ಪದೇ ಪದೇ ಹಸಿವು ಆಗುತ್ತಾ..? ಹಾಗಾದರೆ ನಿಮಗೆ ಈ ರೋಗ ಲಕ್ಷಣ ಇದೆ ಅಂತಾನೆ ಅರ್ಥ!

ಪ್ರಪಂಚದ ಎಲ್ಲಾ ಜೀವಿರಾಶಿಗಳಿಗೂ ಹಸಿವು ಸಾಮಾನ್ಯವಾದದ್ದು.ಹೀಗೆ ಹಸಿವು ಆದಾಗ ಏನಾದರು ತಿನ್ನಬೇಕು ಎನ್ನುವ ಆಸೆ ಹೆಚ್ಚಾಗುತ್ತದೆ. ಸಮರ್ಪಕವಾದ ಹಾಗೂ ಆರೋಗ್ಯಕರವಾದ ಆಹಾರವನ್ನು ತಿನ್ನುವುದು ಅತೀ ಮುಖ್ಯವಾದದ್ದು. ಪೌಷ್ಟಿಕಾಂಶ ಇರುವ ಆಹಾರ ಸೇವನೆ ಮಾಡುವುದರಿಂದ ಚಯಪಾಚಯ ಕ್ರಿಯೆಯು ಸುಧಾರಿಸುತ್ತದೆ. ಬಹುತೇಕರಿಗೆ ಪದೇಪದೇ ತಿನ್ನಬೇಕು ಎಂಬ ಹಂಬಲ ಹೆಚ್ಚಾಗಿರುತ್ತದೆ. ಇದು ಕೂಡ ಕೆಲವೊಮ್ಮೆ ಆರೋಗ್ಯದ ಸಮಸ್ಯೆಗಳು ಇವೇ ಎಂಬ ಸೂಚನೆಯಾಗಿರುತ್ತದೆ. ಆ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ದೇಹವು ಅಡ್ರಿನಲಿಮ್ ಎಂಬ ಹಾರ್ಮೋನ್ ಹೊಂದಿಗೆ ಹಸಿವನ್ನು ದೂರಮಾಡುತ್ತದೆ.ಅದರೆ ನಿಮ್ಮ ಚಿಂತೆಗಳು ಸ್ವಲ್ಪ ಸಮಯದವರೆಗೆ ಅಂಟಿಕೊಂಡರೆ ಇದರ ಪರಿಣಾಮ ಕರ್ಟಿಸೊಲ್ ಎಂಬ ಮತ್ತೊಂದು ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತದೆ.ಆಗ ಕಣ್ಣಿಗೆ ಕಾಣುವ ಎಲ್ಲಾ ಆಹಾರಗಳು ತಿನ್ನಲು ಮನಸು ಬಯಸುತ್ತದೆ. ಒತ್ತಡ ಕಡಿಮೆಯಾದಾಗ ಕರ್ಟಿಸೊಲ್ ಮಟ್ಟವು ಕುಸಿಯುತ್ತವೆ.ಹಸಿವಿನ ಸ್ಥಿತಿಯು ದೇಹದಲ್ಲಿ ಶಕ್ತಿಯ ಸಮಸ್ಯೆಯನ್ನು ಹೊಂದಿದೆ ಎಂದು ಅರ್ಥ.ಇದು ದೇಹಕ್ಕೆ ಹೆಚ್ಚು ಇಂಧನ ಬೇಕು ಎಂದು ಭಾವಿಸುವುದರಿಂದ ನಿಮಗೆ ಹಸಿವು ಉಂಟಾಗಬಹುದು. ಇದು ನಿಮ್ಮ ಆಹಾರವನ್ನು ಇಂಧನವಾಗಿ ಬದಲಾಯಿಸುವಲ್ಲಿ ತೊಂದರೆಗೆ ಒಳಗಾಗುತ್ತದೆ. ಇದು ಮಧುಮೇಹದ ಲಕ್ಷಣ ಆಗಿರುತ್ತದೆ.

ಏಕೆಂದರೆ ತೀವ್ರವಾದ ಹಸಿವು ಕೂಡ ಮದುಮೇಹಕ್ಕೆ ಕಾರಣ ಆಗಬಹುದು. ಇದರ ಪರಿಣಾಮ ತೂಕವನ್ನು ಕಡಿಮೆ ಮಾಡುವುದು ಮತ್ತು ಹೆಚ್ಚು ಮೂತ್ರ ವಿಸರ್ಜಿಸುವುದು,ಹೆಚ್ಚು ಸುಸ್ತು ಆಗುವುದು. ಇನ್ನು ಕೆಲವು ಔಷಧಿಗಳು ನಿಮ್ಮ ಹಸಿವಿನ ಮೇಲೆ ಪರಿಣಾಮವನ್ನು ಬೀರುತ್ತದೆ.ಇದು ಕೆಲವು ಆಂಟಿ ಇನ್ಸ್ಟಾಮಿನ್ ಗಳು, ಆಂಟಿ ಸೈಕೋಟಿಕ್ಸ್ ಜೊತೆಗೆ ಖಿನ್ನತೆಗೆ ಚಿಕಿತ್ಸೆ ನೀಡಲು ಬಳಸಲಾಗುವ ಕೆಲವನ್ನು ಇವು ಒಳಗೊಂಡಿವೆ.

ನೀವು ಹೊಸದಾದ ಔಷಧಿಯನ್ನು ಪ್ರಾರಂಭ ಮಾಡಿದಾಗ ದೇಹದಲ್ಲಿ ಆಗುವ ಪರಿಣಾಮಗಳು ನೀವು ಸ್ವತಹಃ ಗಮನಿಸಬೇಕು.ಇನ್ನು ಗರ್ಭಿಣಿಯರಿಗೆ ಹೆಚ್ಚು ಹಸಿವು ಉಂಟಾಗುತ್ತದೆ. ಹೊಸ ಹೊಸ ಆಹಾರದ ರುಚಿಯನ್ನು ನೋಡಲು ಮನಸ್ಸು ಹಂಬಲಿಸಬಹುದು. ಇದು ಸ್ವಾಭಾವಿಕವಾದ ಪ್ರಕ್ರಿಯೆ ಆಗಿದೆ. ಇದು ಯಾವುದೇ ಗಂಭೀರವಾದ ಸಮಸ್ಯೆ ಅಲ್ಲ.ಅಲ್ಲದೆ ನಿಧಾನವಾಗಿ ಆಹಾರವನ್ನು ಕಚ್ಚಿ ಕಚ್ಚಿ ತಿನ್ನಬೇಕು.

ಅತಿಯಾದ ಥೈರಾಯ್ಡ್ ಹೊಂದಿದ್ದಾರೆ ದೇಹದಲ್ಲಿ ದಣಿವು ಮನಸ್ಥಿತಿಯಿಂದಾಗಿ ಹಸಿವು ಹೆಚ್ಚಾಗಬಹುದು.ಇದು ಹೆಚ್ಚಾಗಿ ಪುರುಷರಿಗಿಂತ ಮಹಿಳೆಯರಿಗೆ ಕಾಣಿಸುವ ಕಾಯಿಲೆ ಆಗಿದ್ದು.ವರ್ಷಕ್ಕೆ ಒಮ್ಮೆಯಾದರು ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು.ನಿರಂತರವಾಗಿ ಈ ಎಲ್ಲಾ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು. ನಿಮ್ಮ ದೇಹದಲ್ಲಿರುವ ರಕ್ತದ ಸಕ್ಕರೆ ಮಟ್ಟವು ಕಡಿಮೆ ಇದ್ದರೂ ಕೂಡ ಹಸಿವು ಹೆಚ್ಚಾಗುತ್ತದೆ. ಇದರ ಅರ್ಥ ನಿಮ್ಮ ರಕ್ತದಲ್ಲಿ ಸಾಕಷ್ಟು ಗ್ಲುಕೋಸ್ ಇಲ್ಲ. ನೀವು ದುರ್ಬಲ ಆದಂತೆ ಮಾಡುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave A Reply

Your email address will not be published.