ಪೂಜೆ ಆದಮೇಲೆ ದೇವರ ತೀರ್ಥವನ್ನ ತಲೆಗೆ ಸವಾರಿಕೊಳ್ಳುತ್ತಿರ? ಇದೆ ನೀವು ಮಾಡುವ ದೊಡ್ಡ ತಪ್ಪು!

Featured-Article

ನೀವು ಯಾವುದೇ ದೇವಸ್ಥಾನಕ್ಕೆ ಹೋದರು ಪೂಜೆ ಮಾಡಿಸಿದರೆ ಕೊನೆಯಲ್ಲಿ ಚರಣಮೃತ ಹಾಗು ಪಂಚಾಮೃತವನ್ನು ಕೊಟ್ಟೆ ಕೊಡುತ್ತಾರೆ.ಈ ಚರಣಮೃತ ಹಾಗು ಪಂಚಾಮೃತ ಹಿಂದೆ ದೈವಿಕ ಇತಿಹಾಸವೇ ಇದೆ. ಚರಣಮೃತ ಎಂದರೆ ಭಗವಂತನ ಪಾದಗಳಿಂದ ಉದ್ಭವಿಸಿದ ಅಮೃತ.ಅದೇ ರೀತಿ ಪಂಚಾಮೃತ ಎಂದರೆ 5 ಪವಿತ್ರ ವಸ್ತುಗಳಿಂದ ತಯಾರಿಸಿದ ಅಮೃತದ ರೂಪ.ಪಂಚಾಮೃತದಲ್ಲಿ ಹಾಲು ತುಪ್ಪ ಮೊಸರು ಜೇನುತುಪ್ಪ ಸಕ್ಕರೆ ಬೆರೆಸಿ ದಿವ್ಯ ಪ್ರಸಾದವನ್ನು ತಯಾರು ಮಾಡಲಾಗುತ್ತದೆ.ಕೆಲವೊಮ್ಮೆ ಪಂಚಾಮೃತದಲ್ಲಿ ಹಣ್ಣುಗಳನ್ನು ಹಾಕಲಾಗುತ್ತದೆ.ಇವುಗಳನ್ನು ಸೇವನೆ ಮಾಡಿದರೆ ಸಾಕಾರತ್ಮಕ ಭಾವನೆಗಳು ಹೆಚ್ಚಾಗುತ್ತದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1, ಚರಣಾಮೃತ–ವಿಷ್ಣು ಪುರಾಣದಲ್ಲಿ ಚರಣಾಮೃತವನ್ನು ಶ್ರೀ ಹರಿ ಪಾದಗಳ ಪ್ರಸಾದ ಎಂದು ಪರಿಗಣಿಸಲಾಗಿದೆ.ಈ ಚರಣಾಮೃತ ಸೇವನೆ ಮಾಡಿದರೆ ಪಾಪ ಮುಕ್ತವಾಗಿ ಮರು ಜನ್ಮ ಪಡೆದುಕೊಳ್ಳುತ್ತಾರೆ.ಇನ್ನು ತಾಮ್ರದ ವಸ್ತುವಿನಲ್ಲಿ ಔಷದಿಯ ಗುಣ ಇರುತ್ತದೆ.ಹೀಗಾಗಿ ತಾಮ್ರದ ಪಾತ್ರೆಯಲ್ಲಿ ಚರಣಾಮೃತ ರೀತಿಯಲ್ಲಿ ನೀರನ್ನು ಹಾಕಿ ಅದಕ್ಕೆ ತುಳಸಿ ಸೇವಿಸದರೆ ಭಗವಂತ ಪುಣ್ಯ ತೀರ್ಥವಾಗಿ ಬದಲಾಗುತ್ತನೇ.ಕೆಲವರು ಚರಣಾಮೃತ ಸ್ವೀಕರಿಸಿದ ನಂತರ ತಲೆಯ ಮೇಲೆ ಹಾಕಿಕೊಳ್ಳುತ್ತಾರೆ.

ಅದರೆ ಧರ್ಮ ಗ್ರಂಥಗಳ ಪ್ರಕಾರ ಈ ರೀತಿ ಮಾಡಬಾರದು.ಯಾವುದೇ ಕಾರಣಕ್ಕೂ ಚರಣಾಮೃತ ಸ್ವೀಕರಿಸಿದ ನಂತರ ತಲೆಗೆ ಪ್ರೊಕ್ಷಣೆ ಮಾಡಿಕೊಳ್ಳಬಾರದು.ಇದರಿಂದ ವ್ಯಕ್ತಿಯಲ್ಲಿ ನಾಕರತ್ಮಕತೆ ಹೆಚ್ಚಾಗುವ ಸಾಧ್ಯತೆ ಇದೆ.ಅದರಿಂದ ಚರಣಾಮೃತವನ್ನು ಸ್ವೀಕರಿಸಿದ ನಂತರ ಭಕ್ತಿಯಿಂದ ಇಷ್ಟ ದೇವರನ್ನು ಸ್ಮರಿಸುತ್ತ ಸ್ವೀಕರಿಸಬೇಕು.

2, ಪಂಚಾಮೃತ–ಪಂಚಾಮೃತ ಎಂದರೆ 5 ಅಮೃತದ ರೂಪ.ಹಸುವಿನ ಹಾಲು ತುಪ್ಪ ಸಕ್ಕರೆ ಮೊಸರು ಮತ್ತು ಜೇನುತುಪ್ಪ ಸೇರಿಸಿ ಪಂಚಾಮೃತವನ್ನು ತಯಾರು ಮಾಡಲಾಗುತ್ತದೆ.ಇದನ್ನು ಸೇವನೆ ಮಾಡಿದರೆ ಮನಸ್ಸಿಗೆ ಶಾಂತಿ ನೀಡುತ್ತದೆ ಹಾಗು ರೋಗಗಳನ್ನು ನೀವಾರಿಸುತ್ತದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇದರಲ್ಲಿ ಬಳಸಿರುವ ಪದಾರ್ಥ ಬುದ್ಧಿಶಕ್ತಿ ದೇಹ ಶಕ್ತಿ ಹಾಗು ರೋಗ ನಿರೋಧಕ ಶಕ್ತಿಯನ್ನು ವೃದ್ಧಿ ಮಾಡುತ್ತದೆ.ಇದರಲ್ಲಿ ಬಳಸಿರುವ ಪದಾರ್ಥಗಳು ಶುಭದ ಸಂಕೇತ.ಶ್ರದ್ದಾ ಭಕ್ತಿಯಿಂದ ಪಂಚಾಮೃತವನ್ನು ಸ್ವೀಕಾರ ಮಾಡಿದರೆ ಭಗವಂತನಾ ವರ ಪ್ರಸಾದವನ್ನು ಸ್ವೀಕರಿಸಿದಂತೆ.ಇದೆ ಕಾರಣಕ್ಕೆ ಯಾವುದೇ ಪೂಜೆ ಪುನಸ್ಕಾರ ನಡೆದರು ಪಂಚಾಮೃತ ಮತ್ತು ಚರಣಾಮೃತ ಇದ್ದೆ ಇರುತ್ತದೆ.

Leave a Reply

Your email address will not be published.