ಬಾಸುಮತಿ ಅಕ್ಕಿ ಹೀಗೆ ಸೇವಿಸಿದರೆ ಸಾಕು ಸಕ್ಕರೆ ಕಾಯಿಲೆ ನಿಮ್ಮ ಹತ್ತಿರ ಸುಳಿಯುವುದಿಲ್ಲ!

Written by Anand raj

Published on:

ಯುರೋಪಿಯನ್ನರು ಯಾವಾಗಲೂ ಫಿಜ ಬರ್ಗರ್ ತಿನ್ನುತ್ತಾರೆ. ಅದರೆ ಏಶಿಯ ಜನರಿಗೆ ಬಾರಿ ಮೋಹ.ಇವರು ದಿನದ 3 ಹೊತ್ತು ಕೂಡ ಅನ್ನವನ್ನು ಸೇವನೆ ಮಾಡುತ್ತಾರೆ.ಏಶಿಯದಲ್ಲಿ ಅನ್ನವನ್ನು ಅರೋಗ್ಯಕರಿ ಎಂದು ಪರಿಗಣಿಸಲಾಗಿದ್ದು ಅದರೆ ಯುರೋಪಿಯನ್ನಾರು ಇದನ್ನು ವಿರೋಧ ಮಾಡುತ್ತಾರೆ. ಇದರಲ್ಲಿ ಹೆಚ್ಚು ಕಾರ್ಬೋ ಹೈಡ್ರಾಟ್ ಇರುವುದರಿಂದ ಕೆಲವು ಅರೋಗ್ಯ ಸಮಸ್ಸೆಗಳನ್ನು ಉಂಟುಮಾಡುತ್ತದೆ ಎಂದು ಹೇಳಲಾಗುತ್ತದೆ.ಅದರಲ್ಲೂ ಬಾಸುಮತಿ ಅಕ್ಕಿ ತುಂಬಾನೇ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.ಭಾರತದಲ್ಲಿ ಅತಿ ಹೆಚ್ಚು ಬಳಕೆ ಮಾಡುವಂತಹ ಅಕ್ಕಿಯಲ್ಲಿ ಹಲವರು ವಿಧಗಳು ಇವೇ.ಅದರಲ್ಲೂ ತುಂಬಾ ಉತ್ತಮ ಮತ್ತು ದುಬಾರಿ ಅಕ್ಕಿ ಎಂದರೆ ಅದು ಬಾಸುಮತಿ ಅಕ್ಕಿ. ಇದರಲ್ಲಿ ಕೂಡ ಎರಡು ವಿಧಗಳಿವೆ. ಬಿಳಿ ಮತ್ತು ಕಂದು ಬಾಸುಮತಿ ಅಕ್ಕಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇದರಲ್ಲಿ ಹಲವಾರು ಪೋಷಕಾಂಶ ಇರುವುದರಿಂದ ಇದು ತುಂಬಾನೇ ಆರೋಗ್ಯಕಾರಿ ಎಂದು ಪರಿಗಣಿಸಲಾಗಿದೆ. ಬಾಸುಮತಿ ಅತಿ ತುಂಬಾನೇ ಸುವಾಸನೆಯುಕ್ತ ಅಕ್ಕಿಯಾಗಿದೆ. ಇದರಲ್ಲಿ ವಿಟಮಿನ್ ಖನಿಜಾಂಶಗಳು ಮತ್ತು ಕಾರ್ಬೋಹೈಡ್ರೇಟ್ ನಾರಿನಾಂಶ ಪ್ರೊಟೀನ್ ಕೊಬ್ಬು ಕಡಿಮೆ ಇದೆ.ತಾಮ್ರ ಸತು ಪೊಟಸಿಯಂ ಮೆಗ್ನೀಷಿಯಂ ವಿಟಮಿನ್ ಬಿ1, ವಿಟಮಿನ್ ಬಿ6 ವಿಟಮಿನ್ ಇ ಇದೆಲ್ಲವೂ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು.ಬಾಸುಮತಿ ಅರೋಗ್ಯಕರೀ ಲಾಭಗಳ ಬಗ್ಗೆ ತಿಳಿಸಿಕೊಡುತ್ತೇನೆ.

1, ಮಧುಮೆಹಿಗಳು ಅನ್ನ ಹೆಚ್ಚುಗುತ್ತದೆ ಎಂದು ಬಿಸಿಯಾನಿ ತಿನ್ನಲು ಹಿಂಜರಿಯುತ್ತಿದ್ದರು.ಈ ರೀತಿಯಾಗಿ ಖಂಡಿತ ಮಾಡಬೇಡಿ. ಯಾಕೇಂದರೆ ಬಾಸುಮತಿ ಅಕ್ಕಿಯು ಮಧುಮೇಹಿಗಳಿಗೆ ಒಳ್ಳೆಯದು2, ಇನ್ನು ಆರೋಗ್ಯವಾಗಿ ಇರಬೇಕು ಎಂದರೆ ಹೃದಯದ ಆರೋಗ್ಯ ತುಂಬಾ ಚೆನ್ನಾಸೇವಿಸುವ . ನೀವು ಸೇವಿಸುವ ಆಹಾರದಲ್ಲಿ ಹೃದಯದ ಆರೋಗ್ಯಕ್ಕೆ ಬೇಕಾಗಿರುವ ಪೋಷಕಾಂಶ ಇರಬೇಕು .ಬಾಸುಮತಿ ಅಕ್ಕಿ ಸೇವನೆ ಮಾಡುವುದರಿಂದ ಹೃದಯದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು.

3, ಅಧಿಕ ಮಟ್ಟದ ನರಿನಾಂಶ ಇರುವುದರಿಂದ ಅರೋಗ್ಯಕರಿ ಆಪಾದಮಾನಿ ವ್ಯವಸ್ಥೆಯನ್ನು ನಿರ್ಮಿಸಬಹುದು.ಇದು ದೇಹದಲ್ಲಿ ಕ್ಯಾನ್ಸರ್ ಕೋಶ ನಿರ್ಮಾಣ ಆಗದಂತೆ ತಡೆಯುವುದು.4, ಕಂದು ಬಣ್ಣದ ಬಾಸುಮತಿ ಅಕ್ಕಿ ಸೇವನೆ ಮಾಡಿದರೆ ಸ್ತನ ಕ್ಯಾನ್ಸರ್ ಅನ್ನು ತಡೆಯುವುದು.5, ದೇಹದ ತೂಕವನ್ನು ಕಡಿಮೆ ಮಾಡಲು ಬಾಸುಮತಿ ಅಕ್ಕಿ ತುಂಬಾನೇ ಒಳ್ಳೆಯದು.ಇದರಲ್ಲಿ ಇರುವ ನರಿನಾಂಶ ತೂಕ ಇಳಿಕೆಗೆ ಒಳ್ಳೆಯದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

6, ಕಂದು ಬಾಸುಮತಿ ಅಕ್ಕಿಯನ್ನು ನಿಯಮಿತವಾಗಿ ಸೇವನೆ ಮಾಡಿದರೆ ಅಧಿಕ ರಕ್ತ ಒತ್ತಡದ ಸಮಸ್ಸೆಯನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು ಜೀರ್ಣ ಕ್ರಿಯೆ ಚೆನ್ನಾಗಿ ಆಗುತ್ತದೆ.ಪ್ರತಿದಿನ ಆಹಾರದಲ್ಲಿ ಕಂದು ಬಾಸುಮತಿ ಬಳಸಿ ಉತ್ತಮ ಲಾಭವನ್ನು ಪಡೆದುಕೊಳ್ಳಿ.

Related Post

Leave a Comment