ಹೊಟ್ಟೆಯಲ್ಲಿರುವ ಕಲ್ಮಶಗಳನ್ನು ಹೊರಹಾಕಲು ಮನೆ ಮದ್ದು !

Written by Anand raj

Published on:

ಹೊಟ್ಟೆಯ ಕಲ್ಮಶ ಹೊರಹಾಕಲು ನೈಸರ್ಗಿಕವಾದ ಮನೆ ಮದ್ದನ್ನು ಉಪಯೋಗಿಸಬಹುದು.ಈಗಿನ ಆಹಾರ ಪದ್ಧತಿಯಲ್ಲಿ ಅನಿವಾರ್ಯ ಕಾರಣಗಳಿಂದ ಸಿದ್ಧ ಆಹಾರಗಳನ್ನು ಸೇವಿಸಿ ಅನಾರೋಗ್ಯಕರ ಜೀವನಶೈಲಿಯನ್ನು ಅನುಸರಿಸುತ್ತ ಮಾಲಿನ್ಯಭರಿತ ವಾಯು ಸೇವಿಸುತ್ತಾ ಬಂದಿದ್ದರೆ ನಿಮ್ಮ ಹೊಟ್ಟೆಯಲ್ಲಿ ಅನಿವಾರ್ಯವಾಗಿ ಸಾಕಷ್ಟು ವಿಷಕಾರಿ ವಸ್ತುಗಳ ಸಂಗ್ರಹವಾಗಿರಬಹುದು.ನಮ್ಮ ಮನಸ್ಸಿಗೆ ಸುಂದರ ಮತ್ತು ರುಚಿಕರವಾಗಿ ಯಾವುದು ಕಾಣುವುದೋ ಅವೆಲ್ಲವೂ ನೇರವಾಗಿ ಹೊಟ್ಟೆ ಸೇರುತ್ತವೆ.ಅನಾರೋಗ್ಯಕರ ಆಹಾರದ ಪರಿಣಾಮವಾಗಿ ಹೊಟ್ಟೆಯಲ್ಲಿ ಮತ್ತು ಕರುಳುಗಳಲ್ಲಿ ಸಾಕಷ್ಟು ವಿಷಕಾರಿ ವಸ್ತುಗಳು ಸಂಗ್ರಹವಾಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇಂದು ನಾವು ಸೇವಿಸುವ ಆಹಾರ, ಪಾನೀಯಗಳು ಮತ್ತು ವಾಯು ಸಹ ಸಾಕಷ್ಟು ಕಲುಷಿತಗೊಂಡಿದೆ.ಅಲ್ಲದೆ ಆಹಾರದಲ್ಲಿರುವ ಸೂಕ್ಷ್ಮ ಜೀವಾಣುಗಳು ಹೊಟ್ಟೆ ಮತ್ತು ಕರುಳುಗಳಲ್ಲಿ ಉಳಿದು ಮನೆ ಮಾಡಿಕೊಂಡು ಆಹಾರವನ್ನು ಸೇವಿಸುತ್ತಾ ಉಂಡ ಮನೆಗೆ ದ್ರೋಹ ಬಗೆಯುತ್ತವೆ . ಆದ್ದರಿಂದ ಹೊಟ್ಟೆಯನ್ನು ಆಗಾಗ ಪೂರ್ಣವಾಗಿ ಕಲ್ಮಶರಹಿತವಾಗಿಸುತ್ತ ಇರಬೇಕಾಗುತ್ತದೆ.

ಹಿರಿಯರು ಇದನ್ನು ಹೊಟ್ಟೆ ತೊಳೆಸುವುದು ಎಂದು ಕರೆಯುತ್ತಿದ್ದರು.

ಹೊಟ್ಟೆಯೊಳಗಿನ ಕಲ್ಮಶ ಹೋಗಲಾಡಿಸಲು ಉಪ್ಪು ನೀರಿನ ರೆಸಿಪಿ ಎಂಬ ಪ್ರಯೋಗದಿಂದ ಹೊಟ್ಟೆಯನ್ನು ಶುದ್ಧಿ ಮಾಡಿಕೊಳ್ಳುತ್ತಿದ್ದರು.ಹಿಂದಿನವರು ಅನುಸರಿಸುತ್ತಿದ್ದ ವಿಧಾನವೆಂದರೆ ಹರಳೆಣ್ಣೆಯ ಸೇವನೆ ಆದರೆ ಇದಕ್ಕು ಉತ್ತಮವಾದ ಮತ್ತು ಸುರಕ್ಷಿತವಾದ ಹಾಗೂ ಯಾವುದೇ ಅಡ್ಡ ಪರಿಣಾಮಗಳಿಲ್ಲದ ಇನ್ನು ಒಂದು ವಿಧಾನವಿದೆ.ಇದು ಅಪ್ಪಟ ನೈಸರ್ಗಿಕವಾಗಿದ್ದು.ಹೊಟ್ಟೆಯಲ್ಲಿರುವ ಎಲ್ಲ ಕಲ್ಮಶಗಳು ಹಾಗೂ ಮನೆ ಮಾಡಿಕೊಂಡಿರುವಂತ ಹುಳ ಮತ್ತು ಕ್ರಿಮಿ ಕೀಟಗಳನ್ನು ಹೊರಹಾಕಲು ನೆರವಾಗುತ್ತದೆ. ದೇಹದೊಳಗಿನ ಕಲ್ಮಶ ಹೊರಹಾಕುವ ಮನೆಮದ್ದುಗಳು. ಅಡಿಗೆ ಮನೆಯಲ್ಲಿ ಸಾಮಾನ್ಯವಾಗಿ ಸದಾ ಇರುವುದೆ.

ಹೊರಗಿನ ತರಬೇಕಾದ ಒಂದೇ ಸಾಮಾಗ್ರಿ ಎಂದರೆ ಪಪಾಯ ಎಲೆಗಳು.ಬೇಕಾಗುವ ಸಾಮಾಗ್ರಿಗಳು:3 ದೊಡ್ಡ ಚಮಚ ಪಪಾಯ ಎಲೆಯ ರಸ , ಒಂದು ದೊಡ್ಡ ಚಮಚ ಜೇನುತುಪ್ಪ .ಈ ಮನೆಮದ್ದಿನ ಮೂಲಕ ಹೊಟ್ಟೆಯಲ್ಲಿದ್ದ ಮತ್ತು ಕರುಳುಗಳ ಒಳಗೋಡೆಯಲ್ಲಿ ಅವಿತಿರುವ ಅಷ್ಟು ಕಲ್ಮಶಗಳು ಮತ್ತು ಕ್ರಿಮಿಗಳು ತೊಳಿಸಲ್ಪಟ್ಟು ಹೊರದಬ್ಬಲು ಕೊಡುತ್ತವೆ.ಇದರ ಜೊತೆಗೆ ಈ ಮನೆ ಮದ್ದಿನ ಸೇವನೆಯಿಂದ ಹೊಟ್ಟೆ ಮತ್ತು ಕರುಳುಗಳಲ್ಲಿದ್ದ ಸೂಕ್ಷ್ಮ ಜೀವಿಗಳು ಮತ್ತು ಬ್ಯಾಕ್ಟೀರಿಯಾಗಳು ಹೊರ ಹೋಗಿ ಹೊಟ್ಟೆ ಮತ್ತು ಕರುಳುಗಳು ಶುದ್ಧಗೊಳ್ಳುತ್ತದೆ.

ಈ ಮದ್ದಿನಲ್ಲಿ ಬಳಸಲಾದ ಜೇನು ಮತ್ತು ಪಪಾಯ ಎಲೆಯ ರಸದ ಸಂಯೋಜನೆಯಲ್ಲಿರುವ ವಿವಿಧ ವಿಟಮಿನ್ಗಳು ಮತ್ತು ಖನಿಜಗಳು ಹೊಟ್ಟೆಯ ಒಳಗೋಡೆಯ ಜೀವಕೋಶಗಳು ಹೊಸದಾಗಿ ಹುಟ್ಟಲು ನೆರವಾಗುತ್ತದೆ ಹಾಗೂ ತನ್ಮೂಲಕ ಆರೋಗ್ಯಕರ ಜೀರ್ಣ ರಸ ಹೊಸರಲು ನೆರವಾಗುತ್ತದೆ.

ಮಾಡುವ ವಿಧಾನ : ಪಪಾಯ ಎಲೆಯ ರಸ ಮತ್ತು ಜೇನು ತುಪ್ಪವನ್ನು ಒಂದು ಲೋಟದಲ್ಲಿ ಹಾಕಿ ಚೆನ್ನಾಗಿ ಕಲಸಿ ಸತತವಾಗಿ 15 ದಿನಗಳವರೆಗೆ ಬೆಳೆಗೆ ಎದ್ದ ತಕ್ಷಣ ಉಪಹಾರಕ್ಕೂ ಮುನ್ನ ನೇರವಾಗಿ ಕುಡಿಯಿರಿ. ಈ ರೀತಿ ನೀವು ತಪ್ಪದೇ ಪಾಲನೆ ಮಾಡಿದಲ್ಲಿ ಅದರ ಫಲಿತಾಂಶವನ್ನು ನೀವೇ ನೋಡಬಹುದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಧನ್ಯವಾದಗಳು.

Related Post

Leave a Comment