ನಿಮ್ಮ ಕಾಲಿನ ಉದ್ದವಾದ ಬೆರಳು ರಹಸ್ಯ ತಿಳಿದರೆ ಅಚ್ಚರಿ ಪಡುವಿರಿ!

Featured-Article

ಮನುಷ್ಯನ ಭವಿಷ್ಯದಲ್ಲಿ ಹಲವಾರು ರೀತಿಯ ಜ್ಯೋತಿಷ್ಯಶಾಸ್ತ್ರವು ಸಹಾಯವಾಗಿರುತ್ತದೆ ಮನುಷ್ಯನ ಜೀವನದ ಮೇಲೆ ಜ್ಯೋತಿಷ್ಯಶಾಸ್ತ್ರವು ತುಂಬಾನೇ ಪ್ರಭಾವವನ್ನು ಬೀರುತ್ತದೆ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಹಂಬಲ ಮತ್ತು ಕುತೂಹಲ ಇರುತ್ತದೆ ಕೆಲವರು ಜ್ಯೋತಿಷ್ಯ ಶಾಸ್ತ್ರದಿಂದ ತಿಳಿದುಕೊಳ್ಳುತ್ತಾರೆ ಸಮುದ್ರ ವಿಚಾರವು ಜೋತಿಷ್ಯದ ಒಂದು ಪ್ರಕಾರವಾಗಿದೆ ದೇಹದ ಕೆಲವು ವಿಶಿಷ್ಟ ರಚನೆಯ ಮೂಲಕ ಭವಿಷ್ಯ ಹೇಳುವುದು ಇರುತ್ತದೆ ಸಾಮುದ್ರಿಕ ಶಾಸ್ತ್ರ ದಲ್ಲಿ ಕಾಲ್ಬೆರಳುಗಳ ರಚನೆಯ ಮೂಲಕ ಭವಿಷ್ಯವನ್ನು ಹೇಳಲಾಗುತ್ತದೆ ಇದರಿಂದ ನಾವು ನಮ್ಮ ಜೀವನವನ್ನು ವಿತರ ವಿಷಯಗಳಿಂದ ತಿಳಿದುಕೊಳ್ಳಬಹುದಾಗಿದೆ ಕಾಲಿನ ಬೆರಳು ತಿಥಿ ಮತ್ತು ಪಕ್ಕದ ಬೆರಳಿನ ತುದಿ ಅಂಟಿಕೊಂಡಂತೆ ಇದ್ದಾರೆ ಇಂಥವರಿಗೆ ಅದೃಷ್ಟ ಸಿಗುವುದಿಲ್ಲ ಒಳ್ಳೆಯದು ಆಗುವುದಿಲ್ಲ ಇವರ ಹೆಚ್ಚಿನ ಶ್ರಮವನ್ನು ಬಯಸ ಬೇಕಾಗುತ್ತದೆ

ಹೆಚ್ಚಿನ ಹಣ ವ್ಯಯ ಮಾಡುತ್ತಾರೆ ಹಣದ ಬಗ್ಗೆ ಅವರಿಗೆ ಅರಿವು ಇಲ್ಲದ ರೀತಿಯಲ್ಲಿ ಖರ್ಚುಗಳನ್ನು ಮಾಡುತ್ತಾರೆ ಇಂತಹ ಜನರು ತಮ್ಮ ಮಕ್ಕಳಿಗಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡುತ್ತಾರೆ ಎಂಬ ನಂಬಿಕೆ ಇದೆ ಹಾಗಾಗಿ ನೀವು ನಿಮ್ಮ ಹಣವನ್ನು ಸ್ವಂತ ಹಿತಾಸಕ್ತಿಗಾಗಿ ಬಳಸಿಕೊಂಡು ಆಗುವುದಿಲ್ಲ ಇನ್ನೂ ಕಾಲಿನ ಬೆರಳ ತುದಿಯ ಪಕ್ಕದ ಬೆರಳು ಸಮಾನವಾಗಿ ಯುದ್ಧದಲ್ಲಿ ಇದ್ದರ ವ್ಯಕ್ತಿ ಸಾಕಷ್ಟು ಅಂತ ರಾಗಿರುತ್ತಾರೆ ಈ ವ್ಯಕ್ತಿಗೆ ಯಾವುದೇ ರೀತಿಯ ಕೊರತೆ ಇರುವುದಿಲ್ಲ ದಾಂಪತ್ಯ ಜೀವನದಲ್ಲಿ ಸಂಪೂರ್ಣ ಸುಖವನ್ನು ಪಡೆಯುತ್ತಾರೆ ಇವರ ಜೀವನದಲ್ಲಿ ಸಂತೋಷ ಸಮೃದ್ಧಿ ನೆಲೆಸಿರುತ್ತದೆ ಬಂಧುಗಳು ಇವರಿಗೆ ಚಿನ ಸಹಾಯ ಮಾಡುವವರು ಇನ್ನು ಯಾರ ಹೆಬ್ಬೆರಳು ಇತರ ಬೆರಳುಗಳಿಗಿಂತ ಉದ್ದವಾಗಿರುತ್ತದೆ ಅವರು ಇಂತಹ ವ್ಯಕ್ತಿಗಳು ಎಲ್ಲರೊಂದಿಗೆ ಪ್ರೀತಿಯಿಂದ ಮಾತನಾಡುತ್ತಾರೆ ಇಂತಹ ವ್ಯಕ್ತಿಗಳನ್ನು ಸುಲಭವಾಗಿ ತಮ್ಮ ಮಾತುಗಳಿಂದ ನಂಬಿಸಿ ಬಿಡಬಹುದು ತುಂಬಾ ಬಾರಿ ಇಂಥವರು ಮೋಸ ಹೋಗಿ ಬಿಡುತ್ತಾರೆ

ನಿಮ್ಮ ಕಾಲ್ಬೆರಳು ಸಹ ಏರಿತಿ ಯಲ್ಲಿ ಇದ್ದರೆ ಎಚ್ಚರಿಕೆಯಿಂದ ಇರಿ ಮಾತಿನಲ್ಲಿ ನಿಮ್ಮನ್ನು ಯಾರಾದರೂ ಸಹ ಮರಳು ಮಾಡಿಬಿಡಬಹುದು ಇನ್ನು ಹೆಬ್ಬೆರಳು ಮತ್ತು ಅಕ್ಕಪಕ್ಕದಲ್ಲಿ ಸಮಾನವಾಗಿ ಇದ್ದರೆ ಶ್ರಮಜೀವಿಗಳು ಹಾಗೂ ಶಾಂತ ಸ್ವಭಾವದವರಾಗಿರುತ್ತಾರೆ ಇಂತಹ ವ್ಯಕ್ತಿಗಳು ಯಾರೊಂದಿಗೂ ವಾದಮಾಡಲು ಮತ್ತು ಜಗಳ ಮಾಡಲು ಇಷ್ಟಪಡುವುದಿಲ್ಲ ಇನ್ನು ಇಲ್ಲಾ ಕಾಲ್ಬೆರಳಿನ ತುದಿಗಳು ಸಮಾನಾಂತರವಾಗಿರುವ ವ್ಯಕ್ತಿಗಳು ಸಾಮಾನ್ಯ ಜೀವನವನ್ನು ನಡೆಸಲು ಆಗುವುದಿಲ್ಲ ಇವರು ಶ್ರೀಮಂತರಾಗಿ ಇರುತ್ತಾರ ಇಂತಹ ವ್ಯಕ್ತಿಗಳು ಪ್ರಸಿದ್ಧ ವ್ಯಕ್ತಿಗಳಾಗಿ ಗುರುತಿಸಿಕೊಳ್ಳುತ್ತಾರೆ ಇವರು ತಮ್ಮ ಜೀವನದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡುತ್ತಾರೆ ಕಾಲಿನ ಹೆಬ್ಬೆರಳಿನಿಂದ ಪಕ್ಕದ ಬೆರಳು ಉದ್ದವಾಗಿದ್ದರೆ ಇಂಥವರು ಎಲ್ಲಿಯೂ ಕುಳಿತುಕೊಳ್ಳುವುದಿಲ್ಲ ಯಾವಾಗಲೂ ಕೆಲಸದಲ್ಲಿ ತೊಡಗಿಕೊಳ್ಳಲು ಸಕ್ರಿಯರಾಗಿರುತ್ತಾರೆ ಇಂತಹ ವ್ಯಕ್ತಿಗಳು ತಮ್ಮ ಕೈಯಲ್ಲಿ ಕೆಲಸವನ್ನು ಸಿದ್ಧವಾಗಿದೆ ಕೊಂಡಿರುತ್ತಾರೆ ನಿಜಕ್ಕೂ ಇವರು ಹೆಚ್ಚಿನ ಸಮಾಜದ ಗಳಾಗಿರುತ್ತಾರೆ.

Leave a Reply

Your email address will not be published. Required fields are marked *