ಶನಿ ಜಯಂತಿ ಯಾವತ್ತು?ಆ ದಿನದಂದು ಈ ಕೆಲಸಗಳನ್ನು ಮಾಡಿದರೆ ಶನಿ, ಸಾಡೆಸತಿ ದೋಷದಿಂದ ಮುಕ್ತಿಹೊಂದಬಹುದು….

Featured-Article

ಮೇ 30ನೇ ತಾರೀಕು ಬಹಳ ವಿಶೇಷವಾದ ದಿನ. ಇವತ್ತಿನ ದಿನ 3 ವಿಶೇಷಗಳು ಇವೇ.ಜೇಷ್ಠ ಅಮಾವಾಸ್ಯೆ, ವಾಠ ಸಾವಿತ್ರಿ ವ್ರತ ಹಾಗೂ ಶನಿ ಜಯಂತಿ ಕೂಡ ಇದೆ.ಶನಿ ದೇವನನ್ನು ನ್ಯಾಯ ಮತ್ತು ಕರ್ಮದ ದೇವರು ಎಂದು ಪರಿಗಣಿಸಲಾಗಿದೆ.ರಾಶಿ ಚಕ್ರದ ಯಾವ ರಾಶಿಯ ಮೇಲೆ ಶನಿಯ ಒಂದು ವಕ್ರ ದೃಷ್ಟಿ ಹೊಂದಿರುತ್ತದೆಯೋ ಆ ರಾಶಿಯವರು ಶನಿ ದೇವರು ಕೊಡುವಂತಹ ದುಷ್ಟಪರಿಣಾಮವನ್ನು ಎದುರಿಸಬೇಕಾಗುತ್ತದೆ.ಶನಿಯಾ ಜನ್ಮ ದಿನವನ್ನು ಶನಿ ಜಯಂತಿ ಎಂದು ಆಚರಣೆ ಮಾಡುತ್ತೇವೆ.ಈ ವರ್ಷ ಮೇ 30ನೇ ತಾರೀಕು ಸೋಮವಾರದ ದಿನ ಈ ಶನಿ ಜಯಂತಿ ಬಂದಿದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಸೋಮವಾರ ಅಮಾವಾಸ್ಯೆ ಇರುವುದರಿಂದ ಸೋಮಾವತಿ ಅಮಾವಾಸ್ಯೆ ಎಂದು ಕೂಡ ಕರೆಯುತ್ತಾರೆ.ಈ ದಿನ ವಾಠ ಸಾವಿತ್ರಿ ವ್ರತವನ್ನು ಕೂಡ ಆಚರಣೆ ಮಾಡಬಹುದು. ಮೊದಲು ಅಮಾವಾಸ್ಯೆ ಮೇ 29ನೇ ತಾರೀಕು ಮದ್ಯಹ್ನ 2:54 ನಿಮಿಷಕ್ಕೆ ಆರಂಭವಾಗಿ ಮೇ 30 ನೇ ತಾರೀಕು ಸಂಜೆ 4:59 ನಿಮಿಷದವರೆಗೂ ಕೂಡ ಇರುತ್ತದೆ.

ಶನಿ ಜಯಂತಿ ದಿನ ಮೇ 30ನೇ ತಾರೀಕು ಬೆಳಗ್ಗೆ 7:12 ನಿಮಿಷಕ್ಕೆ ಸರ್ವತಸಿದ್ದಿ ಯೋಗವು ಆರಂಭ ಆಗುತ್ತದೆ.ಮೇ 31ನೇ ತಾರೀಕು ಮಂಗಳವಾರ ಬೆಳಗ್ಗೆ 5:24 ನಿಮಿಷದವರೆಗೂ ಈ ಮುಹೂರ್ತ ಇರುತ್ತದೆ.ನೀವು ಈ ಸಮಯದ ಒಳಗೆ ಪೂಜೆಯನ್ನು ನೆರವೇರಿಸಬಹುದು.ಈ ದಿನ ಶನಿ ದೇವರಿಗೆ ಪೂಜೆ ಮಾಡಿ ಆಶೀರ್ವಾದವನ್ನು ತೆಗೆದುಕೊಂಡು ಬನ್ನಿ.ಈ ದಿನ ದಾನ ಮಾಡಿದರು ಕೂಡ ತುಂಬಾ ಒಳ್ಳೆಯದು.ಇದರಿಂದ ಶನಿ ದೋಷದಿಂದ ಮುಕ್ತಿಯನ್ನು ಹೊಂದಬಹುದು.ಅವತ್ತಿನ ದಿನ ಓಂ ಶಂ ಶನೇಶ್ಚರಾಯ ನಮಃ ಎಂದು 108 ಬಾರಿ ಜಪ ಮಾಡಬೇಕು.

Leave a Reply

Your email address will not be published. Required fields are marked *