ನೆಲ ಫಳ ಫಳ ಅಂತ ಕನ್ನಡಿಯಂತೆ ಹೊಳೆಯುತ್ತದೆ ನಿಮಿಷದಲ್ಲಿ ನಿಮ್ಮ ಕೆಲಸ ಮುಗಿಯುತ್ತೆ!

Written by Anand raj

Published on:

ಈ ಸೀಕ್ರೆಟ್ ವಸ್ತುವನ್ನು ಸೇರಿಸಿ ನೆಲವನ್ನು ವರೆಸಿ ನೋಡಿ ನೆಲ ಕನ್ನಡಿ ಅಂತೆ ಹೊಳೆಯುತ್ತದೆ. ಬರೀ 4 ರೂಪಾಯಿಯಲ್ಲಿ ಒಳ್ಳೆಯ ಫ್ಲೋರ್ ಕ್ಲೀನರ್ ಅನ್ನು ತಯಾರಿಸಬಹುದು. ಮನೆಯಲ್ಲಿ ಪ್ರತಿ ದಿನ ನೆಲ ವರಿಸಿದರು ಕೂಡ ನೆಲದಲ್ಲಿ ದೂಳು ಕೊಳೆ ಇದ್ದೆ ಇರುತ್ತದೆ. ಇದಕ್ಕಾಗಿ ಮನೆಯಲ್ಲಿಯೇ ಫ್ಲೋರ್ ಕ್ಲಿನಾರ್ ಅನ್ನು ತಯಾರು ಮಾಡಬಹುದು. ಒಮ್ಮೆ ಇದನ್ನು ಬಳಸಿ ನೋಡಿ ಮನೆಯ ತುಂಬಾ ಒಳ್ಳೆಯ ಸುವಾಸನೆ ಬರುತ್ತದೆ. ಅಷ್ಟೇ ಅಲ್ಲ ನೆಲ ಕೂಡ ತುಂಬಾ ಚೆನ್ನಾಗಿ ಕ್ಲೀನ್ ಆಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ,

ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಒಂದು ದೊಡ್ಡ ಬೌಲ್ ಗೆ ಎರಡು ಲೋಟ ನೀರು, 2 ಕರ್ಪೂರ ಪುಡಿ,1 ಚಮಚ ಅಡುಗೆ ಸೋಡಾ,1 ಪ್ಯಾಕ್ ಕಂಫರ್ಟ್ ಹಾಕಿ ಮಿಕ್ಸ್ ಮಾಡಿ. ನಂತರ ಒಂದು ಬಾಟಲ್ ಗೆ ಹಾಕಿ ಇಡಬೇಕು. ಪ್ರತಿದಿನ ನೆಲ ವರೆಸುವ ನೀರಿಗೆ ಈ ಫ್ಲೋರ್ ಕ್ಲಿನಾರ್ ಅನ್ನು ಸ್ವಲ್ಪ ಹಾಕಿ ನೆಲವನ್ನು ವರೆಸಿ. ಇದನ್ನು ಹಾಕಿ ವರೆಸಿದರೆ ಒಳ್ಳೆಯ ಸುವಾಸನೆ ಬರುತ್ತದೆ ಮತ್ತು ನೆಲ ಕೂಡ ಫಳ ಫಳ ಅಂತಾ ಹೊಳೆಯುತ್ತದೆ. ಇದನ್ನು ಬಾತ್ ರೂಮ್ ಟಾಯ್ಲೆಟ್ ರೂಮ್ ಗೆ ಹಾಕಿ ಕ್ಲೀನ್ ಮಾಡಬಹುದು. ಈ ರೀತಿ ಮಾಡಿದರೆ ಒಳ್ಳೆಯ ಸ್ಮೆಲ್ ಬರುತ್ತದೆ.

Related Post

Leave a Comment