ವಾಸ್ತು ಟಿಪ್ಸ್ -ಲಾಫಿಂಗ್ ಬುದ್ಧ ಮನೆಯಲ್ಲಿ ಯಾವ ದಿಕ್ಕು ಮತ್ತು ಯಾವ ರೀತಿ ಇಟ್ಟರೆ ಏನೆಲ್ಲಾ ಪ್ರಯೋಜನಗಳು ಗೊತ್ತೇ??

Featured-Article

ತುಂಬಾ ಜನರ ಮನೆಯಲ್ಲಿ ಲಾಫಿಂಗ್ ಬುದ್ಧವನ್ನು ಇಟ್ಟುಕೊಂಡು ಇರುತ್ತಾರೆ.ಒಂದೊಂದು ಸಮಸ್ಸೆಗೆ ಒಂದೊಂದು ರೀತಿಯ ಸಮಸ್ಸೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.ಇದರಿಂದ ಜೀವನದಲ್ಲಿ ಇರುವ ಸಮಸ್ಸೇಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ಲಾಫಿಂಗ್ ಬುದ್ಧವನ್ನು ಮನೆಯಲ್ಲಿ ಇಡುವುದು ತುಂಬಾ ಒಳ್ಳೆಯದು.ಯಾವುದೇ ಕಾರಣಕ್ಕೂ ಲಾಫಿಂಗ್ ಬುದ್ಧವನ್ನು ತರುವಾಗ ದುರಾಸೆಯಿಂದ ತೆಗೆದುಕೊಂಡು ಬರಬಾರದು.ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಹಾಗಾಗಿ ಒಳ್ಳೆಯ ಮನಸ್ಸಿನಿಂದ ಲಾಫಿಂಗ್ ಬುದ್ಧವನ್ನು ತೆಗೆದುಕೊಂಡು ಬನ್ನಿ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಲಾಫಿಂಗ್ ಬುದ್ಧ ಪ್ರತಿಮೆಯೂ ಪ್ರೀತಿ ಬುದ್ದಿವಂತಿಕೆ ಆಲೋಚನೆ ಸ್ಪಷ್ಟತೆ ಮತ್ತು ಅದೃಷ್ಟವನ್ನು ಹೆಚ್ಚು ಮಾಡುವ ಸಂಕೇತವಾಗಿದೆ.ಇನ್ನು ಮಲಗಿರುವ ಲಾಫಿಂಗ್ ಬುದ್ಧವನ್ನು ತೆಗೆದುಕೊಂಡು ಬಂದು ಹಣ ಇಡುವ ಜಾಗದಲ್ಲಿ ಇಟ್ಟರೆ ಸಾಲದ ಸಮಸ್ಸೆ ಇರುವುದಿಲ್ಲ.

ಇನ್ನು ಸಂತಾನ ಅಪೇಕ್ಷೆವುಳ್ಳವರು ನೀವು ಮಲಗುವ ಕೊಣೆಯಲ್ಲಿ ಲಾಫಿಂಗ್ ಬುದ್ಧ ಸುತ್ತ ಮಕ್ಕಳು ಆಟ ಆಡುತ್ತ ಇರುತ್ತಾರೆ.ಇಂತಹ ಬುದ್ಧವನ್ನು ಮನೆಗೆ ತಂದು ಇಟ್ಟುಕೊಳ್ಳುವುದರಿಂದ ಸಂತಾನ ಸಮಸ್ಸೆ ನಿವಾರಣೆ ಆಗುತ್ತದೆ.ಇನ್ನು ವ್ಯಾಪಾರ ಮತ್ತು ವ್ಯವಹಾರ ಸ್ಥಳದಲ್ಲಿ ಚೀಲವನ್ನು ತುಂಬಿಕೊಂಡು ಹೊತ್ತಿಕೊಂಡು ಇರುವ ಲಾಫಿಂಗ್ ಬುದ್ಧವನ್ನು ಇಟ್ಟುಕೊಳ್ಳಬೇಕು. ಇದರಿಂದ ಅಭಿವೃದ್ಧಿಯನ್ನು ಕಾಣುತ್ತಿರ.ಇನ್ನು ಎರಡು ಕೈಯನ್ನು ಮೇಲೆ ಇಟ್ಟುಕೊಂಡಿರುವ ಲಾಫಿಂಗ್ ಬುದ್ಧವನ್ನು ಸಹ ವ್ಯಾಪಾರ ಸ್ಥಳದಲ್ಲಿ ಇಟ್ಟುಕೊಳ್ಳಬಹುದು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇನ್ನು ಡ್ರಾಗನ್ ಮೇಲೆ ಕೂತಿರುವ ಲಾಫಿಂಗ್ ಬುದ್ಧವನ್ನು ಮನೆಯಲ್ಲಿ ಇಡುವುದರಿಂದ ಕೆಟ್ಟ ದೃಷ್ಟಿಯನ್ನು ನಿವಾರಣೆ ಮಾಡಿಕೊಳ್ಳಬಹುದು.ಇನ್ನು ಲಾಫಿಂಗ್ ಬುದ್ಧ ಬೋಟ್ಟಲು ಇಟ್ಟುಕೊಂಡಿರುವುದನ್ನು ಮನೆಯಲ್ಲಿ ಇಟ್ಟುಕೊಂಡರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ.ಆದಷ್ಟು ಇದನ್ನು ಪೂರ್ವ ಉತ್ತರ ದಿಕ್ಕಿನಲಿ ಇಡಬೇಕು.ಹಾಗಾಗಿ ನಗುವ ಲಾಫಿಂಗ್ ಬುದ್ಧವನ್ನು ಮನೆಯ ಮುಖ್ಯ ಬಾಗಿಲಿನಲ್ಲಿ ಇಟ್ಟಾಗ ಅದೃಷ್ಟವನ್ನು ತರುತ್ತದೆ.

Leave a Reply

Your email address will not be published.