ಯಾವುದೇ ಕಾರಣಕ್ಕೂ ಮಂಗಳವಾರ ದಿನ ಸಾಲ ತೆಗೆದುಕೊಳ್ಳಬಾರದು ಯಾಕೆ ಗೊತ್ತಾ?

Featured-Article

ಮಂಗಳವಾರ ಕುಜನ ವಾರ ಆಗಿರುತ್ತದೆ. ಕುಜ ಯಾವಾಗಲೂ ಕೋಪ,ಉದ್ವೆಗ,ಆವೇಶ, ಜಗಳ ಈ ರೀತಿಯಾದ ಸಂಕೇತವಾಗಿರುತ್ತನೇ. ಯಾವಾಗಲೂ ಮಂಗಳವಾರದ ದಿನ ಯಾವುದೇ ಒಳ್ಳೆಯ ಕೆಲಸ ಮಾಡುವುದಕ್ಕೆ ಹೋದರು ಕೆಟ್ಟದ್ದಾಗಿ ಸಂಭವ ಆಗುತ್ತದೆ. ಮಂಗಳವಾರದ ದಿನ ಯಾವುದೇ ಕಾರಣಕ್ಕೂ ಸಾಲವನ್ನು ತೆಗೆದುಕೊಳ್ಳಬಾರದು. ಒಂದು ವೇಳೆ ಮಂಗಳವಾರದ ದಿನ ಸಾಲ ಮಾಡಿದರೆ ಪದೇ ಪದೇ ಸಾಲವನ್ನು ಮಾಡುವ ಸಂದರ್ಭ ಎದುರಾಗುತ್ತದೆ ಅಥವಾ ಸಾಲವನ್ನು ತೀರಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ಮಂಗಳವಾರದ ದಿನ ಸಾಲವನ್ನು ಮಾಡಬಾರದು. ಆದಷ್ಟು ಮಂಗಳವಾರದ ದಿನ ಸಾಲ ತೀರಿಸುವ ಕೆಲಸ ಮಾಡಬೇಕು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಒಂದು ವೇಳೆ ಒಬ್ಬರೇ ಬಿಸಿನೆಸ್ ಮಾಡುತ್ತಿದ್ದೀರಾ ಎಂದರೆ ಆ ಬಿಸಿನೆಸ್ ಅನ್ನು ಮಂಗಳವಾರ ಮಾಡಿದರೆ ಸಕ್ಸಸ್ ಆಗುತ್ತದೆ. ಅದರೆ ಗ್ರೂಪ್ ನಲ್ಲಿ ಬಿಸಿನೆಸ್ ಮಾಡಿದರೆ ಬಿಸಿನೆಸ್ ಸಕ್ಸಸ್ ಆಗುವುದಿಲ್ಲ.ಯಾವುದೇ ಕಾರಣಕ್ಕೂ ಮಂಗಳವಾರದ ದಿನ ವಾಹನ ಖರೀದಿ ಮಾಡಬಾರದು.ಒಂದು ಖರೀದಿ ಮಾಡಿದರೆ ಆಕ್ಸಿಡೆಂಟ್ ಆಗುವ ಸಾಧ್ಯತೆ ಇರುತ್ತದೆ.

ಇನ್ನು ಅರೋಗ್ಯ ವಿಷಯದಲ್ಲಿ ಆಪರೇಷನ್ ಅನ್ನು ಮಂಗಳವಾರದ ದಿನ ಮಾಡಿಸಿಕೊಳ್ಳಬಹುದು.ಇನ್ನು ಮಂಗಳವಾರದ ದಿನ ಮನೆ ತೆಗೆದುಕೊಳ್ಳುವ ನಿರ್ಧಾರ ಮಾಡಬಹದು ಅದರೆ ರಿಜಿಸ್ಟ್ರೇಷನ್ ಅನ್ನು ಮಂಗಳವಾರದ ದಿನ ಮಾಡುಬಾರದು.ಇನ್ನು ಮಂಗಳವಾರದ ದಿನ ಸಾಲವನ್ನು ತೀರಿಸಬಹುದು.ಈ ದಿನ ಸಾಲವನ್ನು ತೀರಿಸಿದರೆ ಮತ್ತೆ ಸಾಲ ಮಾಡುವ ಪರಿಸ್ಥಿತಿ ಬರುವುದಿಲ್ಲ.

ಇನ್ನು ಮಂಗಳವಾರದ ದಿನ ಸಾಹಸಮಾಯ ಕ್ರೀಡೆಗಳಲ್ಲಿ ಪಾಲ್ಗೊಳ್ಳಬಹುದಾಗಿದೆ ಹಾಗೂ ಪೊಲೀಸ್ ಡಿಪಾರ್ಟ್ಮೆಂಟ್ ಗೆ ಮಂಗಳವಾರದ ದಿನ ಜಾಯಿನ್ ಆಗಬಹುದು.ಮಂಗಳವಾರದ ದಿನ ಮೆಣಸಿನಕಾಯಿ ಬಿಸಿನೆಸ್ ಪ್ರಾರಂಭ ಮಾಡಬಹುದು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Leave a Reply

Your email address will not be published.