ನೀವು ಸಾಮಾನ್ಯವಾಗಿ ರೆಸ್ಟೋರೆಂಟ್ ಗೆ ಹೋದಾಗ ಹೊಟ್ಟೆ ತುಂಬಾ ತಿಂದ ಬಳಿಕ ಅವರು ಜ್ಯೂಸ್ ಅಥವಾ ಐಸ್ ಕ್ರೀಮ್ ಏನಾದರೂ ಬೇಕಾ ಎಂದು ಕೇಳುತ್ತಾರೆ.ನಿಮಗೂ ತಣ್ಣನೆಯ ಜ್ಯೂಸ್ ಕುಡಿಯಬೇಕು ಅನಿಸುತ್ತದೆ.ಇನ್ನು ಮನೆಯಲ್ಲಿ ವೀಕೆಂಡ್ ಸಮಯದಲ್ಲಿ ಸ್ಪೆಷಲ್ ಐಟಂ ಮಾಡಿದರೆ ತಿಂದ ಬಳಿಕ ಸ್ವಲ್ಪ ನಿದ್ದೆ ಮಾಡಬೇಕು ಎಂದು ಅನಿಸುತ್ತದೆ.ಆದರೆ ಊಟದ ಬಳಿಕ ನೀವು ಮಾಡುವ ಕೆಲವೊಂದು ಕಾರ್ಯಗಳು ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ. ನೀವು ಮಾಡುವ 5 ತಪ್ಪುಗಳ ಬಗ್ಗೆ ತಿಳಿದುಕೊಳ್ಳಬೇಕು ಇಲ್ಲದಿದ್ದರೆ ನಿಮ್ಮ ಆರೋಗ್ಯ ಹಾಳಾಗುತ್ತದೆ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ತಕ್ಷಣ ನೀರು ಕುಡಿಯುವುದು: ಊಟವಾದ ಬಳಿಕ ತಕ್ಷಣವೇ ತಣ್ಣನೆಯ ನೀರು ಅಥವಾ ಜ್ಯೂಸ್ ಕುಡಿಯುವುದು ಹಿತ ಅನಿಸಿದರು ಜೀರ್ಣಕ್ರಿಯೆಗೆ ಒಳ್ಳೆಯದಲ್ಲ. ತಣ್ಣನೆಯ ನೀರು ಕುಡಿದಾಗ ಜೀರ್ಣಕ್ರಿಯೆ ಬೇಗನೆ ಆಗುವುದಿಲ್ಲ ಮತ್ತು ಆಹಾರ ಸರಿಯಾಗಿ ಜೀರ್ಣವಾಗದೇ ಹೊಟ್ಟೆಯಲ್ಲಿ ಕೊಳೆಯುತ್ತದೆ. ಇದರಿಂದ ಅಜೀರ್ಣತೆ ಹೊಟ್ಟೆ ಉಬ್ಬರ, ಗ್ಯಾಸ್ ಹಾಗೂ ಪೋಷಕಾಂಶದ ಕೊರತೆ ಉಂಟಾಗುತ್ತದೆ. ಆದ್ದರಿಂದ ಊಟದ 20 ನಿಮಿಷದ ಬಳಿಕ ನೀರು ಕುಡಿಯಿರಿ .ನೀರು ಕುಡಿಯಲೇಬೇಕು ಅನಿಸಿದರೆ ಬಿಸಿ ನೀರು ಕುಡಿಯಿರಿ.
ಊಟ ಮಾಡಿದ ತಕ್ಷಣ ಮಲಗುವುದು:ಈ ಅಭ್ಯಾಸ ಏನಾದರೂ ನಿಮಗೆ ಇದ್ದರೆ ತಕ್ಷಣ ನಿಲ್ಲಿಸುವುದು ಒಳ್ಳೆಯದು.ಹೊಟ್ಟೆ ತುಂಬಾ ಊಟ ಮಾಡಿದಾಗ ನಿದ್ದೆ ಬರುವುದು ಸಹಜ ಆದರೆ ಹಾಗೆ ಮಲಗುವ ಅಭ್ಯಾಸದಿಂದ ಗೊರಕೆ ಸಮಸ್ಯೆ ಉಂಟಾಗುತ್ತದೆ.ಅಲ್ಲದೆ ಅನ್ನನಾಳದಲ್ಲಿ ಉರಿ ಉಂಟಾಗುತ್ತದೆ.ಇನ್ನು ಊಟ ಆದ ಬಳಿಕ ಮಲಗುವುದು ಬೊಜ್ಜಿಗೂ ಕಾರಣವಾಗಬಹುದು.
ವ್ಯಾಯಾಮ ಮಾಡುವುದು: ಕೆಲವರು ಊಟ ಆದ ಬಳಿಕ ವೇಗವಾಗಿ ವಾಕ್ ಮಾಡುತ್ತಾರೆ.ಕೇಳಿದರೆ ಊಟ ಆದ ಬಳಿಕ ನಡೆಯುವುದು ಒಳ್ಳೆಯದು ಎಂದು ಹೇಳುತ್ತಾರೆ.ಆದರೆ ಊಟ ಆದ ಬಳಿಕ ನಡೆಯುವುದು ಒಳ್ಳೆಯದಲ್ಲ.ಈ ಅಭ್ಯಾಸ ಜೀರ್ಣಕ್ರಿಯೆಗೆ ತೊಂದರೆಯನ್ನು ಉಂಟುಮಾಡುತ್ತದೆ.ನಿಮಗೆ ಊಟ ಆದ ಬಳಿಕ ನಡೆಯಲೇಬೇಕು ಅನಿಸಿದರೆ ನಿಧಾನವಾಗಿ ನಡೆಯಬಹುದು.
ಧೂ ಮ ಪಾ ನ ಮಾಡುವುದು: ಧೂ ಮ ಪಾ ನ ಚಟ ಇರುವವರಿಗೆ ಊಟದ ಬಳಿಕ ಸಿ ಗ ರೇ ಟ್ ಸೇದುವ ಅಭ್ಯಾಸ ಇರುತ್ತದೆ.ಆದರೆ ಈ ರೀತಿ ಮಾಡುವುದರಿಂದ ಕರುಳಿನ ಕ್ರಿಯೆಗೆ ತೊಂದರೆ ಉಂಟಾಗುತ್ತದೆ.ಅಲ್ಸರ್ ಕ್ಯಾನ್ಸರ್ ನಂತಹ ಹಾನಿಕಾರಕ ರೋಗಗಳಿಗೆ ನೀವು ತುತ್ತಾಗಬೇಕಾಗುತ್ತದೆ.
ಊಟ ಆದ ತಕ್ಷಣ ಹಣ್ಣುಗಳನ್ನು ತಿನ್ನುವುದು : ಹಣ್ಣುಗಳು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು.ಹಾಗಂತ ಊಟವಾದ ತಕ್ಷಣ ಹಣ್ಣುಗಳನ್ನು ತಿನ್ನುವುದು ಅಷ್ಟು ಒಳ್ಳೆಯದಲ್ಲ.ಏಕೆಂದರೆ ಹಣ್ಣುಗಳಲ್ಲಿರುವ ಪೋಷಕಾಂಶಗಳು ದೇಹ ಹೀರಿಕೊಳ್ಳುವುದಿಲ್ಲ. ನಿಮಗೆ ತಿಂದ ಹಣ್ಣಿನಿಂದ ಸಂಪೂರ್ಣ ಪ್ರಯೋಜನ ಸಿಗಲು ಊಟಕ್ಕೆ ಅರ್ಧ ಗಂಟೆ ಮುಂಚೆ ಅಥವಾ ಊಟ ಆದ ಅರ್ಧಗಂಟೆ ಬಳಿಕ ಹಣ್ಣನ್ನು ತಿನ್ನುವುದು ಒಳ್ಳೆಯದು. ಕೆಲವು ಮಾಡುವ ತಪ್ಪುಗಳು ಗೊತ್ತಿಲ್ಲದೇ ಒಳ್ಳೆಯದು ಎಂದು ಗೊತ್ತಿಲ್ಲದೆ ಮಾಡುತ್ತಿದ್ದರೆ ಇನ್ನು ಕೆಲವು ತಪ್ಪುಗಳನ್ನು ಗೊತ್ತಿದ್ದು ಮಾಡುತ್ತೇವೆ.ಅದರಿಂದ ಇಂತಹ ತಪ್ಪುಗಳನ್ನು ಮಾಡದಿದ್ದರೆ ಉತ್ತಮ ಆರೋಗ್ಯವನ್ನು ಪಡೆಯಬಹುದು.