ಅಕ್ಕಿ ದೋಸೆ ತಿನ್ನುವ ಪ್ರತಿಯೊಬ್ಬರೂ ಮಿಸ್ ಮಾಡದೇ ನೋಡಿ!

Health & Fitness

ತಿಂಡಿಗಳನ್ನು ಪ್ರತಿಯೊಬ್ಬರೂ ಸಹ ಇಷ್ಟ ಪಡುತ್ತಾರೆ. ಮಹಾರಾಷ್ಟ್ರದ ಕಡೆ ಹೋದರೆ ಜನರು ಹೇಗೆ ವಡ ಪಾವ್ ಇಷ್ಟ ಪಡುತ್ತಾರೋ ಹಾಗೆ ಹಲವಾರು ಬಿಸಿ ಬಿಸಿ ದೋಸೆಯನ್ನು ಇಷ್ಟ ಪಡುತ್ತಾರೆ.ಪ್ರತಿಯೊಂದು ಹೋಟೆಲ್ ನಲ್ಲಿ ಯಾವಾಗ ಬೇಕಾದರೂ ಇಡ್ಲಿ ದೋಸೆ ಸಿಕ್ಕೇ ಸಿಗುತ್ತದೆ.ಇತ್ತೀಚಿನ ದಿನಗಳಲ್ಲಿ ಹಲವರು ಕಡೆ ದೋಸೆ ಸವೆಯಲು ಸಿಗುತ್ತದೆ.ಒಂದೊಂದು ರುಚಿ ಇರುವ ದೋಸೆ ಒಂದೊಂದು ಕಡೆ ಪ್ರಸಿದ್ದಿ ಆಗಿದೆ.ಉದಾಹರಣೆಗೆ ಮೈಸೂರ್ ನಲ್ಲಿ ಮಸಾಲ್ ದೋಸೆ ದಾವಣಗೆರೆಯಲ್ಲಿ ಬೆಣ್ಣೆ ದೋಸೆ ಹಾಗೂ ಹಲವು ಕಡೆ ಸೆಟ್ ದೋಸೆ ಎಂದು ಜನರ ಬಳಕೆಯಲ್ಲಿ ಉಳಿದಿದೆ.ಹಾಗಾದರೆ ಬಿಸಿ ಬಿಸಿ ದೋಸೆಯ ಆರೋಗ್ಯಕರ ಲಾಭಗಳು ಏನೆಂದರೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಅಕ್ಕಿ ಹಾಗೂ ಉದ್ದಿನ ಬೆಳೆಯನ್ನು ನೆನಸಿದ ನಂತರ ರುಬ್ಬಿ ದೋಸೆ ಮಾಡುವುದರಿಂದ ಕ್ಯಾಲೋರಿ ಪ್ರಮಾಣ ತುಂಬಾ ಕಡಿಮೆ ಇರುತ್ತದೆ.ಹೀಗಾಗಿ ದೋಸೆ ಸೇವನೆ ಮಾಡುವುದರಿಂದ ದೇಹದಲ್ಲಿ ತೂಕ ಕಡಿಮೆ ಆಗುತ್ತದೆ.ಯಾವುದೇ ಸಮಯದಲ್ಲಿ ದೋಸೆ ತಿನ್ನದರೂ ಕೂಡ ಸುಲಭವಾಗಿ ಜೀರ್ಣ ಆಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಅರೋಗ್ಯ ತಜ್ಞರು ಹೇಳುವ ಪ್ರಕಾರ ದೇಹದ ಶಕ್ತಿಯನ್ನು ಹೆಚ್ಚಿಸಲು ಒಳ್ಳೆಯ ಕಾರ್ಬೋ ಹೈಡ್ರಾಟ್ ಅಂಶ ಹೊಂದಿರುವ ಆಹಾರಗಳು ಆರೋಗ್ಯಕ್ಕೆ ಬೇಕೇ ಬೇಕು.ಏಕೆಂದರೆ ಕಾರ್ಬೋ ಹೈಡ್ರಾಟ್ ಅಂಶವನ್ನು ಸೇವನೆ ಮಾಡದೇ ಹೋದರೆ ಇದ್ದಕ್ಕಿದಂತೆ ಸುಸ್ತು ದೈಹಿಕ ಆಯಾಸ ಮಾನಸಿಕ ಕಿನ್ನತೆ ಎಲ್ಲವು ಎದುರು ಆಗುತ್ತದೆ.ದೋಸೆ ತಯಾರು ಮಾಡುವುದಕ್ಕೆ ಅಕ್ಕಿ ತಯಾರು ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಬೇಕಾಗುವ ಕಾರ್ಬೋ ಹೈಡ್ರಾಟ್ ಅಂಶ ಸಿಗುತ್ತದೆ.ಆದಷ್ಟು ವಾರಕ್ಕೆ ಎರಡು ಮೂರು ಬಾರಿ ದೋಸೆ ತಿಂದರೆ ಸಾಕು ದೇಹಕ್ಕೆ ಒಳ್ಳೆಯ ಪ್ರೊಟೀನ್ ಅಂಶ ಸಿಗುತ್ತದೆ.

Leave a Reply

Your email address will not be published. Required fields are marked *