ಈ ವರ್ಷದ ಮೊದಲ ಹುಣ್ಣಿಮೆಯ ಬಗ್ಗೆ ತಿಳಿಸಿಕೊಡುತ್ತೇನೆ. ಈ ಧನುರ್ಮಸದಿಂದ ಬಂದ ಹುಣ್ಣಿಮೆ ಆಗಿರುವುದರಿಂದ ವಿಶೇಷ ದಿನ ಯಾವ ದೀಪವನ್ನು ಹಚ್ಚಬಹುದು ಮತ್ತು ಯಾವ ರೀತಿ ಪೂಜೆ ಮಾಡಬಹುದು ಎಂದು ತಿಳಿಸಿಕೊಡುತ್ತೇವೆ. ಈ ಮಾಸದಲ್ಲಿ ಮಾಡುವ ಪೂಜೆ ತುಂಬಾ ವಿಶೇಷ ಹಾಗು ಈ ಒಂದು ಸಮಯದಲ್ಲಿ ಬೇಡಿಕೊಳ್ಳುವ ಬೇಡಿಕೆಗಳು ಕೂಡ ತುಂಬಾ ಬೇಗಾ ನೆರವೇರುತ್ತದೆ. ಈ ಮಾಸದಲ್ಲಿ ಬಂದಿರುವ ಹುಣ್ಣಿಮೆ ಕೂಡ ತುಂಬಾ ವಿಶೇಷವಾದದ್ದು. ಈ ಒಂದು ಹುಣ್ಣಿಮೆಯಲ್ಲಿ ವಿಷ್ಣುವೀನ ಪೂಜೆ ಮಾಡುವುದು ಅತ್ಯಂತ ವಿಶೇಷ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಪ್ರತಿ ಹುಣ್ಣಿಮೆಯಲ್ಲಿ ಮೊದಲ ಆದ್ಯತೆ ಸತ್ಯ ನಾರಾಯಣ ಪೂಜೆ ಮಾಡುವುದು. ಇನ್ನೂ ಧನುರ್ಮಸದಲ್ಲಿ ಹುಣ್ಣಿಮೆ ದಿನ ಅಶ್ವತ್ ಕಟ್ಟೆ ಹತ್ತಿರ ಎರಡು ತುಪ್ಪದ ದೀಪವನ್ನು ಮರದ ಕೆಳಗೆ ಹಚ್ಚಿ ನಿಮ್ಮ ಇಷ್ಟರ್ಥವನ್ನು ಕೇಳಿಕೊಂಡರೇ ತುಂಬಾ ಬೇಗಾ ವಿಷ್ಣು ಪರಮಾತ್ಮನ ಕೃಪೆ ಸಿಗುತ್ತದೆ.
ಇನ್ನೂ ಈ ಹುಣ್ಣಿಮೆ ದಿನ ನಾಗರ ಪೂಜೆ ಮಾಡುವುದು ಕೂಡ ನಿಮ್ಮ ಸಕಲ ದೋಷಗಳನ್ನು ಸಹ ನಿವಾರಣೆ ಮಾಡಿಕೊಳ್ಳುತ್ತದೆ. ಜೊತೆಗೆ ಮನೆಯಲ್ಲಿ ಲಕ್ಷ್ಮಿ ಪೂಜೆ ಮಾಡುವುದು ತುಂಬಾ ವಿಶೇಷ. ಮನೆಯಲ್ಲಿ ನಿಮ್ಮ ಕೈಲಾದಷ್ಟು ವಿಷ್ಣು ಹಾಗು ಲಕ್ಷ್ಮಿ ಪೂಜೆಯನ್ನು ಮಾಡಿ. ಈ ಒಂದು ಹುಣ್ಣಿಮೆ ಜನವರಿ 6ನೇ ತಾರೀಕು ಶುಕ್ರವಾರ ಮಧ್ಯ ರಾತ್ರಿ 2:14 ನಿಮಿಷಕ್ಕೆ ಶುರುವಾದರೆ ಜನವರಿ 7ನೇ ತಾರೀಕು ಬೆಳಗ್ಗೆ 4:37 ನಿಮಿಷಕ್ಕೆ ಮುಗಿಯುತ್ತದೆ. ನೀವು ಶುಕ್ರವಾರದ ದಿನ ಪೂಜೆಯನ್ನು ಮಾಡಿದರೆ ತುಂಬಾ ಒಳ್ಳೆಯದು.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಇನ್ನೂ ಈ ಹುಣ್ಣಿಮೆ ದಿನ 108 ಎಕ್ಕದ ಹೂವಿನಿಂದ ವಿಘ್ನನೇಶ್ವರ ಅಷ್ಟೊತ್ತರವನ್ನು ಹೇಳಿಕೊಂಡು ಅರ್ಚನೆ ಮಾಡುವುದು ಕೂಡ ತುಂಬಾ ವಿಶೇಷ. ತಾಯಿ ಬನಶಂಕರಿ ದೇವಿಯ ದೇವಸ್ಥಾನದಲ್ಲಿ ನಿಂಬೆ ಹಣ್ಣಿನ ದೀಪ ಹಚ್ಚುವುದು ಕೂಡ ತುಂಬಾ ತುಂಬಾ ವಿಶೇಷ. ಇದರಲ್ಲಿ ಒಂದು ಪರಿಹಾರವನ್ನು ಮಾಡಿ ಸಾಕು.