ಹೆಂಡತಿಯರು 5 ಗಲೀಜು ಕೆಲಸ ಗಂಡನ ಕೆಟ್ಟ ಸಮಯ ಬರುವ ಮುನ್ನ ಮಾಡುತ್ತಾರೆ!

Featured-Article

ಮಹಿಳೆಯರು ಮನಸ್ಸು ಮಾಡಿದರೆ ಒಂದು ಮನೆಯನ್ನು ಸ್ವರ್ಗವನ್ನಾಗಿ ಮಾಡುತ್ತಾರೆ. ಇಲ್ಲವಾದರೆ ನರಕವನ್ನಾಗಿ ಮಾಡುತ್ತಾರೆ. ಮನೆಯಲ್ಲಿ ಇರುವಂತಹ ಹೆಣ್ಣುಮಕ್ಕಳನ್ನು ತಾಯಿ ಲಕ್ಷ್ಮಿ ದೇವಿಯ ಸ್ವರೂಪ ಅಂತ ತಿಳಿಯಲಾಗಿದೆ. ಆದ್ದರಿಂದ ಮಹಿಳೆಯರು ಏನು ಮಾಡುತ್ತಾಳೆ ಅದರ ಇಡೀ ಪ್ರಭಾವ ಮನೆಯ ಮೇಲೆ ಬೀಳುತ್ತದೆ. ಯಾವುದೇ ಒಬ್ಬ ಯಶಸ್ವಿ ವ್ಯಕ್ತಿಯ ಹಿಂದೆ ಮಹಿಳೆ ಇದ್ದೇ ಇರುತ್ತಾಳೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಕೆಲವು ಕೆಲಸಗಳು ಕಾರ್ಯಗಳು ಯಾವ ರೀತಿ ಇರುತ್ತದೆ ಎಂದರೆ ಒಂದು ವೇಳೆ ಮಹಿಳೆಯರು ಕೆಲಸ ಕಾರ್ಯಗಳನ್ನು ಮಾಡುವುದರಿಂದ ಇವುಗಳ ಪ್ರಭಾವವು ಪುರುಷನ ಪ್ರಗತಿಯ ಮೇಲೆ ಪ್ರಭಾವ ಬೀಳುತ್ತದೆ. ಚಾಣಕ್ಯನ ಪ್ರಕಾರ ಮಹಿಳೆಯರು ಕೆಲವು ಕಾರ್ಯಗಳನ್ನು ಮಾಡಬಾರದು ಎಂದು ಹೇಳಿದ್ದಾರೆ. ಒಂದು ವೇಳೆ ಈ ಕೆಲಸವನ್ನು ಮಹಿಳೆಯರು ಮಾಡಿದರೆ ಜಗಳಗಳು, ದರಿದ್ರತೆ, ದುರ್ಭಾಗ್ಯವು ವಾಸ ಮಾಡುತ್ತದೆ.

ಭಾರತೀಯ ಸಮಾಜದಲ್ಲಿ ಸ್ತ್ರೀಯರು ಮನೆಯ ಗೌರವವನ್ನು ಕಾಪಾಡಿಕೊಂಡು ಹೋಗಲಿ ಎನ್ನುವುದು ಎಲ್ಲಾರ ಉದ್ದೇಶ ಆಗಿರುತ್ತದೆ.ಒಂದು ವೇಳೆ ಮಹಿಳೆಯರು ಮರ್ಯಾದೆಗಳನ್ನು ದಾಟಿ ಹೋದರೆ ಕುಟುಂಬದ ಸರ್ವ ನಾಶಕ್ಕೂ ಕೂಡ ಅವರೆ ಕಾರಣ ಆಗುತ್ತಾರೆ.

1, ಮ ಧ್ಯ ಪಾನ ಕುಡಿಯುವುದು–ಸ್ತ್ರೀಯರಾಗಲಿ ಅಥವಾ ಪುರುಷರಾಗಲಿ ಮ ದ್ಯ ಪಾ ನ ಸೇವನೆ ಒಳ್ಳೆಯದಲ್ಲ.ಇದು ಸುಂದರವಾದ ಕುಟುಂಬವನ್ನು ಹಾಳುಮಾಡುತ್ತದೆ. ಮಹಿಳೆಯರನ್ನು ಲಕ್ಷ್ಮೀದೇವಿ ರೂಪ ಎಂದು ತಿಳಿಯಲಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಪುರುಷರಾಗಲಿ ಸ್ತ್ರೀಯರಾಗಲಿ ಮ ಧ್ಯ ಪಾ ನ ಮಾಡುವುದು ಒಳ್ಳೆಯದಲ್ಲ. ಒಂದು ವೇಳೆ ಸ್ತ್ರೀಯರು ಸರಾಹಿ ಕುಡಿದು ಏನಾದರು ಮಾತನಾಡಿದರೆ ಸಮಾಜದ ಗೌರವಕ್ಕೆ ದಕ್ಕೆ ಕೂಡ ಉಂಟಾಗುತ್ತದೆ.ಹಾಗಾಗಿ ಕುಟುಂಬದ ನಾಶವನ್ನು ಕಾಣುತ್ತಾರೆ.

2, ಪರ ಪುರುಷರಿಂದ ಇರುವ ಸ್ನೇಹ ಸಂಬಂಧ ಆಗಿದೆ–ಭಾರತೀಯ ಸಂಸ್ಕೃತಿಯಲ್ಲಿ ಹುಡುಗ-ಹುಡುಗಿಯರ ಸ್ನೇಹ ಸಂಬಂಧ ಸರಿಯಲ್ಲ ಎಂದು ಹೇಳುತ್ತಾರೆ. ಸ್ತ್ರೀಯರನ್ನು ಪತಿವ್ರತೆ ಎಂದು ಕರೆಯುತ್ತಾರೆ. ಒಬ್ಬ ಮಹಿಳೆಯು ತನ್ನ ಅಣ್ಣ ಅಥವಾ ತಮ್ಮ, ತಂದೆಯನ್ನು ಬಿಟ್ಟು ಬೇರೆ ಪುರುಷರ ಜೊತೆ ಮಾತನಾಡುವಾಗಿಲ್ಲ. ಈ ರೀತಿ ಮಾಡುವುದು ಶಾಸ್ತ್ರಗಳ ಪ್ರಕಾರ ನಿಷೇಧ ಅಂತ ತಿಳಿಸಿದ್ದಾರೆ. ಪುರುಷರು ಸಹ ಪರಸ್ತ್ರೀಯರ ಸಹವಾಸ ಮಾಡದಂತೆ ಈ ನಿಯಮಗಳನ್ನು ಪಾಲಿಸಬೇಕು. ಕೆಲವು ಪುರುಷರು ತಮ್ಮ ಲಾಭಕ್ಕಾಗಿ ಮಹಿಳೆಯರೊಂದಿಗೆ ಸ್ನೇಹವನ್ನು ಮಾಡುತ್ತಾರೆ. ಇಂತಹ ಪುರುಷರನ್ನು ಯಾವತ್ತಿಗೂ ದೂರ ಇರುವುದು ಒಳ್ಳೆಯದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

3, ಯಾವ ಕಾರಣ ಇಲ್ಲದೆ ಅಲ್ಲಿ-ಇಲ್ಲಿ ತಿರುಗಾಡುವುದು–ಕಾರಣವಿಲ್ಲದೆ ಮಹಿಳೆಯರು ಅಲ್ಲಿ ಇಲ್ಲಿ ತಿರುಗಾಡಬಾರದು. ಮನೆಯವರ ಪರ್ಮಿಷನ್ ಇಲ್ಲದೆ ಮಹಿಳೆಯರು ಅಲ್ಲಿ ಇಲ್ಲಿ ತಿರುಗಾಡುವಂತಿಲ್ಲ. ಒಂದು ವೇಳೆ ಹೋದರೆ ಮನೆಯಲ್ಲಿ ಜಗಳಗಳು ಆಗುತ್ತವೆ. ಮದುವೆಯಾದ ಮಹಿಳೆಯರಿಗೆ ಈ ನಿಯಮ ತುಂಬಾ ಕಟ್ಟುನಿಟ್ಟಾಗಿ ಇರುತ್ತವೆ. ಯಾಕೇಂದರೆ ಗಂಡನ ಪರ್ಮಿಶನ್ ಇಲ್ಲದೇ ಮಹಿಳೆಯರು ಎಲ್ಲಿಗೂ ಹೋಗುವಾಗಿಲ್ಲ.

4, ಗಂಡನಿಂದ ದೂರ ಇರುವುದು–ಸಮಾಜದಲ್ಲಿ ಹೆಂಡತಿ ಗುರುತು ಗಂಡನ ಮೇಲೆ ಡಿಪೆಂಡ್ ಆಗಿರುತ್ತದೆ.ಸ್ತ್ರೀಯರಿಂದ ಇದು ಒಂದೇ ಗುಣವನ್ನು ನಿರೀಕ್ಷೆ ಪಟ್ಟಿರುತ್ತಾರೆ.ಗಂಡನ ಮನೆಯಲ್ಲಿ ಏನೇ ನಡೆದರು ಮನೆಯನ್ನು ಬಿಟ್ಟು ಹೋಗಬಾರದು.ಹೆಂಡತಿಯು ಗಂಡನ ಮನೆ ಬಿಟ್ಟು ಹೋಗುವುದು ಒಳ್ಳೆಯದಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *