಟೆಯನ್ನ ಸೇವಿಸಬೇಕು ಇನ್ನು ತೂಕ ಇಳಿಸಿಕೊಳ್ಳಬೇಕು ಅನ್ನುವವರು ಕಡಿಮೆ ಮಾಡಿಕೊಳ್ಳ ಬೇಕು ಅನ್ನುವವರು ಮೊಟ್ಟೆಯೊಂದನ್ನು ಸೇವಿಸಿದರೆ ಸಾಕು ಇದು ದೇಹಕ್ಕೆ ಸಾಕಷ್ಟು ಎನರ್ಜಿಯನ್ನ ನೀಡುತ್ತದೆ ಮತ್ತೆ ಊಟ ಮಾಡುವ ಅವಶ್ಯಕತೆ ಇರುವುದಿಲ್ಲ ಯಾಕೆಂದರೆ ಈ ಮೊಟ್ಟೆಯನ್ನು ತಿಂದಾಗ ಹಸಿವು ತಣಿಸುತ್ತದೆ ಆಗ ಊಟದ ಅಗತ್ಯ ಇರುವುದಿಲ್ಲ ಸುಲಭವಾಗಿ ತೂಕವನ್ನು ಇಳಿಸಿಕೊಳ್ಳಬಹುದು.
ಇನ್ನು ಮೊಟ್ಟೆಯ ಹಳದಿ ಭಾಗ ದಲ್ಲಿರುವ ಕೊಬ್ಬಿನ ಅಂಶದ ಬಗ್ಗೆ ಹೇಳುವುದಾದರೆ ಲೋ ಡೆನ್ಸಿಟಿ ಕೊಲೆಸ್ಟರಾಲ್ ಮತ್ತು ಹೈ ಡೆನ್ಸಿಟಿ ಕೊಲೆಸ್ಟರಾಲ್ ಅಂತ 2ವಿಧವಾಗಿ ಇರುತ್ತದೆ. ಈ ಮೊಟ್ಟೆಯಲ್ಲಿ ಹೈ ಡೆನ್ಸಿಟಿ ಕೊಲೆಸ್ಟರಾಲ್ ಇದ್ದು ನಾವು ಮೊಟ್ಟೆ ಸೇವನೆ ಮಾಡುವುದರಿಂದ ಅದರಲ್ಲಿಯೂ ಈ ಮೊಟ್ಟೆಯ ಹಳದಿ ಭಾಗವನ್ನು ಸೇವನೆ ಮಾಡುವುದರಿಂದ ಹೃದಯಕ್ಕೆ ಬಹಳಷ್ಟು ಒಳ್ಳೆಯದು ಆಶ್ಚರ್ಯ ಆದರೆ ಈ ಒಂದು ವಿಚಾರ ನಿಜಕ್ಕೂ ಸತ್ಯ. ಹೌದು ಮೊಟ್ಟೆಯಲ್ಲಿರುವ ಹಳದಿ ಭಾಗದಲ್ಲಿರುವ ಹೈ ಡೆನ್ಸಿಟಿ ಕೊಲೆಸ್ಟರಾಲ್ ಹೃದಯವನ್ನು ಪೋಷಿಸುತ್ತದೆ ಇದರಿಂದ ಹೃದಯದ ಆರೋಗ್ಯ ಹೆಚ್ಚುತ್ತದೆ.
ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.
ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap
ಆದಕಾರಣ ಮೊಟ್ಟೆಯನ್ನು ಹಿಡಿಯಾಗಿ ಸೇವಿಸುವುದು ತುಂಬಾ ಒಳ್ಳೆಯದು ಎಂದು ವೈದ್ಯರು ಕೊಬ್ಬುರಹಿತ ಆಹಾರವನ್ನು ಸೇವಿಸಬೇಕು ಅಂತ ಹೇಳಿದ್ದರೆ ಅಂಥವರು ಮೊಟ್ಟೆಯ ಬಿಳಿ ಭಾಗವನ್ನು ಸೇವಿಸಿದರೆ ಆರೋಗ್ಯಕ್ಕೆ ಉತ್ತಮ. ಈ ಮೊಟ್ಟೆಯ ಬಿಳಿಭಾಗದಲ್ಲಿ ಸ್ವಲ್ಪವೂ ಕೂಡ ಕೊಬ್ಬಿನ ಅಂಶ ಇರುವುದಿಲ್ಲ ಈ ರೀತಿಯಾಗಿ ನಾವು ಮೊಟ್ಟೆ ತಿನ್ನುವುದರಿಂದ ಯಾವುದೇ ಅನಾರೋಗ್ಯ ಸಮಸ್ಯೆಗಳೆಲ್ಲದೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.