ಯಾವ ರಾಶಿಯವರಿಗೆ ಯಾವ ನಂಬರ್ ಅದೃಷ್ಟ!

Featured-Article

ಪ್ರತಿಯೊಂದು ರಾಶಿಯವರು ತಮ್ಮದೇಯಾದ ಅದೃಷ್ಟ ಸಂಖ್ಯೆಯನ್ನು ಹೊಂದಿರುತ್ತಾರೆ ಸಂಖ್ಯಾಶಾಸ್ತ್ರದ ಪ್ರಕಾರ ಪ್ರತಿಯೊಂದು ಸಂಖ್ಯೆಯು ತನ್ನದೆಯಾದ ವೈಬ್ರೇಶನ್ ಅನ್ನು ಹೊಂದಿರುತ್ತದೆ ಇದಕ್ಕನುಗುಣವಾಗಿ ವ್ಯಕ್ತಿಯೊಬ್ಬನ ಆಸೆ-ಆಕಾಂಕ್ಷೆ ನಡೆ-ನುಡಿ ಉದ್ಯೋಗ ಉನ್ನತಿ ಕೌಟುಂಬಿಕ ನಿರ್ಧರಿಸಲಾಗುತ್ತದೆ ಹಾಗಾದರೆ ನಿಮ್ಮ ರಾಶಿ ಅದೃಷ್ಟ ಸಂಖ್ಯೆ ಯಾವುದು ಇದನ್ನು ಕಲಿಸಿಕೊಡುತ್ತೇನೆ ಇದಕ್ಕೆ ನಿಮ್ಮದೊಂದು ಮೆಚ್ಚುಗೆ ಇರಲಿ ಮೊದಲಿಗೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮೇಷ ರಾಶಿ ಮೇಷ ರಾಶಿಯ ಅಧಿಪತಿ ಕುಜ ಇವರು ಅದೃಷ್ಟ ಸಂಖ್ಯೆ 6 18 47 88.ವೃಷಭ ರಾಶಿ ಪ್ರೇಮಮಯಿ ಗಳು ಪ್ರಣಯ ಖಚಿತ ನಿರ್ಧಾರ ಗಳನ್ನು ಸುಲಭವಾಗಿ ತೆಗೆದುಕೊಳ್ಳುವವರು 05 35 50 57 ಮತ್ತು 82 ಇದು ಅದೃಷ್ಟದ ಸಂಖ್ಯೆಗಳು.ಮಿಥುನ ರಾಶಿಯ ಉತ್ಸಾಹಿಗಳು ಅಧ್ಯಾತ್ಮಕ್ಕೆ ಹೆಚ್ಚು ಒತ್ತನ್ನು ನೀಡುತ್ತಾರೆ ಇವರ ಅದೃಷ್ಟ ಸಂಖ್ಯೆ 1 10 18 35 ಮತ್ತು ಎಂಬತ್ತ ನಾಲ್ಕು.ಕಟಕರಾಶಿಯವರು ಬದುಕನ್ನು ತುಂಬ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳುತ್ತಾರೆ ಕಠಿಣ ಪರಿಶ್ರಮ ಉಳ್ಳವರು ಅದೃಷ್ಟ ಸಂಖ್ಯೆ 1 21 24 58 ಮತ್ತು 66

ಸಿಂಹರಾಶಿ ನಿಷ್ಠಾವಂತರು ಪ್ರಾಮಾಣಿಕರು ದುರಾದೃಷ್ಟದ ಸಂಖ್ಯೆ 6 24 39 59 93.ಕನ್ಯಾ ರಾಶಿ ಇವರು ಎಲ್ಲರೊಡನೆ ಬೆರೆಯುವ ಅವಶ್ಯಕತೆ ಇರುತ್ತದೆ ಇವರು ಎಲ್ಲರೊಂದಿಗೂ ಸ್ನೇಹವನ್ನು ಬಯಸುತ್ತಾರೆ ಅದೃಷ್ಟ ಸಂಖ್ಯೆ 16 29 79 80 90.ತುಲಾ ರಾಶಿ ತಮ್ಮದೇಯಾದ ವ್ಯಕ್ತಿತ್ವವುಳ್ಳವರು ಇವರು ಎಲ್ಲರೊಂದಿಗೂ ಸಹ ಬೆಳೆದುಕೊಳ್ಳುತ್ತಾರೆ ಅದೃಷ್ಟದ ಸಂಖ್ಯೆ ಹೇಳು 20 ಇವತ್ತು 057 77

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ವೃಶ್ಚಿಕ ರಾಶಿ ಅವರ ನಡೆ ತುಂಬಾ ರಹಸ್ಯವಾಗಿರುತ್ತದೆ ಇವರ ನಡೆಯನ್ನು ಪತ್ತೆ ಹಚ್ಚುವುದು ಕಷ್ಟ ಇವರು ಯಾವಾಗಲೂ ಸ್ವತಂತ್ರವಾಗಿ ಇರಲು ಬಯಸುತ್ತಾರೆ ಅದೃಷ್ಟದ ಸಂಖ್ಯೆಗಳು 27 29 45 53 ಮತ್ತು 89.ಧನು ರಾಶಿ ಸಾಹಸವಂತ ಇವರು ತುಂಬಾ ಹಾಸ್ಯವನ್ನು ಮಾಡುತ್ತಾರೆ ಇವರ ಅದೃಷ್ಟ ಸಂಖ್ಯೆ 16 23 69 81.ಮಕರ ರಾಶಿ ಇಟ್ಟ ಗುರಿಯನ್ನು ಪಟ್ಟು ಬಿಡದೆ ಸಾಧಿಸುವ ಗುಣವನ್ನು ಇವರು ಹೊಂದಿರುತ್ತಾರೆ ಅವರ ಅದೃಷ್ಟ ಸಂಖ್ಯೆ 03 21 66 73 ಮತ್ತು 74ಕುಂಭ ರಾಶಿ ಸಹನಶೀಲರು ಹೆಚ್ಚಿನ ತಾಳ್ಮೆಯ ಗುಣವನ್ನು ಹೊಂದಿರುತ್ತಾರೆ ಸ್ನೇಹಮಯಿ ಗಳು ಅದೃಷ್ಟದ ಸಂಖ್ಯೆ 40 46 61 ಮತ್ತು 76..ಮೀನ ರಾಶಿ ಸೂಕ್ಷ್ಮ ನಿಗಾ ಉಳ್ಳವರು ಮೃದು ಸ್ವಭಾವದವರು ಇವರ ಅದೃಷ್ಟ ಸಂಖ್ಯೆ 8 5 27 57 66 ಮತ್ತು 69

Leave a Reply

Your email address will not be published. Required fields are marked *