ಸಮುದ್ರದ ಮಧ್ಯದಲ್ಲಿ ಪತ್ತೆಯಾಗಿತ್ತು ಈ ಶಿವಲಿಂಗ!ಹೇಗೆ ಓದಿ

Featured-Article

ಸಮುದ್ರದ ಮಧ್ಯದಲ್ಲಿ ಪತ್ತೆಯಾಗಿತ್ತು ಶಿವಲಿಂಗ ಭಡ್ಕೇಶ್ವರ್ ಮಹಾದೇಶ್ವರ ಶಿವಲಿಂಗವು ಸುಮಾರು 4000 ವರ್ಷಗಳ ಹಿಂದಿನ ಹಳೆಯ ಶಿವಲಿಂಗ ವಾಗಿದೆ ಶಿವಲಿಂಗವು ಸಮುದ್ರದ ಮಧ್ಯಭಾಗದಲ್ಲಿ ಇತ್ತು ಸುಮಾರು 600 ವರ್ಷಗಳ ಹಿಂದೆ ನೀರು ಕಡಿಮೆಯಾದಾಗ ಇದು ಗೋಚರಿಸಿದ್ದು 1967ರಲ್ಲಿ ASI ನಡೆಸಿದ ಸಂಶೋಧನೆಯಲ್ಲಿ ವರ್ಷಗಳ ಹಳೆಯ ಶಿವಲಿಂಗ ಎಂದು ದೃಢಪಡಿಸಿದ್ದಾರೆ…

ಶ್ರೀ ಮಹಾ ಭೈರವಿ ಜ್ಯೋತಿಷ್ಯ ಪೀಠಂದೈವಜ್ಞ ಪಂಡಿತರು ಹಾಗೂ ಜ್ಯೋತಿಷ್ಯ ವಿದ್ವಾಂಸರು ಶ್ರೀ ಶ್ರೀನಿವಾಸ್ ಮೂರ್ತಿ ph 9108678938ಶ್ರೀ ಚಾಮುಂಡೇಶ್ವರಿ ಮತ್ತು ತ್ರಿಕಾಲ ಭೈರವಿ ದೇವಿಯ ಆರಾಧನೆ ಮಾಡುತ್ತಾ ಕೊಳ್ಳೇಗಾಲ ರಣಮೋಡಿ ಮತ್ತು ಕೇರಳದ ಕುಟ್ಟಿ ಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟು ದುಡ್ಡಿದ್ದರೂ ನೆಮ್ಮದಿಯ ಕೊರತೆ, ಇಷ್ಟಪಟ್ಟವರು ನಿಮ್ಮಂತೆ ಆಗಲು ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ-ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ತಡೆ, ಡೈವರ್ಸ್ ಪ್ರಾಬ್ಲಮ್, ಕೋರ್ಟು ಕಚೇರಿಯಲ್ಲಿ ಅಪಜಯ ಇನ್ನೂ ಅನೇಕ ಸಮಸ್ಯೆಗಳಿಗೆ 100 % ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ವಿಶೇಷ ಸೂಚನೆ: ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಶತ್ರು ನಾಶ, ಧನ ವಶೀಕರಣ ದಂತಹ ಸಮಸ್ಯೆಗಳಿಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದ ಜ್ಯೋತಿಷ್ಯರು ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದಿದ್ದರೆ ಇವರನ್ನು ನಂಬಿ ಕರೆಮಾಡಿ ಖಂಡಿತ ಪರಿಹಾರ ಮಾಡಿ ಕೊಡುತ್ತಾರೆ ಮೊಬೈಲ್ ಸಂಖ್ಯೆ: 9108678938 *

ಪುರಾಣಗಳ ಪ್ರಕಾರ ಈ ಶಿವಲಿಂಗವನ್ನು ಶ್ರೀಕೃಷ್ಣನ ನಿರ್ಮಿಸಿದ್ದಾನೆ ಎಂದು ನಂಬಲಾಗಿದೆ ಕಾರಣ ಈ ದೇವಾಲಯದ ಇರುವುದು ಗುಜರಾತ್ ನ ದ್ವಾರಕಾನಗರದಲ್ಲಿ ಈ ದೇವಾಲಯವು ದ್ವಾರಕಾ ದೇವಸ್ಥಾನದಿಂದ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿದೆ ಶಿವನು ತನ್ನ ಕುಟುಂಬದೊಂದಿಗೆ ದ್ವಾರಕಾ ಗೆ ಬಂದಾಗ ಮೊದಲು ಮಾಡಿದ ಕೆಲಸವೆಂದರೆ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ.

ವಿಶೇಷವೇನೆಂದರೆ ಪ್ರತಿದಿನ ಸಮುದ್ರವೇ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತದೆ ಹುಣ್ಣಿಮೆಯ ಸಮಯದಲ್ಲಿ ಈ ದೇವಾಲಯವು ಸಮುದ್ರದ ಅಲೆಗಳಿಂದ ಮುಚ್ಚಿಹೋಗುತ್ತದೆ ಇದೇ ಕಾರಣದಿಂದ ಹುಣ್ಣಿಮೆಯ ದಿನದಂದು ಸಂಜೆಯ ವೇಳೆ ಈ ದೇವಸ್ಥಾನಕ್ಕೆ ಭಕ್ತಾದಿಗಳ ಬೇಟಿ ನಿಷೇಧ ವಾಗಿರುತ್ತದೆ.

ಬೇರೆ ದಿನಗಳಲ್ಲಿ ಈ ಶಿವಲಿಂಗದ ದರ್ಶನವನ್ನು ಆರಾಮಾಗಿ ಪಡೆಯಬಹುದು ಕೃಷ್ಣನ ದ್ವಾರಕಾ ನಗರವನ್ನು ಸ್ಥಾಪಿಸುವ ಮೊದಲು ಹೊಸ ದ್ವಾರಕನಗರ ಜಿಂದಾ 30 ಕಿಲೋಮೀಟರ್ ದೂರದಲ್ಲಿರುವ ಪೆಟ್ದ್ವಾರಕಾದಲ್ಲಿ ಇದ್ದರು ಎನ್ನುವುದಕ್ಕೆ ಹಲವಾರು ಸಾಕ್ಷಿಗಳು ಇದೆ ಈ ಪೇಟ್ ದ್ವಾರಕಾ ಒಂದು ದ್ವೀಪವಾಗಿದೆ ಈ ಪೇಟೆ ದ್ವಾರಕಾ ಅನ್ನು ಶಂಕು ನಗರಿ ಎಂದು ಸಹ ಕರೆಯುತ್ತಾರೆ.

ಇಲ್ಲಿನ ಸಮುದ್ರದಲ್ಲಿ ಹೆಚ್ಚಾಗಿ ಶಂಕ ದೊರೆಯುತ್ತದೆ ಈ ಪೇಟ್ ದ್ವಾರಕಾವೂ 13 ಕಿಲೋಮೀಟರ್ ಉದ್ಧ ನಾಲ್ಕು ಕಿಲೋ ಮೀಟರ್ ಅಗಲವಾಗಿದೆ ಇದೊಂದು ಅದ್ಭುತ ದ್ವೀಪವಾಗಿದೆ ಪುರಾಣದ ಪ್ರಕಾರ ಅಲ್ಲದೆ ಚಾರಿತ್ರಿಕವಾಗಿಯೂ ಕೂಡ ದ್ವಾರಕ ಅತ್ಯಂತ ಪ್ರಸಿದ್ಧವಾಗಿದೆ ಇಲ್ಲಿ ಅನೇಕ ವರ್ಷಗಳಿಂದ ಸಂಶೋಧಕರು ಅನೇಕ ಸಂಶೋಧನೆಯನ್ನು ಮಾಡುತ್ತಿದ್ದಾರೆ ಅವರಿಗೆ ಸಿಕ್ಕ ಮಾಹಿತಿಯ ಪ್ರಕಾರ ದ್ವಾರಕನಗರ ಮುಳುಗಿರುವುದು ಅನೇಕ ಪುರಾಣಗಳು ಸಿಕ್ಕಿದೆ…

ಶ್ರೀ ಮಹಾ ಭೈರವಿ ಜ್ಯೋತಿಷ್ಯ ಪೀಠಂದೈವಜ್ಞ ಪಂಡಿತರು ಹಾಗೂ ಜ್ಯೋತಿಷ್ಯ ವಿದ್ವಾಂಸರು ಶ್ರೀ ಶ್ರೀನಿವಾಸ್ ಮೂರ್ತಿ ph 9108678938ಶ್ರೀ ಚಾಮುಂಡೇಶ್ವರಿ ಮತ್ತು ತ್ರಿಕಾಲ ಭೈರವಿ ದೇವಿಯ ಆರಾಧನೆ ಮಾಡುತ್ತಾ ಕೊಳ್ಳೇಗಾಲ ರಣಮೋಡಿ ಮತ್ತು ಕೇರಳದ ಕುಟ್ಟಿ ಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟು ದುಡ್ಡಿದ್ದರೂ ನೆಮ್ಮದಿಯ ಕೊರತೆ, ಇಷ್ಟಪಟ್ಟವರು ನಿಮ್ಮಂತೆ ಆಗಲು ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ-ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ತಡೆ, ಡೈವರ್ಸ್ ಪ್ರಾಬ್ಲಮ್, ಕೋರ್ಟು ಕಚೇರಿಯಲ್ಲಿ ಅಪಜಯ ಇನ್ನೂ ಅನೇಕ ಸಮಸ್ಯೆಗಳಿಗೆ 100 % ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ವಿಶೇಷ ಸೂಚನೆ: ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಶತ್ರು ನಾಶ, ಧನ ವಶೀಕರಣ ದಂತಹ ಸಮಸ್ಯೆಗಳಿಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದ ಜ್ಯೋತಿಷ್ಯರು ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದಿದ್ದರೆ ಇವರನ್ನು ನಂಬಿ ಕರೆಮಾಡಿ ಖಂಡಿತ ಪರಿಹಾರ ಮಾಡಿ ಕೊಡುತ್ತಾರೆ ಮೊಬೈಲ್ ಸಂಖ್ಯೆ:9108678938 *

Leave a Reply

Your email address will not be published. Required fields are marked *