ನೀವು ನಿಮ್ಮ ಆರೋಗ್ಯದ ಹೇಗಿದೆ ಎಂದು ಮುಖ ಲಕ್ಷಣದಿಂದ ತಿಳಿಯಬಹುದು?

Featured-Article

ವೈದ್ಯರ ಬಳಿ ನಾವು ಯಾವುದೇ ಅನಾರೋಗ್ಯ ಸಮಸ್ಯೆ ವಿಚಾರಕ್ಕೆ ಹೋದಾಗ ಅವರು ನಮ್ಮ ಮುಖವನ್ನು ನೋಡಿಕೊಂಡು ಮಾತನಾಡುತ್ತಾರೆ.ಇದಕ್ಕೆ ಕಾರಣ ನಮ್ಮ ಮುಖ ನೋಡಿಕೊಂಡು ಅನಾರೋಗ್ಯದ ಸಮಸ್ಯೆಯನ್ನು ಪತ್ತೆಹಚ್ಚುತ್ತಾರೆ.ನಮ್ಮ ಮುಖ ಅನಾರೋಗ್ಯದ ಕೆಲವೊಂದು ಸೂಚನೆಯನ್ನು ನೀಡುತ್ತದೆ. ಕೆಲವು ಗುಣಲಕ್ಷಣಗಳು ನೀವು ಇಂಥದ್ದೇ ಸಮಸ್ಯೆಯಲ್ಲಿ ಇದ್ದೀರಿ ಮತ್ತು ನಿಮ್ಮ ಆರೋಗ್ಯ ಅಪಾಯದಲ್ಲಿ ಇದೆ ಎಂಬುದರ ಸೂಚನೆಯನ್ನು ನೀಡುವುದರಿಂದ ಸಮಸ್ಯೆ ಹೆಚ್ಚಾಗುವ ಮೊದಲೇ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ953897775

ಒಣ ಎದ್ದು ಬಂದ ಚರ್ಮ ಮತ್ತು ತುಟಿ

ಚಳಿಗಾಲದಲ್ಲಿ ತುಟಿಗಳು ಒಣಗುವುದು ಒಡೆಯುವುದು ಸಾಮಾನ್ಯ. ಆದರೆ ಹವಾಮಾನ ಹೇಗೆ ಇದ್ದರು ನಿಮ್ಮ ತುಟಿ ಒಣಗುತ್ತಿದ್ದರೆ ಇದು ನಿರ್ಜಲೀಕರಣದ ಲಕ್ಷಣ ಇರಬಹುದು.ಅದರೆ ನೀವು ಯಥೇಚ್ಛವಾಗಿ ನೀರು ಕುಡಿದರು ಸಹ ಒಣ ಚರ್ಮ ಮತ್ತು ಒಣ ತುಟಿ ಸಮಸ್ಸೆ ಇದ್ದಕ್ಕಿದ್ದಂತೆ ಕಂಡುಬಂದರೆ ಇದು ಹೈಪೋಥೈರಾಯ್ಡಿಸಂ ಅಥವಾ ಮಧುಮೇಹದ ಲಕ್ಷಣ ಇರಬಹುದು.ಹೈಪೋಥೈರಾಯ್ಡಿಸಂ ಲಕ್ಷಣವೆನೆಂದರೆ ತೂಕ ಹೆಚ್ಚಾಗುವುದು,ನಿಶಕ್ತಿ ಇನ್ನು ಮಧುಮೇಹದ ಲಕ್ಷಣಗಳು ಯಾವುದೆಂದರೆ ಅತಿಯಾಗಿ ಬಾಯಾರಿಕೆ,ಪದೇ ಪದೇ ಮೂತ್ರ ವಿಸರ್ಜನೆ, ಸುಸ್ತು, ದೃಷ್ಟಿ ಮಂದವಾಗುವುದು. ಇಂತಹ ಯಾವುದೇ ಲಕ್ಷಣಗಳು ನಿಮಗೆ ಕಾಣಿಸುತ್ತಿದ್ದಾರೆ ತಕ್ಷಣ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು.

ಮುಖದಲ್ಲಿ ಅತಿಯಾದ ಕೂದಲ ಬೆಳವಣಿಗೆ

ಕೆಲವರಿಗೆ ಮೊದಲಿಗಿಂತ ಹೆಚ್ಚು ಕೂದಲು ಬೆಳೆಯಲು ಶುರುವಾಗುತ್ತದೆ.ಅದರಲ್ಲೂ ಮುಖ್ಯವಾಗಿ ಕೆನ್ನೆ, ತುಟಿಯ ಮೇಲ್ಭಾಗದಲ್ಲಿ ಅತಿಯಾಗಿ ಬೆಳೆಯುತ್ತದೆ.ಪಿ.ಸಿ.ಒ.ಡಿ ಲಕ್ಷಣ ಇರಬಹುದು. ಹಾರ್ಮೋನ್ ಅಸಮತೋಲನದಿಂದ ಹೀಗೆ ಕೂದಲು ಬೆಳೆಯುತ್ತದೆ. ಮಹಿಳೆಯರಲ್ಲಿ ಪುರುಷರ ಹಾರ್ಮೋನ್ ಅಧಿಕವಾಗುವುದು ಅಸಮಾನ್ಯ ಕೂದಲ ಬೆಳವಣಿಗೆಗೆ ಕಾರಣ.ನಿಮ್ಮ ಮುಖದಲ್ಲಿ ಮೊದಲೇ ಕೂದಲಿದ್ದಾರೆ ಇದನ್ನು ಪರಿಗಣಿಸಬೇಡಿ. ಇತ್ತೀಚಿಗೆ ಕೂದಲ ಬೆಳವಣಿಗೆ ಆಗುತ್ತಿದ್ದರೆ ತಕ್ಷಣ ವೈದ್ಯರನ್ನು ನೋಡುವುದು ಉತ್ತಮ.

ಮುಖದ ಬಣ್ಣ ಮಾಸುವುದು

ಸೂರ್ಯನ ಕಿರಣದಿಂದ ಮುಖದ ಬಣ್ಣ ಕುಂದುವುದು ಸಾಮಾನ್ಯ.ಆದರೆ ಕೆಲವೊಮ್ಮೆ ಮುಖ ಬಿಳಿಚಗುವುದು ರಕ್ತಹೀನತೆಯ ಲಕ್ಷಣ.ಹಾಗೆಯೇ ಚರ್ಮವು ಹಳದಿಯಾಗುವುದು ಲಿವರ್ ಸಮಸ್ಯೆ ಲಕ್ಷಣಗಳು. ಆದ್ದರಿಂದ ಮುಖದ ಬಣ್ಣದಲ್ಲಿ ವ್ಯತ್ಯಾಸ ಕಂಡುಬಂದರೆ ವೈದ್ಯರನ್ನು ಭೇಟಿ ಮಾಡುವುದು ಉತ್ತಮ.

ತುರಿಕೆ ಅಥವಾ ದದ್ದುಗಳು

ಕೆಲವೊಂದು ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ತುರಿಕೆ ಅಥವಾ ದದ್ದುಗಳು ಕಾಣಿಸಿಕೊಂಡರೆ ಇದು ಹೊಟ್ಟೆಯ ಕಾಯಿಲೆಯ ಲಕ್ಷಣ ಇರಬಹುದು.ಇನ್ನು ಕೆಲವೊಮ್ಮೆ ಫುಡ್ ಪಾಯ್ಸನ್ ಇಂದ ಮುಖದಲ್ಲಿ ತುರಿಕೆ, ಅಲರ್ಜಿಗಳು ಕಾಣಿಸಿಕೊಳ್ಳುತ್ತದೆ.

ಮೊಡವೆಗಳು ಮೂಡುವುದು

ಎಣ್ಣೆ ಚರ್ಮದವರಿಗೆ ಮೊಡವೆ ಸಮಸ್ಯೆ ಸಾಮಾನ್ಯ ಆದರೆ ಕೆಲವರಿಗೆ ವಿಪರೀತ ಮೊಡವೆಗಳು ಇದ್ದಕ್ಕಿದ್ದಂತೆ ಕಾಣಿಸಲು ಶುರುವಾಗುತ್ತದೆ.ಇದಕ್ಕೆ ಕಾರಣ ಜೀರ್ಣಕ್ರಿಯೆಯ ತೊಂದರೆ ಮಲಬದ್ಧತೆ ಇರಬಹುದು ಅಥವಾ ಪಿಸಿಓಡಿ,ಪಿಸಿಓಎಸ್ ಹಾರ್ಮೋನ್ ಇಂಬ್ಯಾಲೆನ್ಸ್ ಕೂಡ ಹೆಣ್ಣು ಮಕ್ಕಳಲ್ಲಿ ಮೊಡವೆ ಮೂಡಲು ಕಾರಣವಾಗುತ್ತದೆ. ಇದೆಲ್ಲಾ ಕೆಲವು ಲಕ್ಷಣಗಳು ಮುಖವನ್ನು ಗಮನಿಸಿದಾಗ ಕಂಡುಬರುತ್ತದೆ.ವೈದ್ಯರನ್ನು ತಕ್ಷಣ ಭೇಟಿ ಮಾಡಿ ಚಿಕಿತ್ಸೆಯನ್ನು ಪಡೆದುಕೊಂಡರೆ ಸಮಸ್ಯೆ ದೊಡ್ಡ ಆಗುವುದನ್ನು ತಡೆಯಬಹುದು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ953897775

Leave a Reply

Your email address will not be published. Required fields are marked *