ಸ್ನಾನಕ್ಕಿಂತ ಮುಂಚೆ ಹಚ್ಚಿ ಜಿಡ್ಡು ಕಪ್ಪು ಹೋಗಿ ಬೆಳ್ಳಗಾಗಿ ಹೊಳೆಯುತ್ತೆ ಸಾಫ್ಟ್ ಆಗುತ್ತೆ!

Health & Fitness

ಸ್ನಾನಕ್ಕೆ ಹೋಗುವ ಮೊದಲು ಐದು ನಿಮಿಷ ಮೊದಲು ಇದನ್ನು ಹಾಕಿಕೊಳ್ಳಬೇಕು. ಮುಖದಲ್ಲಿರುವ ಜಿಡ್ಡು ಕಪ್ಪು ಹೋಗಿ ಮತ್ತು ಮುಖ ಹೊಳೆಯುವಂತೆ ಮಾಡುತ್ತದೆ. ಯಾವುದೇ ಮದುವೆಗೆ ಹೋಗುವ ಮೊದಲು ಇದನ್ನು ಹಚ್ಚಿಕೊಂಡರೆ ನಿಮ್ಮ ಮುಖದಲ್ಲಿ ಇರುವ ಹೊಳಪು ಬರುತ್ತದೆ.ಮೊದಲು ಒಂದು ಬೌಲ್ ಗೆ ಕಡಲೆ ಹಿಟ್ಟು ಹಾಕಿಕೊಳ್ಳಬೇಕು ಹಾಗೂ ಎರಡು ಚಮಚ ಆಲೂವೆರಾ ಜೆಲ್,ಹಸಿ ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು.ಇದು ಮುಖಕ್ಕೆ ಇನ್ಸ್ಟಾಟ್ ಆಗಿ ಹೊಳಪನ್ನು ನೀಡುತ್ತದೆ.ಇನ್ನು ಹಾಲಿನ ಬದಲು ನಿಂಬೆ ರಸ ಅಥವಾ ಕಿತ್ತಳೆ ಹಣ್ಣಿನ ರಸವನ್ನು ಕೂಡ ಬಳಸಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಕಡಲೆಹಿಟ್ಟು ಮುಖದಲ್ಲಿರುವ ಮತ್ತು ಡರ್ಟ್ ಅನ್ನು ಸುಲಭವಾಗಿ ರಿಮೋವ್ ಮಾಡುತ್ತದೆ.ಕೆಲವರಿಗೆ ಡ್ರೈ ಸ್ಕಿನ್ ಇರುತ್ತದೆ. ಇಂತವರು ಅಕ್ಕಿ ಹಿಟ್ಟು ಬಳಸಬಹುದು. ಆಲೂವೆರಾ ಜೆಲ್ ಸನ್ ಬರ್ನ್ ಆಗುವುದನ್ನು ಕಡಿಮೆ ಮಾಡುತ್ತದೆ.ಮುಖವನ್ನು ಚೆನ್ನಾಗಿ ತೊಳೆದುಕೊಂಡು ಬಂದು ಈ ಪ್ಯಾಕ್ ಅನ್ನು ಅಪ್ಲೈ ಮಾಡಿ.ಒಣಗಿದ ಮೇಲೆ ತೊಳೆದುಕೊಂಡು ಬನ್ನಿ. ನಂತರ ನಿಮ್ಮ ಮುಖ ಸಾಫ್ಟ್ ಆಗಿ ಹೊಳೆಯುತ್ತದೆ.ಯಾವುದೇ ಫಂಕ್ಷನ್ ಗೆ ತಕ್ಷಣ ಈ ಪ್ಯಾಕ್ ಅನ್ನು ಅಪ್ಲೈ ಮಾಡಿ ತಯಾರಿ ಮಾಡಿಕೊಳ್ಳಬಹುದು.

Leave a Reply

Your email address will not be published.