ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದಿವ್ಯ ದರ್ಶನದ ನನ್ನ ಅನುಭವ /ಬರೀ ಗಾಲಲ್ಲಿ ಬೆಟ್ಟ ಹತ್ತಲು ಪಾಲಿಸಬೇಕಾದ ನಿಯಮಗಳೇನು..?

Featured-Article

ಮೈ 23ನೇ ತಾರೀಕು ವೆಂಕಟೇಶ್ವರ ಸ್ವಾಮಿ ದೇವರ ದರ್ಶನಕ್ಕೆ ಹೋಗಿದ್ದೆ.24ನೇ ತಾರೀಕು ಬೆಳಗ್ಗೆ 7:00 ಬೆಟ್ಟವನ್ನು ಹತ್ತುವುದಕ್ಕೆ ಪ್ರಾರಂಭ ಮಾಡಿದೆ.ಮದ್ಯಾಹ್ನ 3:00 ತಿರುಮಲವನ್ನು ಮುಟ್ಟಿದೆ.ಪಾದ ಯಾತ್ರೆ ಮಾಡುವಾಗ ಯಾವುದೇ ಕಾರಣಕ್ಕೂ ಚಪ್ಪಲಿಯನ್ನು ಹಾಕಬಾರದು.ಎಲ್ಲಾ ರೀತಿಯ ಅನುಕೂಲತೆ ನಿಮಗೆ ಇರುತ್ತದೆ.ಮೆಟ್ಟಿಲು ಹತ್ತುವ ಮೊದಲು ಪಾಪ ನಾಶಿಣಿಗೆ ಹೋಗಿ ಸ್ನಾನವನ್ನು ಮಾಡಿ ಮೆಟ್ಟಿಲ ಹತ್ತಿರ ಬಂದು ನಮಸ್ಕಾರ ಮಾಡಿ ಪೂಜೆಯನ್ನು ಮಾಡಬೇಕಾಗುತ್ತದೆ. ನಂತರ ಕಾಯಿ ಒಡೆದು ನಮಸ್ಕಾರ ಮಾಡಿ ಹತ್ತಬೇಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಮೆಟ್ಟಿಲು ಹತ್ತುವಾಗ ಗರುಡ ದೇವರು ಕಾಣಿಸುತ್ತದೆ.ನಂತರ ಶಿರ್ವಲಿ ಪಾದವ ಮಂಟಪ ಕಾಣಿಸುತ್ತದೆ.ದೇವಾಲಯದ ಒಳಗೆ ಹೋಗಿ ನಮಸ್ಕಾರ ಮಾಡಿಕೊಳ್ಳಬೇಕು.ಶ್ರೀ ವೆಂಕಟೇಶ್ವರ ಸ್ವಾಮಿ ಪಾದವನ್ನು ಭಕ್ತರು ತಲೆಯ ಮೇಲೆ ಇಟ್ಟುಕೊಂಡು 3 ಬಾರಿ ಪ್ರದಕ್ಷಿಣೆ ಹಾಕಿ ಮಂಗಳಾರತಿ ತೆಗೆದುಕೊಂಳ್ಳಬೇಕು ಮತ್ತು ಪಕ್ಕದಲ್ಲಿ ಲಕ್ಷ್ಮಿ ನಾರಾಯಣ ಸ್ವಾಮಿಯ ದರ್ಶನ ಮಾಡಬೇಕು.ನಂತರ ಬೆಟ್ಟವನ್ನು ಹತ್ತುವುದಕ್ಕೆ ಪ್ರಾರಂಭ ಮಾಡಬೇಕು.3600 ಮೆಟ್ಟಿಲುಗಳು ಇವೇ.13 ರಿಂದ 14 ಕಿಲೋಮೀಟರ್ ಆಗಬಹುದು.

ಮೆಟ್ಟಿಲು ಹತ್ತುವಾಗ ಸಪ್ತಗಿರಿಗಳನ್ನು ದಾಟಿ ಹೋಗಬೇಕಾಗುತ್ತದೆ.ಶೇಷಾದ್ರಿ ಸಿಂಹಾದ್ರಿ ಗರುಡಾದ್ರಿ ವೃಷಭದ್ರಿ, ವೆಂಕಟಾದ್ರಿ ಅಂಜನಾದ್ರಿ ನಾರಾಯಣದ್ರಿ. ಮೆಟ್ಟಿಲು ಹತ್ತುವಾಗ ನಿಮಗೆ ಊಟಕ್ಕೆ ನೀರಿಗೆ ಯಾವುದೇ ತೊಂದರೆ ಆಗುವುದಿಲ್ಲ.ನಿಮಗೆ ಎಲ್ಲಾ ರೀತಿಯ ವ್ಯವಸ್ಥೆ ಕೂಡ ಇರುತ್ತದೆ.ಕೆಲವರು ಮಂಡಿ ಉರಿ ಮೆಟ್ಟಿಲನ್ನು ಹತ್ತುತ್ತಾರೆ. ಯಾವುದೇ ತೊಂದರೆ ಇಲ್ಲದೆ ಮೆಟ್ಟಿಲ್ಲನ್ನು ಹತ್ತಬಹುದು.ದಾರಿಯಲ್ಲಿ ವಿಷ್ಣುವಿನ ದಶವತಾರ ವಿಗ್ರಹಗಳು ಕೂಡ ಮಂಟಪದಲ್ಲಿ ವಿಗ್ರಹಗಳನ್ನು ಪ್ರತಿಷ್ಟಪಾನೇ ಮಾಡಿರುತ್ತಾರೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ನಂತರ ಆಂಜನೇಯ ದೇವಸ್ಥಾನ ಸಿಗುತ್ತದೆ. ಆಂಜನೇಯ ದರ್ಶನ ಮಾಡಿದ ನಂತರ ಕಾಲು ದಾರಿ ಪ್ರಾರಂಭ ಆಗುತ್ತದೆ. 2-3 ಕಿಲೋಮೀಟರ್ ನಡೆಯಬೇಕಾಗುತ್ತದೆ.ಅಷ್ಟು ಮೆಟ್ಟಿಲನ್ನು ಹತ್ತಿದರು ಕೂಡ ನಿಮಗೆ ಸುಸ್ತು ಆಗುವುದಿಲ್ಲ. ದಾರಿ ಉದ್ದಕ್ಕೂ ಮರ ಗಿಡಗಳು ಇರುತ್ತವೆ.ಮೆಟ್ಟಿಲು ತುದಿಯಲ್ಲಿ ಕೂಡ ಪೂಜೆಯನ್ನು ಮಾಡಬೇಕು.ಸಂಕಲ್ಪವನ್ನು ಕೇಳಿಕೊಂಡು ಪೂಜೆಯನ್ನು ಮಾಡಬೇಕು.ನಂತರ ವಿಶ್ರಾಂತಿ ತೆಗೆದುಕೊಂಡು ದೇವರ ದರ್ಶನಕ್ಕೆ ಹೋಗಬಹುದು.

Leave a Reply

Your email address will not be published.