ಸಂತಾನಭಾಗ್ಯ ವ್ಯಾಪಾರ ವ್ಯವಹಾರಗಳಲ್ಲಿ ಹರಕೆಯನ್ನು ಕಟ್ಟಿಕೊಳ್ಳುತ್ತಾರೆ.ಗಣ ಗಂಟೆ ಮಾರಮ್ಮ ಶ್ರೀ ಮಾಯಮ್ಮ ದೇವಸ್ಥಾನ.

Featured-Article
ಈ ದೇವಿಗೆ ಹಣವೆಂದರೆ ಹೆಚ್ಚು ಪ್ರಿಯ ಈ ದೇವಿಯ ದೇವಸ್ಥಾನದಲ್ಲಿ ಹಣದಿಂದಲೇ ಅಭಿಷೇಕ ಮಾಡುತ್ತಾರೆ ಹಣವೇ ನೈವೇದ್ಯ ವಾಗಿರುತ್ತದೆ ಭಕ್ತಾದಿಗಳು ಪ್ರೀತಿಯಿಂದ ದೇವಿಗೆ ಹಣವನ್ನು ಅರ್ಪಿಸಿ ಹೋಗುತ್ತಾರೆ ಈ ದೇವಸ್ಥಾನದಲ್ಲಿ ಸಂತಾನಭಾಗ್ಯ ವ್ಯಾಪಾರ ವ್ಯವಹಾರಗಳಲ್ಲಿ ಹರಕೆಯನ್ನು ಕಟ್ಟಿಕೊಳ್ಳುತ್ತಾರೆ.ಗಣ ಗಂಟೆ ಮಾರಮ್ಮ ಶ್ರೀ ಮಾಯಮ್ಮ ದೇವಸ್ಥಾನ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

ಇಲ್ಲಿ ಸಂತಾನ ಭಾಗ್ಯದಲ್ಲಿ ಮಗುವಾದರೆ ಆ ಮಗುವಿನ ತೂಕದ ಹಣವನ್ನು ಹರಕೆ ರೂಪದಲ್ಲಿ ನೀಡಲಾಗುತ್ತದೆ .ಈ ದೇವಿಗೆ ಹಣ ಪ್ರಿಯವಾಗಲು ಕಾರಣವೂ ಇದೆ ಅದೇನೆಂದರೆ ಈ ತಾಯಿಯು ಕೊಲ್ಲಾಪುರದ ಲಕ್ಷ್ಮಿ ಸ್ವರೂಪ ಎಂದು ಸಹ ನಂಬಲಾಗಿದೆ.. ಇದಕ್ಕೆ ಕಾರಣ ಇಲ್ಲಿನ ಸ್ಥಳ ಪುರಾಣ ಸುಮಾರು ವರ್ಷಗಳ ಹಿಂದೆ ಸೊಲ್ಲಾಪುರದಿಂದ ಚಿನ್ನವನ್ನು ಎಮ್ಮೆಯ ಮೇಲೆ ಹೇರಿಕೊಂಡು ಸ್ವಲ್ಪ ಜನರು ಬರುತ್ತಿದ್ದರು ಒಬ್ಬ ವ್ಯಾಪಾರಿ ಸೊಲ್ಲಾಪುರದಿಂದ ತೂಕ ನೋಡಲು ಚಿನ್ನದ ಜೊತೆ ಕಲ್ಲನ್ನು ಸಹ ತರುತ್ತಾನೆ ಆದರೆ ಯಾವುದೋ ಒಂದು ಕಾರಣಕ್ಕೆ ಆ ಕಲ್ಲನ್ನು ಅಲ್ಲೇ ಬಿಟ್ಟು ಹೋಗಿ ಬಿಡುತ್ತಾರೆ

ಮುಂದಿನ ದಿನಕ್ಕೆ ಅದೇ ಕಲ್ಲು ಇಲ್ಲಿಯ ಮಾರಮ್ಮದೇವಿ ಆಗಿದೆ ಎಂದು ಇತಿಹಾಸ ಸಾರುತ್ತದೆ ಮುಂದಿನ ದಿನಗಳಲ್ಲಿ ದೇವಿಯ ಆಲೂರಿನ ಒಂದು ಮಹಿಳೆಯ ಮೇಲೆ ಬಂದು ನನಗೆ ದೇವಾಲಯ ನಿರ್ಮಿಸಿ ಎಂದು ಹೇಳುತ್ತಾಳೆ ದೇವಿ.. ತಾಯಿಯ ಮಾತನ್ನು ಕೇಳಿ ದೇವಾಲಯವನ್ನು ನಿರ್ಮಿಸಿದರು ಎಂದು ಭಕ್ತರ ನಂಬಿಕೆಯಾಗಿದೆ

ಇನ್ನು ಗಾಣಗಟ್ಟೆ ಮಾಯಮ್ಮ ದೇವಸ್ಥಾನವು ಬಳ್ಳಾರಿಯಿಂದ 94 ಕಿಲೋಮೀಟರ್ ದೂರದಲ್ಲಿರುತ್ತದೆ ಕೊಟ್ಟೂರಿನಿಂದ ಕೇವಲ ಇಪ್ಪತ್ತು ನಾಲ್ಕು ಕಿಲೋಮೀಟರ್ ದೂರದಲ್ಲಿದೆ ದಾವಣಗೆರೆಯಿಂದ 73 ಕಿಲೋಮೀಟರ್ ದೂರದಲ್ಲಿ ಇದ್ದರೆ ಧಾರವಾಡ ಹುಬ್ಬಳ್ಳಿ ಯಿಂದ ಸುಮಾರು 225 ಕಿಲೋಮೀಟರ್ ದೂರದಲ್ಲಿದೆ ರಾಯಚೂರಿನಿಂದ 208 ಕಿಲೋಮೀಟರ್ ದೂರದಲ್ಲಿ ಇದ್ದರೆ ಬೆಂಗಳೂರಿನಿಂದ 263 ಕಿಲೋಮೀಟರ್ ದೂರದಲ್ಲಿದೆ ಹತ್ತಿರದ ರೈಲ್ವೇ ನಿಲ್ದಾಣ ದಾವಣಗೆರೆಯ ರೈಲ್ವೆ ನಿಲ್ದಾಣವಾಗಿದೆ ಮಂಗಳವಾರ ಶುಕ್ರವಾರ ಅಮಾವಾಸ್ಯೆ ದಿನಗಳಂದು ಬೇರೆ ಬೇರೆ ಊರುಗಳಿಂದ ಇಲ್ಲಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ

ಪ್ರತಿದಿನ ಸಂಜೆಯ ಆರು ಮೂವತ್ತಕ್ಕೆ ದೇವಿಯನ್ನು ಗದ್ದುಗೆಯಿಂದ ಎಬ್ಬಿಸಿ ಊರು ಸುತ್ತಿಸಿ ಎಂಟು ಮೂವತ್ತಕ್ಕೆ ದೇವಸ್ಥಾನಕ್ಕೆ ಕರೆ ತರುವ ಸಂಪ್ರದಾಯ ಇಲ್ಲಿದೆ ಇಲ್ಲಿ ಭಕ್ತಾದಿಗಳು ತಮ್ಮ ಇಷ್ಟಾರ್ಥಗಳು ಹಾಗುತ್ತದೆ ಇಲ್ಲವೋ ಎಂಬುದನ್ನು ಚೀಟಿಯಲ್ಲಿ ಬರೆದು ದೇವಸ್ಥಾನದ ಯಾವುದಾದರೂ ಒಂದು ಮೂಲೆಯಲ್ಲಿ ಮಣ್ಣಿನಲ್ಲಿ ಇಡುತ್ತಾರೆ

ಅರ್ಚಕರು ಅದನ್ನು ಹುಡುಕಿ ತೆಗೆದು ಕೊಡುತ್ತಾರೆ ಅದರ ಪ್ರಕಾರ ಭಕ್ತಾದಿಗಳ ನೆರವೇರುತ್ತದೆ ಇಲ್ಲವೋ ಎಂದು ಚಿಂತಿಸುತ್ತಾರೆ ಇಲ್ಲಿ ಅಮಾವಾಸ್ಯೆಯಂದು ಅನ್ನಸಂತರ್ಪಣೆಯನ್ನು ನಡೆಸಲಾಗುತ್ತದೆ ವೆಚ್ಚದಲ್ಲಿ ಕಲ್ಯಾಣ ಮಂಟಪವೂ ಸಿದ್ಧವಾಗುತ್ತಿದೆ ಇಲ್ಲಿ ತಂಗಲು 14 ಕೊಠಡಿಗಳು ಇದೆ ಈ ದೇವಾಲಯದಲ್ಲಿ ಒಂದು ರಾತ್ರಿ ಕಳೆದರೆ ಅಭಿಷೇಕ ಇರುತ್ತದೆ ಎಂಬ ನಂಬಿಕೆ ಇದೆ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಇಲ್ಲಿ ಅತ್ಯಂತ ವಿಜೃಂಭಣೆಯಿಂದ ಜಾತ್ರೆ ನಡೆಯುತ್ತದೆ ಇಲ್ಲಿ ಬಲಿ ಸಂಪ್ರದಾಯವೂ ಸಹ ಇದೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

Leave a Reply

Your email address will not be published.