ಬೇಸಿಗೆಯಲ್ಲಿ ಇದು ತಪ್ಪದೆ ನಿಮ್ಮ ಮನೆಯಲ್ಲಿ ಇರಲೇ ಬೇಕು!ಉಷ್ಣ ಕಾಲು ಉರಿ ಮೊಡವೆ ಎಲ್ಲದಕ್ಕೂ ಇದೆ ಪರಿಹಾರ….

Health & Fitness

ಗುಲ್ಕನ್ ಗುಲಾಬಿ ಹೂವಿನಿಂದ ಸಿಹಿಯಾಗಿ ಮಾಡಿರುವ ಒಂದು ಸಿಹಿಯಾದ ತಿನಿಸು.ಅದರ ವಿಸಿಷ್ಟ ರುಚಿ ಸುಗಂಧಕ್ಕಾಗಿ ಜನಪ್ರಿಯ.ಗುಲ್ಕನ್ ಯಿಂದ ಹಲವಾರು ಅರೋಗ್ಯ ಪ್ರಯೋಜನಗಳು ಇವೇ.ಆಯುರ್ವೇದ ಔಷಧಿ ಮತ್ತು ಚಿಕಿತ್ಸೆಗಳಲ್ಲಿ ಇದು ಒಂದು ಪ್ರಮುಖ ಅಂಶ ಎಂದು ಹೇಳಬಹುದು.ಸಾಮಾನ್ಯವಾಗಿ ಪಾನ್ ಅಥವಾ ಮೌತ್ ಫ್ರೆಷ್ನರ್ ಆಗಿ ಇದನ್ನು ಬಳಸುತ್ತೇವೆ ಹಾಗೂ ಪ್ರತಿಯೊಬ್ಬರೂ ಇದನ್ನು ಸೇವನೆ ಮಾಡುತ್ತೀರಾಬಹುದು.ಯಾವಾಗಲು ಒಮ್ಮೆ ಸೇವನೆ ಮಾಡುವುದಕ್ಕಿಂತ ಪ್ರತಿದಿನ ಗುಲ್ಕನ್ ಅನ್ನು ಸೇವಿಸುವುದರಿಂದ ಅನೇಕ ಲಾಭ ಸಿಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಬೇಸಿಗೆಯಲ್ಲಿ ತಪ್ಪದೆ ಗುಲ್ಕನ್ ಅನ್ನು ತಪ್ಪದೆ ಸೇವನೆ ಮಾಡಿದರೆ ಬಹಳ ಲಾಭ ದೊರೆಯುತ್ತದೆ.ಇದು ಪೋಷಕಾಂಶದಿಂದ ಸಮೃದ್ಧವಾಗಿದೆ.ಗುಲಾಬಿ ದಳಗಳು 80 ರಿಂದ 95% ಅಷ್ಟು ನೀರಿನ ಅಂಶವನ್ನು ಹೊಂದಿದೆ.ಇದು ವಿಟಮಿನ್ ಇ ವಿಟಮಿನ್ ಕೆ ಕೇರಟಿನ್ ಕ್ಯಾಲ್ಸಿಯಂ ಮೆಗ್ನಿಷಿಯಂ ತಾಮ್ರದ ಉತ್ತಮ ಮೂಲವಾಗಿದೆ.

ಗುಲ್ಕನ್ ನಲ್ಲಿ ನೈಸರ್ಗಿಕ ಕೂಲಿಂಗ್ ಗುಣ ಇದೆ.ಗುಲ್ಕನ್ ದೇಹಕ್ಕೆ ತುಂಬಾ ಒಳ್ಳೆಯದು.ಇದು ದೇಹದಲ್ಲಿನ ಅಧಿಕ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಉಷ್ಣತೆ ಜಾಸ್ತಿಯಾದರೆ ಆಯಾಸ ಸುಸ್ತು ಕೈ ಕಾಲು ಉರಿ ಆಗುತ್ತದೆ ಇಂತಹ ಸಂದರ್ಭದಲ್ಲಿ ಗುಲ್ಕನ್ ಸೇವಿಸಿದರೆ ದೇಹವನ್ನು ತಕ್ಷಣ ತಂಪು ಆಗಿಸುತ್ತದೆ.ಉಷ್ಣದಿಂದ ಉಂಟಾಗುವ ತೊಂದರೆಯಿಂದ ಗುಣ ಪಡಿಸುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಕಾಲು ಕೆಳಗೆ ಮತ್ತು ಅಗೈ ಕೆಳಗೆ ಉರಿಯುವ ವೇದನೆಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಇಂತಹ ಸಮಸ್ಸೆಯಿಂದ ತಕ್ಷಣ ಆರಾಮ ಪಡೆಯಬೇಕು ಎಂದರೆ ಗುಲ್ಕನ್ ಅನ್ನು ಸೇವಿಸಬೇಕು. ಮೂಗಿನಲ್ಲಿ ರಕ್ತ ಸೋರುವುದನ್ನು ನಿಲ್ಲಿಸುತ್ತದೆ, ಮಲಬದ್ಧತೆ ಸಮಸ್ಸೆಯನ್ನು ಗುಣ ಪಡಿಸುತ್ತದೆ, ಎದೆ ಉರಿ ಮತ್ತು ಆಮ್ಲೆಯತೆಯನ್ನು ಇದು ನಿವಾರಿಸುತ್ತದೆ.ಗುಲ್ಕನ್ ಸೇವನೆ ಮಾಡುವುದರಿಂದ ಮುಟ್ಟಿನ ಸಮಸ್ಸೆಯಿಂದ ಮುಕ್ತಿಯನ್ನು ನೀಡುತ್ತದೆ ಮತ್ತು ಮುಖದಲ್ಲಿ ಇರುವ ಮೊಡವೆಗಳನ್ನು ಹೋಗಲಾಡಿಸುತ್ತದೆ.ರಾತ್ರಿ ಮಲಗುವ ಮೊದಲು ಅರ್ಧ ಚಮಚ ಗುಲ್ಕನ್ ಸೇವನೆ ಮಾಡಿ. ಇದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ.

Leave a Reply

Your email address will not be published. Required fields are marked *