ಧನ ಲಾಭದ ಮುನ್ಸೂಚನೆ ಈ ಕನಸುಗಳು!

Written by Anand raj

Published on:

ಎಲ್ಲರಿಗೂ ಕನಸುಗಳು ಬಿದ್ದೇ ಬೀಳುತ್ತದೆ ಕನಸುಗಳು ರಾತ್ರಿಯ ವೇಳೆ ಬಿದ್ದಿದೆ ಯಾದವ ಬೆಳಗಿನ ಜಾವದಲ್ಲಿ ಬಿದ್ದಿದೆಯಾ ಅನ್ನುವುದು ಒಂದು ಪ್ರಶ್ನೆಯಾಗಿರುತ್ತದೆ ಯಾವ ಕನಸುಗಳು ಯಾವ ಸಮಯದಲ್ಲಿ ಬಿದ್ದರೆ ಅದು ನನಸಾಗುತ್ತದೆ ಎಂದು ಕೆಲವು ಶಾಸ್ತ್ರಗಳು ಹೇಳುತ್ತದೆ ಈ ಶಾಸ್ತ್ರಗಳು ಹೇಳುವುದು ನಿಜ ಕನಸುಗಳು ನನಸಾಗುವುದು ಕೆಲವೇ ದಿನಗಳಲ್ಲಿ ನಮಗೆ ಗೊತ್ತಾಗಿಬಿಡುತ್ತದೆ ಒಂದೊಂದು ಕನಸಿಗೂ ಒಂದೊಂದು ರೀತಿಯ ಕಾರಣ ಇರುತ್ತದೆ ಕನಸು ನಮ್ಮ ಮುಂದಿನ ಸೂಚನೆಯನ್ನು ನೀಡುತ್ತದೆ ಬೆಳಗಿನ ಜಾವ ಮತ್ತು ಸೂರ್ಯೋದಯದ ಸಮಯದಲ್ಲಿ ಬಿಡುವ ಕನಸುಗಳು ಸಾಕಷ್ಟು ನಿಜವಾಗುತ್ತದೆ ಎಂದು ಹೇಳಲಾಗುತ್ತದೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಕೆಲವು ಕನಸುಗಳು ಕೆಟ್ಟ ಸೂಚನೆಯನ್ನು ನೋಡಿದರೆ ಇನ್ನೂ ಕೆಲವು ಕನಸುಗಳು ಒಳ್ಳೆಯ ಸೂಚನೆಯನ್ನು ತಿಳಿಸುತ್ತದೆ ನಿಮಗೂ ಈ ರೀತಿಯ ಕನಸುಗಳು ಬೀಳುತ್ತಿದ್ದರೆ ನೀವು ಕೋಟ್ಯಾಧಿಪತಿಗಳು ಆಗುವುದು ಖಂಡಿತ ಕನಸುಗಳು ಯಾವ ಸಮಯದಲ್ಲಿ ಬಿದ್ದಿದೆ ಎಂದು ಮಹತ್ವವನ್ನು ಪಡೆಯುತ್ತದೆ ಬೆಳಗಿನಜಾವದ ಬಿದ್ದ ಕನಸು ಅದೇ ದಿನದಂದು ನನಸಾಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗುತ್ತದೆ.

ಮೇಘ ಮಧ್ಯರಾತ್ರಿಯಲ್ಲಿ ಕಂಡ ಕನಸು 10 ದಿನಗಳ ಒಳಗೆ ನಿಜವಾಗುತ್ತದೆ ಬ್ರಹ್ಮ ಮೂರ್ತ ಅಂದರೆ ಮಧ್ಯರಾತ್ರಿಯಲ್ಲಿ ಬಿದ್ದ ಕನಸು ಒಂದು ತಿಂಗಳ ಒಳಗೆ ನನಸಾಗುತ್ತದೆ ಎಂದು ಹೇಳಲಾಗುತ್ತದೆ ಒಂದು ವೇಳೆ ನೀವು ಮಲಗಿರುವಾಗ ನಿಮ್ಮ ಹೆಂಡತಿ ಏನಾದರೂ ನಿಮಗೆ ಸುಳ್ಳು ಹೇಳಿದ ರೀತಿಯಲ್ಲಿ ಕನಸು ಬಿದ್ದರೆ ಅದು ನಿಮಗೆ ಶುಭ ವಾಗುತ್ತದೆ ನೀವು ಸದ್ಯದಲ್ಲೇ ಶ್ರೀಮಂತರಾಗುತ್ತಾರೆ ಎಂಬುವ ಸೂಚನೆಯಾಗಿರುತ್ತದೆ

ನಿಮ್ಮ ಹುಡುಗಿಯ ಬೇರೆಯಾದ ಹುಡುಗ ನನ್ನ ಮೀಟ್ ಮಾಡಲು ಹೋಗಿದ್ದಾರೆ ರೀತಿಯಲ್ಲಿ ಕನಸುಬಿದ್ದರೆ ನೀವು ಬೇಗ ಶ್ರೀಮಂತರಾಗುತ್ತಾರೆ ಮದುವೆಯ ನಂತರ ಹುಡುಗ ಮತ್ತು ಹುಡುಗಿಯ ಹೆಚ್ಚು ಶ್ರೀಮಂತರಾಗುತ್ತಾರೆ ಕನಸಿನಲ್ಲಿ ಹಸು ಮತ್ತು ಹಸುವಿನ ಕರು ಕಂಡರೆ ನಮಗೆ ಅದು ತುಂಬಾ ಒಳ್ಳೆಯದು ನವ ಲಕ್ಷಾಧಿಪತಿಗಳು ಆಗುವ ಸೂಚನೆ ಕರು ಹಸುವಿನ ಹಾಲನ್ನು ಕುಡಿಯುತ್ತಿರುವ ರೀತಿಯಲ್ಲಿ ಕನಸು ಬಿದ್ದರು ಸಹ ನಾವು ಬೇಗ ಲಕ್ಷಾಧಿಪತಿಗಳು ಆಗುತ್ತೇವೆ.

ಸಣ್ಣ ಮಗು ಒಂದು ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತಾ ಬರುವುದನ್ನು ನೀವು ಕನಸಿನಲ್ಲಿ ಕಂಡರೆ ಕೆಲವೇ ದಿನದಲ್ಲಿ ನಿಮ್ಮ ಖಜಾನೆಯು ತುಂಬುವುದು ಗ್ಯಾರೆಂಟಿ ಎಂದೇ ಹೇಳಲಾಗುತ್ತದೆ ಇರುವೆಗಳು ಒಂದೇ ರೀತಿ ಸಾಲಿನಲ್ಲಿ ಸಾಗುತ್ತಿರುವುದು ನಿಮ್ಮ ಕನಸಿನಲ್ಲಿ ಬಂದರೆ ಅದು ಶುಭಶಕುನ ಎಂದು ಹೇಳಲಾಗುತ್ತದೆ ಕನಸಿನಲ್ಲಿ ದೇವಾಲಯ ದೇವಾಲಯದ ಕಲಸ ಕನಸಿನಲ್ಲಿ ಬಂದರೆ ಲಕ್ಷ್ಮೀದೇವಿಯ ನಿಮ್ಮ ಮನೆಯನ್ನು ಪ್ರವೇಶಿಸುತ್ತಾರೆ ಎಂದು ಅರ್ಥ

Related Post

Leave a Comment