ಯಾವ ರೀತಿಯ ಲಕ್ಷ್ಮಿ ವಿಗ್ರಹ /ಫೋಟೋ ತೆಗೆದುಕೊಳ್ಳಬೇಕು? ವ್ಯಾಪಾರ ಸ್ಥಳದಲ್ಲಿ ಯಾವ ರೀತಿಯ ಫೋಟೋ ಇಡಬೇಕು?

Featured-Article

ಲಕ್ಷ್ಮಿ ಅಮ್ಮನವರ ಫೋಟೋ ಈ ರೀತಿಯಾಗಿ ತೆಗೆದುಕೊಳ್ಳಬೇಕು.ಲಕ್ಷ್ಮಿ ಅಮ್ಮನವರ ಫೋಟೋವನ್ನು ಆದಷ್ಟು ಕುಳಿತುಕೊಂಡಿರುವ ಫೋಟೋವನ್ನು ತೆಗೆದುಕೊಳ್ಳಬೇಕು.ಕೈಯಲ್ಲಿ ಕಮಲ ಮತ್ತು ಹಣ ಸುರಿಯುತ್ತಿರುವ ಫೋಟೋವನ್ನು ತೆಗೆದುಕೊಳ್ಳಬೇಕು. ಇನ್ನು ವಿಗ್ರಹ ತೆಗೆದುಕೊಳ್ಳುವುದಾದರೆ ಅದನ್ನು ಕೂಡ ಕುಳಿತುಕೊಂಡಿರುವ ವಿಗ್ರಹವನ್ನು ತೆಗೆದುಕೊಳ್ಳಬೇಕು.ಇದು ಕೈಯಲ್ಲಿ ಇಟ್ಟುಕೊಂಡರೆ ಮುಷ್ಠಿ ಅಷ್ಟೇ ಇರಬೇಕು.ಮನೆಯಲ್ಲಿ ಯಾವುದೇ ವಿಗ್ರಹ ತೆಗೆದುಕೊಂಡರು ಪುಟ್ಟದಾಗಿ ಇರುವ ವಿಗ್ರಹವನ್ನು ತೆಗೆದುಕೊಳ್ಳಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಲಕ್ಷ್ಮಿ ಅಮ್ಮನವರ ಫೋಟೋ ಉತ್ತರ ದಿಕ್ಕನ್ನು ನೋಡುವ ಹಾಗೆ ಇಡಬೇಕು.ಇನ್ನು ಮುಖ್ಯ ದ್ವಾರದ ಬಳಿ ವಾಸ್ತು ಲಕ್ಷ್ಮಿ ಫೋಟೋವನ್ನು ಇಡಬೇಕು.ಆದಷ್ಟು ಲಕ್ಷ್ಮಿ ಫೋಟೋವನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಿದರೆ ಒಳ್ಳೆಯದು.ಒಂದು ವೇಳೆ ಉತ್ತರ ದಿಕ್ಕಿನಲ್ಲಿ ಇಡಲು ಸಾಧ್ಯ ಆಗದೆ ಇದ್ದಾರೆ ಪೂರ್ವ ದಿಕ್ಕಿನಲ್ಲೂ ಸಹ ಇಡಬಹುದು.

ಇನ್ನು ವ್ಯಾಪಾರ ಸ್ಥಳದಲ್ಲಿ ಗಣೇಶ ಸರಸ್ವತಿ ಲಕ್ಷ್ಮಿ ಈ ಮೂರು ವಿಗ್ರಹ ಇರುವ ಫೋಟೋವನ್ನು ತೆಗೆದುಕೊಳ್ಳಬೇಕು.ಇನ್ನು ಮಂಗಳವಾರ ತುಪ್ಪದ ದೀಪವನ್ನು ಹಚ್ಚಿ ಅಮ್ಮನವರ ಅಷ್ಟೊತ್ತರ ಹೇಳಿಕೊಂಡರೆ ಯಾವಾಗಲು ಕೂಡ ಮನೆಯಲ್ಲಿ ಹಣದ ಅರಿವು ಆಗುತ್ತಾದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published. Required fields are marked *