ಸೋಮವಾರದ ದಿನ ಶಿವನ ಮುಂದೆ ಕೂತು ಈ ಚಿಕ್ಕ ಕೆಲಸ ಮಾಡಿ!

Featured-Article

ಸೋಮವಾರದ ವಿಷೇಷವಾಗಿ ಶಿವನಿಗೆ ಪೂಜೆ ಮಾಡುವ ದಿನ ಎಂದು ಹೇಳಬಹುದು.ಈ ದಿನ ಶಿವನಿಗೆ ಭಕ್ತಿಗಿಂದ ಪೂಜೆ ಮಾಡಿ ಶಿವನನ್ನು ಭಕ್ತಿಯಿಂದ ಆರಾಧನೆ ಮಾಡಿದರೆ ನಿಮಗೆ ಇರುವಂತಹ ಅರ್ಥಿಕ ಕಷ್ಟಗಳು ಮತ್ತು ಸಮಸ್ಸೆಗಳು ಕಡಿಮೆ ಆಗುತ್ತದೆ.ಈ ಸಣ್ಣ ಉಪಾಯ ಮಾಡುವುದರಿಂದ ನಿಮ್ಮ ಶಿವನ ಅನುಗ್ರಹ ನಿಮಗೆ ಸಿಗುತ್ತದೆ.ಇದಕ್ಕೆ ದತ್ತುರ ಗಿಡದ ಬೀಜವನ್ನು ತೆಗೆದುಕೊಳ್ಳಬೇಕಾಗುತ್ತದೆ.ಇದನ್ನು ತೆಗೆದುಕೊಂಡು ದೇವರ ಮನೆಯಲ್ಲಿ ಶಿವನ ಮುಂದೆ ಕುಳಿತುಕೊಳ್ಳಬೇಕು.ಈ ಪೂಜೆ ಮಾಡುವಾಗ ಸ್ನಾನವನ್ನು ಮಾಡಿಕೊಳ್ಳಬೇಕು.ಈ ದತ್ತುರ ಗಿಡದ ಬೀಜವನ್ನು ದೇವರ ಮನೆಯಲ್ಲಿ ಇಟ್ಟು ಈ ಒಂದು ಮಂತ್ರವನ್ನು ಹೇಳಬೇಕು.

ಓಂ ತತ್ಪುರುಶಾಯ್ ವಿದ್ಮಹಿ ಮಹದೇವಯ ಧಿಮಹಿ ತನ್ನೋ ರುದ್ರ ಪ್ರಚೋದಯಾತ್||(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಈ ಒಂದು ಮಂತ್ರವನ್ನು ವಿಶೇಷವಾಗಿ ದೇವರ ಮನೆಯಲ್ಲಿ ನೀವು ಶಿವನ ಫೋಟೋ ಮುಂದೆ ಕುಳಿತುಕೊಂಡು ಈ ದತ್ತುರ ಗಿಡದ ಬೀಜವನ್ನು ಮುಷ್ಟಿಯಲ್ಲಿ ಇಟ್ಟುಕೊಂಡು ಈ ಮಂತ್ರವನ್ನು 11 ಬಾರಿ ಜಪ ಮಾಡಬೇಕು.ನಿಮ್ಮ ಜೀವನದಲ್ಲಿ ಇರುವ ಸಾಕಷ್ಟು ಕಷ್ಟಗಳು ನಿಮಗೆ ಕಡಿಮೆ ಆಗುತ್ತದೆ.ನಂತರ ನಿಮ್ಮ ಇಚ್ಛೆಗಳು ಏನಾದರು ಇದ್ದರೆ ದೇವರ ಬಳಿ ಕೇಳಿಕೊಳ್ಳಬಹುದು.ನಂತರ ಆ ಬೀಜವನ್ನು ಅಲ್ಲೆ ಇಡಬೇಕು. ನಂತರ ಮಾರನೇ ದಿನ ಸ್ನಾನ ಮಾಡಿ ಪೂಜೆ ಮಾಡಿ ತೆಗೆಯಬೇಕು.ನಂತರ ಈ ಬೀಜವನ್ನು ಕೆಂಪು ಬಟ್ಟೆಯಲ್ಲಿ ಇಟ್ಟು ಹಣ ಇಡುವ ಜಾಗದಲ್ಲಿ ಇಡಬೇಕು.

Leave a Reply

Your email address will not be published.