ತಾಯಿ ಲಕ್ಷ್ಮಿ ದೇವಿಯ ವಾಹನ ಗೂಬೆ ಕೊಡುತ್ತದೆ 3 ಸಂಕೇತ, ಮರೆತು ನಿರ್ಲಕ್ಷ್ಯ ಮಾಡಬೇಡಿ!

Written by Anand raj

Updated on:

ಬೇರೆ ವಸ್ತುಗಳ ಜೊತೆ ಪಶು ಪಕ್ಷಿಗಳು ಸಹ ಒಂದು ಅವಿಭಾಜ್ಯ ಅಂಗವಾಗಿದೆ ಪ್ರತಿಯೊಂದು ಜೀವಿಯು ಸಹ ತಮ್ಮದೇ ಆದ ವಿಶೇಷ ಶೈಲಿಯಲ್ಲಿ ಬದುಕುತ್ತವೆ. ಇದೇ ವಿಶೇಷತೆಯಿಂದ ಪ್ರಸಿದ್ಧ ಕೂಡ ಆಗಿದೆ. ಹಲವಾರು ಬಾರಿ ಸಹ ಇವುಗಳನ್ನು ಶುಭ-ಅಶುಭ ಅಂತನು ಹೋಲಿಸಿ ನೋಡಲಾಗುತ್ತದೆ. ಹಾಗಾಗಿ ಒಂದು ಪಕ್ಷಿಯಾದ ಗೂಬೆಯ ಬಗ್ಗೆ ಹೇಳುವುದಾದರೆ ಗೂಬೆಗಳ ಬಗ್ಗೆ ಹಲವಾರು ವಿಷಯಗಳು ಮತ್ತು ವಿಶೇಷತೆಗಳು ಇವೆ. ಇಂದಿಗೂ ಆ ನಂಬಿಕೆಗಳು ಸತ್ಯವಾಗುತ್ತೆ ಬಂದಿದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಕೆಲವು ಮನುಷ್ಯರಂತೆ ಗೂಬೆಯನ್ನು ಅಶುಭ ಎಂದು ತಿಳಿದಿದ್ದಾರೆ. ಇನ್ನು ಕೆಲವು ಜನ ಯಾವ ರೀತಿ ಇದ್ದರೆ ಎಂದರೆ ಗೂಬೆಯನ್ನು ಶುಭ ಎಂದು ಸಹ ತಿಳಿದಿದ್ದಾರೆ. ಯಾಕೆಂದ್ರೆ ಗೂಬೆಯು ಯಾವ ರೀತಿ ವಾಹನ ಆಗಿದೆ ಎಂದರೆ ಇದು ದೇವಿ ಮಹಾಲಕ್ಷ್ಮಿಯ ವಾಹನವಾಗಿದೆ ಆಗಲಿ ಈ ಗೂಬೆಯನ್ನು ನೋಡಲು ಕೇಳುವುದಕ್ಕೆ ತುಂಬಾ ಶುಭ ಎಂದು ಜನರು ನಂಬುತ್ತಾರೆ. ಗುಬೆ ಯಾವ ರೀತಿ ಪಕ್ಷಿಯಾಗಿದೆ ಎಂದರೆ ರಾತ್ರಿ ಸಮಯದಲ್ಲಿ ಎದ್ದ್ ಇರುತ್ತದೆ ಹಗಲು ಸಮಯದಲ್ಲಿ ಮಲಗಿರುತ್ತದೆ ಸಾಮಾನ್ಯವಾಗಿ ಈ ಗೂಬೆಯ ರಚನೆ ಮತ್ತು ಆಕಾರ ಯಾವ ರೀತಿ ಇರುತ್ತದೆ ಎಂದರೆ ಇದನ್ನ ನೋಡಿದರೆ ಭಯ ಪಡುತ್ತಾರೆ.

ಇದನ್ನು ಕೆಲವು ಜನರು ನೋಡುವುದು ತುಂಬಾ ಅಪರೂಪ ಮತ್ತೆ ಕೆಲವು ಜನ ಗೂಬೆಯ ಧ್ವನಿಯನ್ನು ಕೇಳಿದರೆ ತುಂಬಾ ಭಯಪಡುತ್ತಾರೆ ಯಾಕೆಂದರೆ ಅದರ ಧ್ವನಿಯು ತುಂಬಾ ಭಯಂಕರವಾಗಿರುತ್ತದೆ. ಜೊತೆಗೆ ಗೂಬೆಯ ಕಣ್ಣುಗಳು ದೊಡ್ಡದಾಗಿ ಮತ್ತು ಭಯಾನಕವಾಗಿ ಕಾಣಿಸುತ್ತದೆ. ಇದರ ಕಣ್ಣುಗಳು ಮನುಷ್ಯ ರೂಪದಲ್ಲಿ ಇರುತ್ತದೆ ಇದರ ಕಿವಿಯು ತುಂಬಾ ದೊಡ್ಡದಾಗಿರುತ್ತದೆ ಇದರ ಮುಖವು ಬಾದಾಮಿಯಂಥ ಇರುತ್ತದೆ. ಗೂಬೆಯು ತನ್ನ ಕಣ್ಣುಗಳನ್ನು ಮತ್ತು ಕುತ್ತಿಗೆಯನ್ನು ಭಯಾನಕವಾಗಿ ತಿರುಗಿಸಿ ಬಲ್ಲದು. ಏನಿದ್ದರೂ ರಾತ್ರಿ ಸಮಯದಲ್ಲಿ ಹಾಡುತ್ತವೆ ಮತ್ತೆ ಬೇಟೆಗಳನ್ನು ಮಾಡುತ್ತವೆ.

ಈ ಕಾರಣದಿಂದ ಪುರಾತನ ಜನರು ಭಯಾನಕ ಮತ್ತು ಅಶುಭ ಎಂದು ಹೇಳುತ್ತಾರೆ. ಪುರಾತನ ಕಥೆಗಳ ಪ್ರಕಾರ ತಾಯಿ ಲಕ್ಷ್ಮೀದೇವಿ ಸ್ವರ್ಗವನ್ನು ಬಿಟ್ಟು ಭೂಲೋಕಕ್ಕೆ ಯಾವಾಗ ಪಾದಸ್ಪರ್ಶ ಮಾಡಿದರು ಆಗ ಅವರ ಕಣ್ಣಿಗೆ ಕಾಣಿಸಿದ್ದು ಎಲ್ಲರಿಗಿಂತಲೂ ಮೊದಲನೇ ಪ್ರಾಣಿ ಗೂಬೇ ಯಾಕೆಂದ್ರೆ ಅದು ರಾತ್ರಿ ಸಮಯವಾಗಿತ್ತು ರಾತ್ರಿಯ ವೇಳೆಯಲ್ಲಿ ಒಂದು ಪ್ರಾಣಿ ಮಾತ್ರ ಎಚ್ಚರವಾಗಿರುತ್ತದೆ. ಈ ಕಾರಣದಿಂದ ತಾಯಿ ಲಕ್ಷ್ಮಿಯು ಗೂಬೆಯನ್ನು ವಾಹನವಾಗಿ ಮಾಡಿಕೊಂಡರು. ದೀಪಾವಳಿ ಹಬ್ಬದ ಸಮಯದಲ್ಲಿ ಗೂಬೆ ಕಾಣಿಸಿಕೊಳ್ಳುವುದು ಹೇಳುವುದು ತುಂಬಾ ಶುಭ ಅಂತ ಹೇಳ್ತಾರೆ. ಇದು ತಾಯಿ ಮನೆಗೆ ಬರುವ ಸಂಕೇತವಾಗಿರುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಯಾರಾದರೂ ಗರ್ಭಿಣಿಯರಿಗೆ ಈ ಒಂದು ಗೂಬೆಯ ಕಾಣಿಸಿಕೊಂಡರೆ ತುಂಬಾ ಶುಭ ಅಂತಾನೆ ಹೇಳ್ತಾರೆ. ಒಂದು ವೇಳೆ ಗೂಬೆಯು ಸ್ಪರ್ಶ ಮಾಡಿದರೆ ಹುಟ್ಟುವ ಮಗು ಮಹಾಲಕ್ಷ್ಮಿ ಅಂತ ಇರುತ್ತದೆ ಎಂದು ಹೇಳುತ್ತಾರೆ. ಅದೇತರ ಅನಾರೋಗ್ಯದಿಂದ ನರಳುತ್ತಿದ್ದ ರೋಗಿಯ ಮೇಲೆ ಗೂಬೆಯ ಸ್ಪರ್ಶ ಮಾಡಿದರೆ ಆರೋಗ್ಯವಾಗಿರುತ್ತಾನೆ ಅಂತಾನು ಹೇಳ್ತಾರೆ. ಹಾಗೆಯೇ ಯಾವುದಾದರೂ ಶುಭಕಾರ್ಯಗಳಿಗೆ ಹೋಗುವುದಾದರೆ ಉದ್ಯೋಗ ನೌಕರಿಗಳಿಗೆ ಹೋಗುವುದಾದರೆ ಈ ರೀತಿಯ ಒಳ್ಳೆಯ ಕಾರ್ಯಗಳಿಗೆ ಕಾಣಿಸಿಕೊಂಡರೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ.

Related Post

Leave a Comment