ತುಳಸಿ ಗಿಡದ ಮುಂದೆ ಈ ರೀತಿ ರಂಗೋಲಿ ಹಾಕಿ, ಭಕ್ತಿಯಿಂದ ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ!

Featured-Article

ಹಿಂದು ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷವಾದ ಮಹತ್ವವಿದೆ. ತುಳಸಿ ಗಿಡಕ್ಕೆ ಪೂಜೆ ಸ್ಥಾನ ಸಿಕ್ಕಿದೆ. ತುಳಸಿ ದೇವಿಯು ಲಕ್ಷ್ಮಿ ದೇವಿಯ ರೂಪ ಎಂದೂ ಹೇಳಲಾಗಿದೆ.ತುಳಸಿ ಗಿಡವನ್ನು ನಿತ್ಯ ಪೂಜೆ ಮಾಡಿದರೆ ಮರಣದ ನಂತರ ಮೋಕ್ಷ ಪ್ರಾಪ್ತಿ ಆಗುತ್ತದೆ ಎನ್ನುವ ನಂಬಿಕೆ ಇದೆ.ವಿಷ್ಣುವಿನ ಪೂಜೆಯಲ್ಲಿ ತುಳಸಿ ಗಿಡದ ಎಲೆಯನ್ನು ಸೇರಿಸದೆ ಇದ್ದಾರೆ ಪೂಜೆ ಪೂರ್ಣ ಆಗುವುದಿಲ್ಲ. ತುಳಸಿ ಮುಂದೆ ಬರುವ ಹಿತಕರ ಘಟನೆಗಳನ್ನು ಪತ್ತೆಮಾಡುತ್ತದೆ ಎಂದೂ ಶಾಸ್ತ್ರದಲ್ಲಿ ಹೇಳಲಾಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಪ್ರತಿಯೊಬ್ಬರೂ ತುಳಸಿ ಪೂಜೆ ಮಾಡುವಾಗ ತುಳಸಿ ಗಿಡ ಮುಂದೆ ರಂಗೋಲಿ ಹಾಕುತ್ತಾರೆ.ಇನ್ನು ಈ ರಂಗೋಲಿಯನ್ನು ತುಳಸಿ ಗಿಡ ಮುಂದೆ ಹಾಕಿದರೆ ವಿಷ್ಣುವಿನ ಅನುಗ್ರಹದಿಂದ ನಿಮ್ಮ ಎಲ್ಲಾ ಕೆಲಸಗಳು ಕಾರ್ಯ ಸಿದ್ದಿ ಆಗುತ್ತವೆ.ಆ ರಂಗೋಲಿ ಯಾವುದು ಎಂದರೆ ಶಂಖ,ಚಕ್ರ ಮತ್ತು ನಾಮ. ಈ ಮೂರು ರಂಗೋಲಿಯನ್ನು ಒಂದೇ ಸರಿ ಬಲ ಭಾಗದಲ್ಲಿ ಚಕ್ರ ಎಡ ಭಾಗದಲ್ಲಿ ಶಂಖ ಮತ್ತು ಮಧ್ಯದಲ್ಲಿ ನಾಮವನ್ನು ಬರೆದರೆ ತುಂಬಾ ಶ್ರೇಷ್ಠ.ಈ 3 ಕೂಡ ವಿಷ್ಣುವಿನ ಸಂಕೇತ.ವಿಷ್ಣುವನ್ನಿ ಒಲಿಸಿಕೊಳ್ಳಲು ತುಳಸಿ ಗಿಡದ ಮುಂದೆ ಶಂಖ ಚಕ್ರ ನಾಮದ ರಂಗೋಲಿಯನ್ನು ಹಾಕಿ ಪ್ರತಿ ಶುಕ್ರವಾರ ಮಂಗಳವಾರ ಪೂಜೆ ಮಾಡುವುದು ಬಹಳ ಶ್ರೇಷ್ಠ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇನ್ನು ಪದ್ಮ ರಂಗೋಲಿಯನ್ನು ಹಾಕುವುದು ಕೂಡ ತುಂಬಾ ಒಳ್ಳೆಯದು.ಇದು ಲಕ್ಷ್ಮಿಯ ಸಂಕೇತ ಆಗಿದೆ. ಹಾಗಾಗಿ ನೀವು ಪ್ರತಿದಿನ ಕೂಡ ಕಮಲದ ಹೂವನ್ನು ರಂಗೋಲಿ ಮುಕಾಂತರ ಹಾಕಬಹುದು.ಇನ್ನು ಲಕ್ಷ್ಮಿಯ ಪಾದವನ್ನು ಕೂಡ ತುಳಸಿ ಗಿಡದ ಮುಂದೆ ಹಾಕಬಹುದು ಹಾಗೂ ಸ್ವಸ್ತಿಕ್ ಚಿಹ್ನೆಯನ್ನು ಕೂಡ ತುಳಸಿ ದೇವಿಯ ಮುಂದೆ ಹಾಕಿ ಪೂಜೆಯನ್ನು ನೆರವೇರಿಸಬಹುದು. ಸ್ವಸ್ತಿಕ್ ಚಿಹ್ನೆ ಶುಭ ಸಂಕೇತದ ಒಂದು ಪ್ರತೀಕ.ಹಾಗಾಗಿ ಸ್ವಸ್ತಿಕ್ ಚಿಹ್ನೆಯನ್ನು ಕೂಡ ತುಳಸಿ ದೇವಿ ಮುಂದೆ ಹಾಕಬಹುದು.ಇದರಲ್ಲಿ ಯಾವುದೇ ರಂಗೋಲಿ ಹಾಕಿ ಮನಸ್ಸಿನಲ್ಲಿ ಬೇಡಿಕೊಂಡು ತುಳಸಿಯಾ ಪೂಜೆಯನ್ನು ಮಾಡಿದರೆ ನಿಮಗೆ ಒಳ್ಳೆಯದು ಆಗುತ್ತದೆ.

Leave a Reply

Your email address will not be published.