ಬಾದಾಮಿ ಶೇಂಗಾ ಗೋಡಂಬಿ ವಾಲ್ನಟ್ ಪಿಸ್ತಾ ತಿನ್ನುವವರು ಈ ತಪ್ಪುಗಳನ್ನು ಮಾಡಬೇಡಿ!ಪಿತ್ತ ಶುಗರ್ ಇರುವವರು ಹೇಗೆ?

Written by Anand raj

Published on:

ಬಾದಾಮಿ ಶೇಂಗಾ ಗೋಡಂಬಿ ವಲ್ನಟ್ ಪಿಸ್ತಾ ಡ್ರೈ ಫ್ರೂಟ್ಸ್ ಗಳು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇವುಗಳಲ್ಲಿ ಐರನ್ ಕ್ಯಾಲ್ಸಿಯಂ ಮೆಗ್ನಿಸಿಯಂ ಫೋಟಸ್ಸಿಯಂ ಝೀಕ್ ಅನೇಕ ರೀತಿಯ ಮಿನೆರಾಲ್ಸ್ ಗಳು ಇದರಲ್ಲಿ ಇರುತ್ತದೆ.ಇದರ ಜೊತೆಗೆ ವಿಟಮಿನ್ ಫೈಬರ್ ಅಂಶಗಳು ತುಂಬಾನೇ ಇರುತ್ತದೆ.ಒಳ್ಳೆಯ ಉತ್ತಮವಾದ ಫ್ಯಾಟಿ ಆಸಿಡ್ಸ್ ಗಳು ಇದರಲ್ಲಿ ಇರುತ್ತದೆ.ಇವುಗಳನ್ನು ಸೇವಿಸಿದರೆ ರಕ್ತ ಹೀನತೆ ಐರನ್ ಕೊರತೆ ವಿಟಮಿನ್ ಬಿ12 ಕೊರತೆಗಳು ಕಂಡು ಬರುವುದಿಲ್ಲ.ಅದರೆ ಇದನ್ನು ಸರಿಯಾದ ರೀತಿ ಉಪಯೋಗಿಸುವ ವಿಧಾನವನ್ನು ತಿಳಿದುಕೊಂಡು ಇರಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಈ ಡ್ರೈ ಫ್ರೂಟ್ಸ್ ಪ್ರಮಾಣ 50 ಗ್ರಾಂ ಅಷ್ಟು ತೆಗೆದುಕೊಳ್ಳಬೇಕು.ಈ ಎಲ್ಲಾ ಪದಾರ್ಥ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು.ಅದರೆ ಕೆಲವರಿಗೆ ತಿಂದ ತಕ್ಷಣ ಗ್ಯಾಸ್ ಆಸಿಡಿಟಿ ಸಮಸ್ಸೆ ಉಂಟಾಗುತ್ತದೆ.ಆಜೀರ್ಣ ಸಮಸ್ಸೆ ಇರುವವರು ಬೆಳಗಿನ ಸಮಯದಲ್ಲಿ ನೆನಸಿದ ಬಾದಾಮಿಯನ್ನು ತಿನ್ನಬೇಕು.ಯಾಕೇಂದರೆ ಬಾದಾಮಿಯಲ್ಲಿ ವಿಟಮಿನ್ ಇ ಅಂಶ ತುಂಬಾನೇ ಇದೆ.ಇದು ಹೃದಯದಕ್ಕೆ ತುಂಬಾ ಒಳ್ಳೆಯದು.

ಇನ್ನು ಇವುಗಳನ್ನು ರಾತ್ರಿ ನೆನಸಿ ಮಿಕ್ಸಿಯಲ್ಲಿ ಹಾಕಿ ಮಿಲ್ಕ್ ಶೇಕ್ ಮಾಡಿ ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಡ್ರೈ ಫ್ರೂಟ್ಸ್ ನೆನಸಿ ತಿಂದರೆ ಪಿತ್ತದ ಅಂಶ ಕಡಿಮೆ ಆಗುತ್ತದೆ.ಮೂಳೆಗಳ ಅರೋಗ್ಯ ಕೂಡ ಚೆನ್ನಾಗಿ ಇರುತ್ತದೆ.ಗ್ಯಾಸ್ ಆಸಿಡಿಟಿ ಸಮಸ್ಸೇ ಉಂಟಾಗುವುದಿಲ್ಲ. ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡುತ್ತ ಬಂದರೆ ರಕ್ತ ಹೀನತೆ ಸಮಸ್ಸೆ ಉಂಟಾಗುವುದಿಲ್ಲಾ.ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು ಮತ್ತು ಕೂದಲಿನ ಅರೋಗ್ಯಕ್ಕೂ ಕೂಡ ಒಳ್ಳೆಯದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಒಂದು ವೇಳೆ ಡ್ರೈ ಫ್ರೂಟ್ಸ್ ದುಡ್ಡು ಜಾಸ್ತಿ ತೆಗೆದುಕೊಳ್ಳುವುದಕ್ಕೆ ಸಾಧ್ಯ ಆಗದೆ ಇರುವವರು ಶೇಂಗಾ ಬೀಜ ಸೇವನೆ ಮಾಡಿದರೆ ಸಾಕು. ಈ ಶೇಂಗಾ ಬೀಜವನ್ನು ರಾತ್ರಿ ನೆನಸಿ ಬೆಳಗ್ಗೆ ತಿನ್ನುವುದರಿಂದ ತುಂಬಾನೇ ಆರೋಗ್ಯಕ್ಕೆ ಒಳ್ಳೆಯದು.ರಿಸೆರ್ಚ್ ಪ್ರಕಾರ ಶೇಂಗಾ ಎಣ್ಣೆ ಶೇಂಗಾ ಬೀಜ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳಿದ್ದಾರೆ.ಆದ್ದರಿಂದ ಶೇಂಗಾ ಬೀಜವನ್ನು ಪ್ರತಿ ದಿನ ಒಂದು ಮುಷ್ಠಿ ಆಗುವಷ್ಟು ತಿನ್ನಬೇಕು.

Related Post

Leave a Comment