ಕನಸಿನಲ್ಲಿ ಸ್ನಾನ ಮಾಡಿದರೆ ಅದರ ಅರ್ಥ ಏನು?

Featured-Article

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಒಂದು ವೇಳೆ ನಮ್ಮ ಕನಸಿನಲ್ಲಿ ಸ್ನಾನ ಮಾಡುವ ರೀತಿ ಕಂಡರೆ ಯಾವ ರೀತಿಯ ಫಲಗಳು ಸಿಗುತ್ತವೆ ಎಂಬುದನ್ನು ನಾವು ಈ ದಿನ ನಿಮಗೆ ತಿಳಿಸಿಕೊಡುತ್ತೇವೆ, ಮೊದಲನೆಯದಾಗಿ ನೀವು ಒಳ್ಳೆಯ ನೀರಿನಿಂದ ಸ್ನಾನ ಮಾಡುತ್ತಿರುವ ಹಾಗೆ ಕಾಣಿಸಿದರೆ ಅದು ಎಲ್ಲಾದರೂ ಆಗಬಹುದು ಬಾತ್ರೂಮಿನಲ್ಲಿ ಆಗಬಹುದು ಅಥವಾ ಯಾವುದಾದರೂ ನದಿಯಲ್ಲಿ ಆಗಬಹುದು ಅಥವಾ ಒಂದು ಸಮುದ್ರದಲ್ಲಿ ಆಗಬಹುದು,

ವಾಟರ್ ಫಾಲ್ಸ್ ಅಥವಾ ಎಲ್ಲೆ ಆಗಲಿ ಒಳ್ಳೆಯ ನೀರಿನಲ್ಲಿ ನೀವು ಸ್ನಾನ ಮಾಡುತ್ತಿರುವ ರೀತಿ ಕನಸು ಬಿದ್ದರೆ ಇದು ತುಂಬಾನೇ ಒಳ್ಳೆಯ ಕನಸು ಮುಂಬರುವ ದಿನಗಳಲ್ಲಿ ನಿಮಗೆ ಸಂತೋಷ, ಧನ ಪ್ರಾಪ್ತಿಯಾಗುತ್ತದೆ ಎಂದು ಈ ಕನಸು ನಿಮಗೆ ಹೇಳುತ್ತಿದೆ, ಅಷ್ಟೇ ಅಲ್ಲದೆ ಬರುವ ದಿನಗಳಲ್ಲಿ ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ಎಂಬ ಅರ್ಥವನ್ನು ನೀಡುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಈ ಕನಸು ಒಂದು ವೇಳೆ ನೀವು ಆಲ್ರೆಡಿ ಯಾವುದಾದರೂ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರೆ ಮುಂಬರುವ ದಿನಗಳಲ್ಲಿ ಗುಣಮುಖರಾಗುತ್ತೀರ ಎಂದು ಹೇಳುತ್ತದೆ ಸ್ವಪ್ನ ಶಾಸ್ತ್ರ ಒಂದು ವೇಳೆ ನಿಮಗೆ ಆರೋಗ್ಯ ಆಲ್ರೆಡಿ ಚೆನ್ನಾಗಿದ್ದರೆ ಮುಂಬರುವ ದಿನಗಳಲ್ಲಿ ನಿಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಲಿಕ್ಕೆ ಇನ್ನಷ್ಟು ಪ್ರಯತ್ನವನ್ನು ಪಡುತ್ತೀರಾ ಎಂಬ ಮಾಹಿತಿಯನ್ನು ಈ ಕನಸು ತಿಳಿಸುತ್ತದೆ.

ಅದೇ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಕೆಟ್ಟ ನೀರಿನಿಂದ ಸ್ನಾನವನ್ನು ಮಾಡುತ್ತಿರುವ ರೀತಿ ಕನಸು ಕಾಣಿಸಿದರೆ ಇದು ಅಷ್ಟಾಗಿ ಒಳ್ಳೆಯ ಕನಸಲ್ಲ ಮುಂಬರುವ ದಿನಗಳಲ್ಲಿ ನಿಮಗೆ ಯಾವುದೋ ಒಂದು ರೀತಿಯ ಮಾನಸಿಕ ಆಂದೋಲನಗಳು ಬರುತ್ತವೆ ಎಂದು ಈ ಕನಸು ನಿಮಗೆ ಎಚ್ಚರಿಸುತ್ತದೆ ನೀವು ಮಾಡುವ ಎಲ್ಲಾ ಕೆಲಸಗಳನ್ನೂ ತುಂಬಾ ಹುಷಾರಾಗಿ ಮಾಡಬೇಕೆಂದು ಎಂದು ಈ ಕನಸು ತಿಳಿಸುತ್ತದೆ ರಿಸ್ಕ್ ಇರುವಂತಹ ಕೆಲಸಗಳನ್ನು ನೀವು ತುಂಬಾ ಯೋಚಿಸಿ ಬುದ್ಧಿವಂತಿಕೆಯಿಂದ ಮಾಡಬೇಕು ಎಂದು ಈ ಕನಸು ನಿಮಗೆ ತಿಳಿಸುತ್ತದೆ.

ಒಂದು ವೇಳೆ ನಿಮ್ಮ ಕನಸಿನಲ್ಲಿ ಕಾಲುಗಳನ್ನು ತೊಳೆದುಕೊಳ್ಳುತ್ತಿರುವ ಹಾಗೆ ಕಾಣಿಸಿದರೆ ಇದು ಒಂದು ರೀತಿಯ ಒಳ್ಳೆಯ ಕನಸು ಅಂತನೇ ಹೇಳಬಹುದು ನೀವು ತುಂಬಾ ತಿಂಗಳುಗಳಿಂದ ಅಥವಾ ವರ್ಷಗಳಿಂದ ಯಾವುದಾದರೂ ಒಂದು ಗುರಿಯನ್ನು ಮುಟ್ಟಬೇಕು ಎಂದು ಕಷ್ಟಪಡುತ್ತಿದ್ದರೆ ಪ್ರಯತ್ನಗಳನ್ನು ಪಡುತ್ತಿದ್ದರೆ
ಮುಂಬರುವ ದಿನಗಳಲ್ಲಿ ಆ ಗುರಿಯನ್ನು ನೀವು ತಪ್ಪದೆ ಮುಟ್ಟುತ್ತೀರಾ ಎಂದು ಈ ಕನಸು ನಿಮಗೆ ತಿಳಿಸುತ್ತಿದೆ,
ಒಟ್ಟಾರೆಯಾಗಿ ನಿಮ್ಮ ಕನಸಿನಲ್ಲಿ ಒಳ್ಳೆಯ ನೀರಿನಿಂದ ಸ್ನಾನ ಮಾಡಿದರೆ ಒಳ್ಳೆಯ ಸಂಕೇತ ಕೆಟ್ಟ ನೀರಿನಿಂದ ಸ್ನಾನ ಮಾಡಿದರೆ ಕೆಟ್ಟ ಸಂಕೇತ ಎಂದು ನೀವು ತಿಳಿದುಕೊಳ್ಳಬಹುದು.

Leave a Reply

Your email address will not be published. Required fields are marked *