ತುಪ್ಪ ಮತ್ತು ಅರಿಶಿಣದಿಂದ ಹೀಗೆ ಮಾಡಿದರೆ 100% ನಿಮ್ಮ ಎಲ್ಲಾ ಸಮಸ್ಸೆಗಳು ನಿವಾರಣೆಯಾಗುತ್ತವೆ!

Featured-Article

ಮನೆಯ ಯಜಮಾನಿ ಅರಿಶಿಣ ಹಾಗೂ ತುಪ್ಪದಿಂದ ಈ ಒಂದು ಚಿಕ್ಕ ಕೆಲಸ ಮಾಡುತ್ತ ಬಂದರೆ ಬಂದರೆ ಸಾಕ್ಷಾತ್ ಲಕ್ಷ್ಮಿ ಅನುಗ್ರಹದಿಂದ ಮನೆಯಲ್ಲಿ ಇರುವಂತಹ ಸರ್ವ ಸಂಕಷ್ಟ ದೂರ ಆಗುತ್ತದೆ.ಅನಾರೋಗ್ಯದ ಸಮಸ್ಸೆಗಳು ಪದೇ ಪದೇ ಕಾಡುವುದಿಲ್ಲ.ಅರಿಶಿಣ ಎಂದರೇ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಸ್ವರೂಪ.ಪರಿಹಾರ ಶಾಸ್ತ್ರದಲ್ಲಿ ಅರಿಶಿಣಕ್ಕೆ ವಿಶೇಷವಾದ ಮಹತ್ವ ಇದೆ.ಹಾಗಾಗಿ ನೀವು ನವಗ್ರಹದಲ್ಲಿ ಗುರುವಿಗೆ ಪ್ರಿಯವಾದ ಅರಿಶಿಣ. ಆದ್ದರಿಂದ ಗುರುಬಲ ಹೆಚ್ಚಾಗಬಹುದು ಮತ್ತು ಗುರುವಿನ ಅನುಗ್ರಹ ಮನೆಗೆ ಪ್ರಾಪ್ತಿ ಆಗಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಲಕ್ಷ್ಮಿ ದೇವಿ ಕೃಪ ಕಟಾಕ್ಷ ಆಗಬೇಕು ಎಂದರೇ ಅರಿಶಿಣದಿಂದ ಈ ಒಂದು ಕೆಲಸವನ್ನು ಮಾಡುತ್ತ ಬರಬೇಕು.ಈ ಕೆಲಸವನ್ನು ಗುರುವಾರದ ದಿನ ಅರಿಶಿಣ ತೆಗೆದುಕೊಂಡು ನೀರಿನೊಂದಿಗೆ ಮಿಕ್ಸ್ ಮಾಡಿ ಹಣೆಗೆ ತಿಲಕವಾಗಿ ಇಡುತ್ತ ಬರಬೇಕು.ಈ ಒಂದು ಕೆಲಸವನ್ನು ಮಾಡುವುದರಿಂದ ಕೂಡ ವಿಶೇಷವಾಗಿ ಲಕ್ಷ್ಮಿ ದೇವಿಯ ಅನುಗ್ರಹ ಜೊತೆಗೆ ಗುರುಬಲ ಹೆಚ್ಚಾಗುತ್ತಾ ಹೋಗುತ್ತದೆ. ನಿಮ್ಮ ಮಾತನ್ನು ಪ್ರತಿಯೊಬ್ಬರೂ ಕೇಳುವುದಕ್ಕೂ ಶುರು ಮಾಡುತ್ತಾರೆ.

ಇನ್ನು ಹುಣ್ಣಿಮೆ ದಿನ ಸಂಜೆ ಸಮಯದಲ್ಲಿ ಅರಿಶಿಣ ಹಾಗೂ ತುಪ್ಪವನ್ನು ಮಿಕ್ಸ್ ಮಾಡಿ ಮನೆಯ ಮುಖ್ಯದ್ವಾರದ ಮೇಲೆ ಈ ಒಂದು ಚಿಕ್ಕದಾದ ಕೆಲಸವನ್ನು ಮಾಡಬೇಕು.ಬಾಗಿಲಿನ ಮೇಲೆ ಮೂರು ಚಿಕ್ಕದಾದ ಸ್ವಸ್ತಿಕ್ ಚಿಹ್ನೆಗಳನ್ನು ಬಿಡಿಸಬೇಕು.ಈ ಒಂದು ಕೆಲಸ ಮಾಡಿದ ನಂತರ ಮನೆಯಲ್ಲಿ ದೀಪರಾಧನೆ ಮಾಡಬೇಕು.ಈ ರೀತಿ ಮಾಡಿದರೆ ನಕಾರಾತ್ಮಕ ಶಕ್ತಿಗಳು ಪ್ರವೇಶವನ್ನು ಮಾಡುವುದಿಲ್ಲ. ಸಾಕ್ಷಾತ್ ಲಕ್ಷ್ಮಿ ದೇವಿ ಅನುಗ್ರಹದಿಂದ ಮನೆಯಲ್ಲಿ ವಿಶೇಷವಾದ ಬದಲಾವಣೆ ಉಂಟಾಗುತ್ತದೆ.ಮನೆಯಲ್ಲಿ ಯಜಮಾನ ಮಾಡುವ ಪ್ರತಿಯೊಂದು ಕೆಲಸದಲ್ಲೂ ಕೂಡ ಏಳಿಗೆ ಎನ್ನುವುದು ಆಗುತ್ತದೆ.

ಇನ್ನು ಇದರ ಜೊತೆ ಶುಕ್ರವಾರದ ದಿನ ಅರಿಶಿಣಕ್ಕೆ ತುಪ್ಪ ಬೆರೆಸಿಕೊಂಡು ದೇಹಕ್ಕೆ ಹಚ್ಚಿಕೊಂಡು ಸ್ನಾನವನ್ನು ಮಾಡುತ್ತಾ ಬರಬೇಕು.ಈ ರೀತಿ ನೀವು ಸ್ನಾನವನ್ನು ಮಾಡಿದರೆ ಲಕ್ಷ್ಮಿ ದೇವಿ ಅನುಗ್ರಹ ಪ್ರಾಪ್ತಿ ಆಗುತ್ತದೆ. ಮಹಾಲಕ್ಷ್ಮಿ ಅನುಗ್ರಹದಿಂದ ಮನೆಯಲ್ಲಿ ಇರುವಂತಹ ಅನಾರೋಗ್ಯದ ಸಮಸ್ಸೆಗಳು ದೂರ ಆಗುತ್ತದೆ.ಹಣಕಾಸಿನ ಬಾದೆಗಳು ಕಡಿಮೆ ಆಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಸಾಕ್ಷಾತ್ ಲಕ್ಷ್ಮಿ ದೇವಿ ಮನೆಗೆ ಬಂದು ಶಾಶ್ವತವಾಗಿ ನೆಲೆಸುತ್ತಾಳೆ.ಹಾಗಾಗಿ 6 ಶುಕ್ರವಾರ ಮನೆಯ ಯಜಮಾನಿ ಅಥವಾ ಯಜಮಾನ ಅರಿಶಿಣಕ್ಕೆ ತುಪ್ಪವನ್ನು ಬೆರೆಸಿಕೊಂಡು ಸ್ನಾನವನ್ನು ಮಾಡಿದರೆ ವಿಶೇಷವಾದ ಲಾಭಗಳು ಪ್ರಾಪ್ತಿ ಆಗುತ್ತದೆ.ಪ್ರತಿದಿನ ಸ್ನಾನ ಮಾಡುವ ನೀರಿಗೆ ಅರಿಶಿಣ ಹಾಕಿಕೊಂಡು ಸ್ನಾನ ಮಾಡಿದರೆ ಅತ್ಯಂತ ಫಲಗಳು ದೊರೆಯುತ್ತದೆ.ಮನೆಯಲ್ಲಿ ಇರುವ ಪ್ರತಿಯೊಂದು ಹಣಕಾಸಿನ ಸಮಸ್ಸೆ ದೂರ ಆಗುತ್ತದೆ.

Leave a Reply

Your email address will not be published.